ಸ್ಮಾರ್ಟ್ ಐಡಿಯಾ ಮಾಡಿ 1 ಕೋಟಿ ದುಡಿಯುತ್ತಿರುವ ಈ ರೈತ ಹೇಗೆ ಗೊತ್ತಾ?

ರೈತ ಶ್ರಮಜೀವಿ ಹೀಗಾಗಿ ಒಮ್ಮೆ ಕಷ್ಟ ಎಂದು ಭೂಮಿ ತಾಯಿಯನ್ನು ನಂಬಿ ಒಳ್ಳೆಯ ಮನಸ್ಸಿನಿಂದ ಶರಣಾದರೆ ಸಾಕು ಭೂತಾಯಿ ಆಶ್ರಯ ನೀಡಿ ಸಾಕಿ ಸಲಹುತ್ತಾಳೆ.ಹೀಗೆ ಭೂಮಿತಾಯಿಯನ್ನು ನಂಬಿ ಲಕ್ಷಗಟ್ಟಲೆ ಹಣವನ್ನು ಸಂಪಾದನೆ ಮಾಡಿ ಯಶಸ್ವಿ ಜೀವನವನ್ನು ಕಟ್ಟಿಕೊಂಡಿರುವ ಈ ರೈತನ ವಾರ್ಷಿಕ ಆದಾಯ ಕೋಟಿ ಅಂದರೆ ನೀವು ನಂಬಲೇಬೇಕು.ವರ್ಷಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿರುವ ಈ ರೈತ ಮಹಾರಾಷ್ಟ್ರದ ಉಸ್ಮಾನಾಬಾದ್ ನ ನಿವಾಸಿ ರಾಜಶೇಖರ್ ಪಾಟೀಲ್.ಪದವೀಧರರಾಗಿರುವ ಇವರು ಸರಿಯಾದ ಉದ್ಯೋಗ ಸಿಗದ ಕಾರಣ ಸಾಮಾಜಿಕ ಕಾರ್ಯಕರ್ತರಾಗಿರುವ ಅಣ್ಣ ಹಜಾರೆ ಬಳಿ ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಕೆಲಸಕ್ಕೆ ಸೇರಿಕೊಂಡರು.ತಿಂಗಳಿಗೆ 2 ಸಾವಿರ ಸಂಬಳ ಪಡೆಯುತ್ತಿದ್ದರು.
4 ರಿಂದ 5 ವರ್ಷದ ವರೆಗೂ ಅವರ ಬಳಿ ಕೆಲಸ ಮಾಡಿಕೊಂಡಿದ್ದರಿಂದ ಕೃಷಿಯಲ್ಲಿ ಮಿತ ಜಲ ಬಳಕೆ ಸೇರಿದಂತೆ ತೋಟಗಾರಿಕೆಯ ಮಾಹಿತಿ ಪಡೆದ ರಾಜಶೇಖರ್ ಅವರಿಗೆ ಹೊಳೆದದ್ದು ಬಿದಿರಿನ ಸ್ಮಾರ್ಟ್ ಐಡಿಯಾ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದೇ ಐಡಿಯಾ 2,000/- ಸಂಬಳ ಪಡೆಯುತ್ತಿದ್ದ ರಾಜಶೇಖರ್ ಪಾಟೀಲ್ ಅವರನ್ನು ಕೋಟ್ಯಾಧಿಪತಿಯಾಗಿ ಮಾಡಿತ್ತು.ರಾಜಶೇಖರ್ ಪಾಟೀಲ್ ಅವರ ಮೂಲತಃ ಕೃಷಿ ಕುಟುಂಬ.30 ಎಕರೆ ಜಮೀನು ಹೊಂದಿದ್ದರು.
ಇನ್ನು ಮಳೆಯ ಕೊರತೆ ಇಂದ ಉತ್ತಮವಾಗಿ ಇಳುವರಿ ಸಿಗದ ಕಾರಣಈ ಸಮಯದಲ್ಲಿ ಪಕ್ಕದೂರಿನ ಓರ್ವ ರೈತ ಕಷ್ಟದ ಹಿನ್ನೆಲೆ ಬಿದಿರನ್ನು ನಾಶಪಡಿಸಲು ಮುಂದಾಗಿದ್ದ.ಈ ವಿಷಯವನ್ನು ತಿಳಿದ ರಾಜಶೇಖರ್ ಪಾಟೀಲ್ 10,000/- ರೂಪಾಯಿಯನ್ನು ನೀಡಿ ಬಿದಿರಿನ ಸಸಿಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದರು.

