ನಿಮ್ಮ ಮನೆಯಲ್ಲಿ ಹಲ್ಲಿ ಕಂಡ ತಕ್ಷಣ ಈ 1 ಚಿಕ್ಕ ಕೆಲಸ ಮಾಡಿ ಚಮತ್ಕಾರ ನೋಡಿ ಮನಸಿಚ್ಛೆ ಪೂರ್ತಿಯಾಗುವುದು!

ಸಾಮಾನ್ಯವಾಗಿ ಹಲ್ಲಿಗಳು ಎಲ್ಲರ ಮನೆಯಲ್ಲೂ ಕಾಣಿಸುತ್ತವೆ.ಇನ್ನು ಹಲ್ಲಿಯ ಶಕುನ ಶಾಸ್ತ್ರ ಪ್ರಕಾರ ಹಲ್ಲಿಯೂ ಕೆಲವು ಶುಭ ಮತ್ತು ಅಶುಭ ಸೂಚನೆಗಳನ್ನು ನೀಡುತ್ತವೆ.ಹಲ್ಲಿಯನ್ನು ಕಂಡ ತಕ್ಷಣ ಈ 1 ವಸ್ತುವನ್ನು ಹಲ್ಲಿಯ ಮೇಲೆ ಹಾಕುವುದರಿಂದ ಮನಸ್ಸಿನ ಕೋರಿಕೆಗಳು ಪೂರ್ತಿಯಾಗುತ್ತದೆ.ಹಲ್ಲಿಗಳನ್ನು ದೇವಿ ಮಹಾಲಕ್ಷ್ಮಿಯ ಪ್ರತಿರೂಪ ಎನ್ನಲಾಗುತ್ತದೆ.ಹಾಗಾಗಿ ಒಂದೇ ಸ್ಥಳದಲ್ಲಿ 3 ಹಲಿಗಳು ಕಂಡು ಬಂದರೆ ಇದು ಮನೆಗೆ ಧನಾಗಮನ ಆಗುವ ಸಂಕೇತವಾಗಿದೆಹಾಗೂ ಇದು ತಾಯಿ ಮಹಾಲಕ್ಷ್ಮಿ ಆಗಮನದ ಮುನ್ಸೂಚನೆಯಾಗಿರುತ್ತದೆ.ನಿಮಗೆ ಯಾವಾಗಲಾದರೂ ಹಲ್ಲಿಯೂ ಕಂಡರೆ ತಕ್ಷಣ ದೇವರ ಮನೆಯಲ್ಲಿರುವ ಅಕ್ಷತೆಯನ್ನು ತೆಗೆದುಕೊಂಡು ಬಂದು ದೂರದಲ್ಲಿ ನಿಂತುಕೊಂಡು ಅದಕ್ಕೆ ಹಾಕಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಂಡು ಗಂಧದ ಕಡ್ಡಿಯಿಂದ ಪೂಜೆ ಸಲ್ಲಿಸ ಬೇಕು.ಹಬ್ಬದ ದಿನಗಳಂದು ಸತ್ತ ಹಲ್ಲಿ ಕಾಣಿಸುವುದು ಶುಭದ ಸಂಕೇತವಾಗಿರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನೂ ನಿಮ್ಮ ಕೈಯ್ಯಾರೆ ಹಲ್ಲಿಯನ್ನು ನಿಮಗೆ ಗೊತ್ತಿಲ್ಲದೆ ಸಾಯಿಸಿದಲ್ಲಿ ಅದಕ್ಕೆ ಅಂತ್ಯ ಸಂಸ್ಕಾರವನ್ನು ಮಾಡಬೇಕು ಆಗ ಆ ಪಾಪದಿಂದ ಮುಕ್ತಿ ಹೊಂದುವಿರಿ.ಹಲ್ಲಿಯೂ ನಿಮ್ಮ ಕನಸಿನಲ್ಲಿ ಬಂದರೆ ಯಾವುದೋ ಕೆಟ್ಟ ವಿಚಾರಗಳನ್ನು ಕೇಳುವಿರಿ ಎಂದು ಅರ್ಥವಾಗಿರುತ್ತದೆ.ಮನುಷ್ಯನ ಮೇಲೆ ತಾನಾಗಿಯೇ ಹಲ್ಲಿ ಬಿದ್ದರೆ ಅದು ಶುಭವನ್ನು ಸೂಚಿಸುತ್ತದೆ.ಕೈ ಅಥವಾ ತೊಡೆಯ ಮೇಲೆ ಬಿದ್ದರೆ ಗೌರವ,ಪ್ರಶಂಸೆ ಸಿಗುವ ಸೂಚನೆಯಾಗಿರುತ್ತದೆ.

