ಸಂಜೆಯ ವೇಳೆ ಈ 2 ತಪ್ಪನ್ನು ಮಾಡದಿರಿ ಮಾಡಿದರೆ ನಿಮಗೆ ದರಿದ್ರ ಉಂಟಾಗುತ್ತದೆ!

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪೂಜೆ ಮಾಡುತ್ತಾರೆ , ಪೂಜೆ ಮಾಡಿ ಲಕ್ಷ್ಮೀ ಅನುಗ್ರಹ ಪಡೆದುಕೊಳ್ಳಬೇಕು ಎಂಬುದು ಎಲ್ಲರ ಆಶಯವಾಗಿರುತ್ತದೆ.ಇನ್ನು ಕೇವಲ ನಾವು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಕೆಲಸಗಳನ್ನು ಮಾಡಬೇಕು.ಇನ್ನು ನಿಮಗೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗಬೇಕಾದರೆ ಪ್ರತಿದಿನ ಸಂಜೆಯ ವೇಳೆ ಈ 2 ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

ಪ್ರತಿದಿನ ಸಂಜೆ ವೇಳೆ ಈ 2 ಕೆಲಸಗಳನ್ನು ಮಾಡಿ ಇದರಿಂದ ಲಕ್ಷ್ಮೀ ದೇವಿಯ ಸಂಪೂರ್ಣ ಆಶೀರ್ವಾದ ನಿಮ್ಮ ಮೇಲೆ ಮತ್ತು ನಿಮ್ಮ ಮನೆಯ ಮೇಲೆ ಸಿಗುತ್ತದೆ.ಸೂರ್ಯೋದಯ ಮತ್ತು ಸೂರ್ಯಾಸ್ತ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಹಳ ಮಹತ್ವಪೂರ್ಣ ದ್ದಾಗಿದೆ.ಹಾಗಾಗಿ ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಲಕ್ಷ್ಮೀದೇವಿಗೆ ಇಷ್ಟವಾಗದಂತಹ ಕೆಲಸಗಳನ್ನು ಮಾಡಬಾರದು.

ಇನ್ನು ಸಂಜೆ 6 ಗಂಟೆಯ ನಂತರ ಯಾವುದೇ ಕಾರಣಕ್ಕೂ ನಿದ್ದೆಯನ್ನು ಮಾಡಬೇಡಿ.ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೋಪಕ್ಕೆ ತುತ್ತಾಗುತ್ತೀರಿ ಹಾಗೂಇದರ ಜೊತೆಗೆಸಂಜೆ 6 ಗಂಟೆಯ ನಂತರ ಮನೆಯ ಕಸವನ್ನು ಗುಡಿಸಬೇಡಿ ಇದರಿಂದ ಮನೆಯಲ್ಲಿರುವ ಲಕ್ಷ್ಮೀ ದೇವಿಯು ಹೊರಗೆ ಹೋಗುತ್ತಾಳೆ.ಹಾಗೂ ಮನೆಯಲ್ಲಿರುವ ಮತ್ತು ಮನೆಗೆ ಬರುತ್ತಿರುವ ಸಮಯದಲ್ಲಿ ಲಕ್ಷ್ಮೀ ದೇವಿಯು ಕೋಪಿತಗೊಂಡು ಹೊರಟು ಹೋಗುತ್ತಾರೆ.ಇದು ಅಶುಭದ ಸಂಕೇತವಾಗಿರುತ್ತದೆ.ಇನ್ನು ತುಳಸಿ ಗಿಡವನ್ನು ಲಕ್ಷ್ಮೀ ಮಾತೆಯ ಸ್ವರೂಪ ಎಂದು ಹೇಳಲಾಗುತ್ತದೆಹಾಗಾಗಿ ಯಾವುದೇ ಕಾರಣಕ್ಕೂ ಲಕ್ಷ್ಮೀ ಸ್ವರೂಪಳಾಗಿರುವ ತುಳಸಿ ಗಿಡವನ್ನು ಸಂಜೆಯ ಸಮಯದಲ್ಲಿ ಮುಟ್ಟಬಾರದುಬದಲಾಗಿ ಸಂಜೆ ಸಮಯದಲ್ಲಿ ತುಳಸಿ ಗಿಡದ ಮುಂದೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿಕೊಳ್ಳಬೇಕು.ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಸಂತೃಪ್ತಿಗೊಂಡು ಆಶೀರ್ವಾದವನ್ನು ಮಾಡುತ್ತಾಳೆ.

ಧನ್ಯವಾದಗಳು.

Related Post

Leave a Comment