3 ವರ್ಷದ ಬಳಿಕ ಬರೋಬ್ಬರಿ 20ಲಕ್ಷ ಆದಾಯವನ್ನು ಪಡೆಯುತ್ತಾರೆ.ಲಾಭ ಹೆಚ್ಚಾಗಿ ಬಂದಿದ್ದರಿಂದ ಆತ್ಮವಿಶ್ವಾಸ ಹೆಚ್ಚಾಗಿತ್ತು ಹೀಗಾಗಿ ಮತ್ತೆ ಬಿದಿರನ್ನು ನಾಟಿ ಮಾಡಿದರು ಹಾಗೂ10 ಕಿಲೋ ಮೀಟರ್ ಉದ್ದದ ಕಾಲುವೆಯನ್ನು ಸ್ವಚ್ಚ ಮಾಡಿ
ಮಳೆಯ ನೀರು ಸಂಗ್ರಹವಾಗುವಂತೆ ಮಾಡಿ ಕೊಂಡರು.ವಿದೇಶಿ ತಳಿ ಸೇರಿದಂತೆ 50 ಬಗೆಯ ಬಿದಿರನ್ನು ಬೆಳೆಯುತ್ತಿರುವ
ಇವರು ನರ್ಸರಿಯನ್ನು ಕೂಡ ಆರಂಭಿಸಿದ್ದಾರೆ.ಅಲ್ಲದೆ ತಮ್ಮ ತೋಟಕ್ಕೆ ಆಗಮಿಸುವ ವಿದ್ಯಾರ್ಥಿಗಳ ರೈತರಿಗೆ ರಾಜಶೇಖರ್ ಪಾಟೀಲ್ ತರಬೇತಿಯನ್ನು ಸಹ ನೀಡುತ್ತಾರೆ.

ಇನ್ನು ರಾಜಶೇಖರ ಪಾಟೀಲ್ ಅವರು ಹೇಳುವಂತೆ ಬಿದಿರು ಬೆಳೆಯಲು ನಿರ್ದಿಷ್ಟ ಜಮೀನಿನ ಅವಶ್ಯಕತೆ ಇಲ್ಲ,ಅತಿ ಹೆಚ್ಚು ನೀರು ಮತ್ತು ಆರೈಕೆಯ ಅಗತ್ಯವೂ ಇಲ್ಲ.ಸಾಮಾನ್ಯವಾಗಿ ಜುಲೈ ನಲ್ಲಿ ಬಿದಿರನ್ನು ನೆಡಲಾಗುತ್ತದೆ.ದೇಶದಲ್ಲಿ ಬಿದಿರಿನ ಉತ್ಪಾದನೆ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ.1 ಎಕರೆ ಬಿದಿರನ್ನು ಬೆಳೆಯಲು 10,000/- ರೂಪಾಯಿಗಳು ಬೇಕಾಗುತ್ತದೆ
ಆದರೆ 3 ವರ್ಷಗಳ ನಂತರ ಲಕ್ಷ ಗಟ್ಟಲೆ ಹಣ ಜೇಬು ಸೇರುತ್ತದೆ.ಒಮ್ಮೆ ಬಿದಿರನ್ನು ಬೆಳೆದರೆ ಸಾಕು 30 ರಿಂದ 40 ವರ್ಷ ಕೈ ಹಿಡಿಯುತ್ತದೆ.ಹೀಗಾಗಿ ವರ್ಷಕ್ಕೆ ಕೋಟಿಗಟ್ಟಲೆ ಟರ್ನ್ ಓವರನ್ನು ಪಡೆಯುತ್ತಿದ್ದಾರೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment