ಹತ್ತು ರೂಪಾಯಿ ನೋಟಿನ ಮೇಲೆ ಈ ಶಬ್ದ ಬರೆದು ಇಟ್ಟುಕೊಳ್ಳಿರಿ ಹಣ ಚುಂಬಕದ ರೀತಿ ಎಳೆದುಕೊಂಡು ಬರುತ್ತಾದೆ..

ಭಿನ್ನಭಿನ್ನವಾದ ತಿಥಿಗಳಿಗೆ ಭಿನ್ನಭಿನ್ನವಾದ ಮಹತ್ವ ಇರುತ್ತದೆ.ಅಂದರೆ ಧನತ್ರಯೋದಶಿ ಇದು ಧನ ಸಂಪತ್ತನ್ನು ಆಕರ್ಷಣೆ ಮಾಡುವ ಎಲ್ಲಕ್ಕಿಂತ ಒಳ್ಳೆಯ ಸಮಯವಾಗಿರುತ್ತದೆ.ಇಲ್ಲಿ ಪ್ರತಿಯೊಂದು ತಿಥಿಗಳಿಗೆ ಭಿನ್ನವಾದ ಮಹತ್ವವಿರುತ್ತದೆ. ವರ್ಷದಲ್ಲಿ ಈ ತಿಥಿಯು ಒಂದೇ ಬಾರಿ ಬಂದಿರುತ್ತದೆ. ಈ ದಿನದಂದು ಹತ್ತು ರೂಪಾಯಿ ನೋಟನ್ನು ತೆಗೆದುಕೊಂಡು ಈ ಕೆಲವು ಶಬ್ದಗಳನ್ನು ಅದರ ಮೇಲೆ ನೀವು ಬರೆಯಬೇಕು. ಈ ರೀತಿ ಮಾಡಿದರೆ ಹಣವು ನಿಮ್ಮತ್ತ ಎಳೆದುಕೊಂಡು ಬರುತ್ತದೆ.

ಧನತ್ರಯೋದಶಿ ದಿನದಂದು ಜನರು ಒಳ್ಳೆಯ ವಸ್ತುಗಳನ್ನು ಖರೀದಿ ಮಾಡಲು ಖರೀದಿ ಮಾಡಿ ತೆಗೆದುಕೊಂಡು ಬರುತ್ತಾರೆ. ಹಲವಾರು ಜನರು ಸೈಟ್ ಮತ್ತು ವಾಹನ ಖರೀದಿ ಮಾಡುತ್ತಾರೆ. ಈ ತಿಥಿಗಳು ತುಂಬಾನೇ ಒಳ್ಳೆಯ ಪ್ರಭಾವವನ್ನು ಬೀರುತ್ತವೆ. ಇವುಗಳ ಪ್ರಭಾವ 100 ಪಟ್ಟು ಹೆಚ್ಚು ಆಗುವ ಸಾಧ್ಯತೆ ಇರುತ್ತದೆ.ಧನತ್ರಯೋದಶಿ ದಿನದಂದು 10 ರೂಪಾಯಿ ನೋಟಿನಲ್ಲಿ ಕೇವಲ ಈ ಶಬ್ದವನ್ನು ಬರೆಯಬೇಕು.ಖಂಡಿತಾ ನಿಮ್ಮ ಬಡತನ ದೂರವಾಗುತ್ತದೆ. ಈ ದಿನ ತಾಯಿ ಲಕ್ಷ್ಮೀದೇವಿ ಮತ್ತು ಕುಬೇರರ ವೇಗವು ಹೆಚ್ಚಾಗುತ್ತವೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಜುಂಬಕ ಜುಂಬಕವನ್ನೇ ಎಳೆದುಕೊಳ್ಳುತ್ತದೆ ಅದೇ ರೀತಿ ಹಣವು ಹಣವನ್ನು ಎಳೆದುಕೊಳ್ಳುತ್ತದೆ. ಶಬ್ದಗಳಿಗೆ ಪ್ರಮುಖ ಸ್ಥಾನವಿದೆ. ಶಬ್ದಗಳಿಂದ ಸೃಷ್ಟಿ ನಡೆಯುತ್ತಿದೆ. ಈ ಶಬ್ದವನ್ನು ಹತ್ತು ರೂಪಾಯಿ ನೋಟಿನ ಮೇಲೆ ಬರೆಯಬೇಕು.ಮೊದಲು ಒಂದು ಹೊಸದಾಗಿರುವ ಹತ್ತು ರೂಪಾಯಿ ನೋಟನ್ನು ತೆಗೆದುಕೊಳ್ಳಿ. ಇದರ ಮೇಲೆ ಶ್ರೀ ಅಂತ ಬರೆಯಬೇಕು. ಶ್ರೀ ಎಂದರೆ ತಾಯಿ ಲಕ್ಷ್ಮೀದೇವಿ. ದೀಪಾವಳಿ ದಿನ ಈ ನೋಟಿಗೆ ದೂಪವನ್ನು ಇಡಿಯಬೇಕು. ನಂತರ ಈ ನೋಟನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು.
ಇದನ್ನು ವ್ಯಾಪಾರ ಮಾಡುವ ಸ್ಥಳದಲ್ಲಿ ಮತ್ತು ಹಣ ಇಡುವ ಸ್ಥಳದಲ್ಲಿ ಇಡಬಹುದು.ಒಂದು ವೇಳೆ ಪರ್ಸ್ ನಲ್ಲಿ ಇಟ್ಟುಕೊಂಡರೆ ಯಾವುದೇ ರೀತಿಯ ಹಣದ ಕೊರತೆ ಆಗುವುದಿಲ್ಲ.