ಮೊಣಕಾಲಿನ ಮೇಲೆ ಹಲ್ಲಿ ಬಿದ್ದರೆ ಇದು ಶುಭದಾಯಕ.ಊಟ ಮಾಡುವ ಸಮಯದಲ್ಲಿ ಹಲ್ಲಿಯ ಸದ್ದು ಕೇಳಿಸಿದರೆ ಅದು ಶುಭ ಫಲವನ್ನು ನೀಡುತ್ತದೆ.ಊಟ ಮಾಡುವ ಸಮಯದಲ್ಲಿ ಹಲ್ಲಿಯನ್ನು ಕಂಡರೆ ಇದು ನಿಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ಸೂಚನೆ ನೀಡುತ್ತದೆ.ಊಟ ಮಾಡುವ ಸಮಯದಲ್ಲಿ ನಿಮ್ಮ ಕಾಲಿನ ಬಳಿ ಹಲ್ಲಿ ಬಂದರೆ ನಿಮಗೆ ರೋಗ ಕಾಡಬಹುದು.ಹಣೆಯ ಮೇಲೆ ಬಿದ್ದರೆ ಧನಾಗಮನದ ಸಂಕೇತವಾಗಿರುತ್ತದೆ.ಹಲ್ಲಿಯೂ ಯಾವುದಾದರೂ ಕೀಟವನ್ನು ತಿನ್ನುತ್ತಿರುವುದನ್ನು ನೋಡಿದರೆ ಧನ ಸಂಪತ್ತು ವೃದ್ಧಿಸಿ ಧನ ಹಾನಿಯಾಗುತ್ತದೆ.ಇನ್ನೂ ಯಾವುದಾದರೂ ವಿಷಯದ ಕುರಿತು ಮಾತನಾಡುತ್ತಿರುವಾಗ ಹಲ್ಲಿಯ ಸದ್ದು ಕೇಳಿಬಂದರೆ ಆ ವಿಷಯ ಸತ್ಯವಾಗುತ್ತದೆ ಮತ್ತು ಆ ವಿಷಯ ನಡೆಯುತ್ತದೆ ಎಂದು ತಿಳಿಯಬಹುದು.

ಎಡ ಕಿವಿಯ ಮೇಲೆ ಬಿದ್ದರೆ ಆಯಸ್ಸು ವೃದ್ಧಿಯಾಗುತ್ತದೆ.ಮತ್ತು ಬಲ ಕಿವಿಯ ಮೇಲೆ ಬಿದ್ದರೆ ಅದೃಷ್ಟ ಪ್ರಾಪ್ತಿಯಾಗುತ್ತದೆ.ಮಹಿಳೆಯರ ಕೂದಲಲ್ಲಿ ಹಲ್ಲಿ ಬಿದ್ದು ಸಿಕ್ಕಿ ಹಾಕಿಕೊಂಡರೆ ಅದು ಶುಭದ ಸಂಕೇತವಾಗಿರುತ್ತದೆ.ಪೂಜೆಯ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ಗಂಗಾ ಜಲವನ್ನು ಪ್ರೋಕ್ಷಣೆ ಮಾಡಿ ಲಕ್ಷ್ಮೀ ದೇವಿಯನ್ನು ನೆನೆದು ಮನಸ್ಸಿನ ಆಸೆಗಳನ್ನು ಹೇಳಿಕೊಳ್ಳಬೇಕು.ಒಂದು ಹಲ್ಲಿ ಇನ್ನೊಂದು ಹಲ್ಲಿಯನ್ನು ಬೆನ್ನಟ್ಟುವಂತೆ ಕಂಡರೆ ಇದು ಮನೆಯ ಉನ್ನತಿಗೆ ಕಾರಣವಾಗುತ್ತದೆ.ದೀಪಾವಳಿ ಹಬ್ಬದ ದಿನ ತುಳಸಿ ಗಿಡದ ಆಸುಪಾಸಿನಲ್ಲಿ ಹಲ್ಲಿ ಕಂಡರೆ ಅದು ಅತ್ಯಂತ ಶುಭ ಫಲ ನೀಡುತ್ತದೆ ಅಂದರೆ ಆಕಸ್ಮಿಕ ಧನ ಲಾಭ ಉಂಟಾಗುತ್ತದೆ.ಇನ್ನು ಯಾವುದೇ ವಿಶೇಷವಾದ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಲ್ಲಿ ಗಳು ಕಂಡುಬಂದರೆ ಅದಕ್ಕೆ ಅರಿಷಿಣ ಕುಂಕುಮವನ್ನು ಹಾಕಿ ಮನಸ್ಸಿನಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ.ಧನ್ಯವಾದಗಳು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment