ರಾಜ್ಯದ ಎಲ್ಲ ರೈತರ ಗಮನಕ್ಕೆ 2022 ಮಾರ್ಚ್ 31 ಒಳಗಾಗಿ ಈ ಕೆಲಸ ಕಡ್ಡಾಯ!ಯಾವ ಬ್ಯಾಂಕಿನಲ್ಲಿಯು ಕೂಡ ಸಾಲ ಸಿಗಲ್ಲ…

ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೆ ಇದೆ ಮಾರ್ಚ್ 31ರ ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯ.ಇಲ್ಲವಾದರೆ ನಿಮಗೆ ಯಾವುದೇ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ.ಈಗಾಗಲೇ ಸಾಲ ಪಡೆದ ರೈತರು ಕೂಡ ಕೆಲಸವನ್ನು ಇದೆ 2022 ಮಾರ್ಚ್ 31ರ ಒಳಗಾಗಿ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಮಾಡಲೇಬೇಕು.ಸಾಲ ಪಡೆದ ರೈತರು ಮುಂದೆ ಸಾಲ ಪಡೆಯಲು ಬಯಸುತ್ತಿರುವ ರೈತರು ಹಾಗೂ ಸರಕಾರಿ ಬ್ಯಾಂಕ್ ಗಳಲ್ಲಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆಯಲು ಬಯಸುವ ಪ್ರತಿಯೊಬ್ಬರು ಕೂಡ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

ರಾಜ್ಯದಲ್ಲಿ ಇರುವ ಪ್ರತಿಯೊಬ್ಬ ರೈತರು ಕೂಡ ಈ ಕೆಲಸವನ್ನು ಇದೆ ಮಾರ್ಚ್ 31ರ ಒಳಗಾಗಿ ಮಾಡಿದರೆ ನಿಮಗೆ ಸಹಕಾರಿ ಬ್ಯಾಂಕ್ ಗಳು, ಸಹಕಾರಿ ಕೃಷಿ ಬ್ಯಾಂಕ್ ಗಳು ಹೀಗೆ ಅನೇಕ ರೀತಿಯ ಬ್ಯಾಂಕ್ ಗಳಿಂದ ರೈತರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಸೌಲತ್ತುಗಳು ಕುರಿತು ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಈ ಕೆಲಸವನ್ನು ಮಾಡುವುದು ಅನಿವಾರ್ಯ.

ರಾಜ್ಯ ಸರ್ಕಾರದಿಂದ ಪ್ರಾಥಮಿಕ ಕೃಷಿ ವಿಪತ್ತಿನ ಸಹಕಾರಿ ಸಂಘಗಳು ಮತ್ತು DDC ಬ್ಯಾಂಕ್ ಡಿಕ್ಲರೇಷನ್. ನಮೂನೆ 3 ರ ಫಾರಂ ನ ಉಪ ನೋಂದಣಿಧಿಕಾರಿ ಕಚೇರಿಗೆ ಸಲ್ಲಿಸುವುದಕ್ಕೆ ದಿನಾಂಕ 31-03-2022ವರೆಗೆ ಅವಕಾಶವನ್ನು ನೀಡಲಾಗಿದೆ.ಈ ಬಗ್ಗೆ ಸಹಕಾರ ಸಂಘಗಳ ಉಪ ನಿಬಂಧಕರು ಆದೇಶವನ್ನು ಹೊರಡಿಸಿದ್ದು. ಪೂರಿಟ್ಸ್ ಫಲಿತಾಂಶಗಳನ್ನು ಉಪಯೋಗಿಸುವ ಬಗ್ಗೆ ಸರ್ಕಾರಿ ಇಲಾಖೆ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳು ಪೂರ್ಣಪ್ರಮಾಣದಲ್ಲಿ ತರಬೇತಿ ಹೊಂದಿಲ್ಲದ ಕಾರಣ ಸಾಲ ಸೌಲಭ್ಯ ಪಡೆಯಲು ರೈತರಿಗೆ ತೊಂದರೆ ಆಗುತ್ತಿರುವುದನ್ನು ಮನಗೊಂಡು ಪ್ರಾಥಮಿಕ ಕೃಷಿ ವಿಪತ್ತಿನ ಸಹಕಾರ ಸಂಘಗಳು,DCC ಬ್ಯಾಂಕ್ ಗಳ ಶಾಖೆಯಿಂದ ಡಿಕ್ಲರೇಷನ್ ಫಾರಂ 3 ಭೌತಿಕವಾಗಿ ಸಲ್ಲಿಸಲು ದಿನಾಂಕ 31-03-2022ರ ವರೆಗೆ ವಿಸ್ತರಿಸಿರಿವುದಾಗಿ ತಿಳಿಸಿದ್ದಾರೆ. ರೈತರು ಪಡೆಯುತ್ತಿರುವ ಸಾಲಕ್ಕೆ ಪಹಣಿ ಪತ್ರದಲ್ಲಿ ದಾಖಲಿಸಿರುವ ಫ್ರೂಟ್ ಫಲಿತಾಂಶಗಳನ್ನು ತೊಂದರೆಯಾಗುತ್ತಿರುವ ಕಾರಣದಿಂದ ಪಹಣಿ ಪತ್ರದಲ್ಲಿ ದಾಖಲಿಸುವ ರೀತಿಯಲ್ಲಿ ಡಿಕ್ಲರೇಷನ್ ಫಾರಂ 3 ಅನ್ನು ಭೌತಿಕವಾಗಿ ನೊಂದನ ಅಧಿಕಾರಿಯವರ ಕಚೇರಿಗೆ ಸಲ್ಲಿಸಲು ತಿಳಿಸಿದ್ದಾರೆ.

Related Post

Leave a Comment