2, ಇನ್ನು ಶ್ರೀ ಯಂತ್ರವನ್ನು ಮಾಡಬಹುದು. ಇದರಲ್ಲಿ ದೇವನು ದೇವತೆಗಳ ಪ್ರಾಣವೇ ಇರುತ್ತದೆ. ನಂತರ ನಿಮ್ಮ ಬಳಿ ಇಟ್ಟುಕೊಂಡರೆ ಈ ಮೂಲಕ ಧನಸಂಪತ್ತು ನಿಮ್ಮ ಹತ್ತಿರ ಆಕರ್ಷಣೆ ಆಗುತ್ತದೆ.3,ಇನ್ನು ಹತ್ತು ರೂಪಾಯಿ ನೋಟಿನಲ್ಲಿ ಓಂ ಗುರುತನ್ನು ಬರೆದು ಇಟ್ಟುಕೊಳ್ಳಬಹುದು.ಇದು ನಿಧಾನವಾಗಿ ಹಣವನ್ನು ಆಕರ್ಷಣೆ ಮಾಡುತ್ತದೆ.4, ಹಲವಾರು ಜನರು ಹತ್ತು ರೂಪಾಯಿ ನೋಟಿನ ಮೇಲೆ ಸ್ವಸ್ತಿಕ್ ಚಿತ್ರವನ್ನು ಬರೆದುಕೊಂಡು ಇಟ್ಟುಕೊಂಡಿರುತ್ತಾರೆ. ಏಕೆಂದರೆ ಇದು ಅಷ್ಟ ಕಂಡ ಲಕ್ಷ್ಮಿ ಆಗಿರುತ್ತದೆ. ಎಲ್ಲಿ ಅಷ್ಟಲಕ್ಷ್ಮಿ ವಾಸಮಾಡುತ್ತಾರೋ ಅಲ್ಲಿ ಯಾವುದೇ ಪ್ರಕಾರದ ಹಣದ ತೊಂದರೆಗಳು ಕೊರತೆಗಳು ಇರುವುದಿಲ್ಲ. ಈ ಉಪಾಯವನ್ನು ದೀಪಾವಳಿ ಹಬ್ಬದ ಮೊದಲ ದಿನದಂದು ಮಾಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment