ಮಹಾಶಿವರಾತ್ರಿ 2022 ಉಪವಾಸ ವ್ರತ ಮಾಡುವ ನಿಯಮ, ಪೂಜೆಯ ವಿಧಾನ,ನಾಲ್ಕು ವೇಳೆಯ ಪೂಜೆ, ಪ್ರದೋಷ ಕಾಲದ ಪೂಜೆಯ ಸಮಯ!

ಶಿವ ಭಕ್ತರಿಕೆ ಶಿವರಾತ್ರಿ ಹಬ್ಬ ತುಂಬಾ ದೊಡ್ಡನೇ ಹಬ್ಬ.ಈ ಶಿವರಾತ್ರಿಯನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಕೆಲವು ಶಾಸ್ತ್ರದ ಪ್ರಕಾರ ಶಿವನು ಲಿಂಗದ ರೂಪದಲ್ಲಿ ಪ್ರಕಟವಾಗಿದ್ದರು ಮತ್ತು ಕೆಲವು ಶಾಸ್ತ್ರಗಳ ಪ್ರಕಾರ ಇದೇ ದಿನ ತಾಯಿ ಪಾರ್ವತಿದೇವಿ ಶಿವನ ಮಿಲನ ಕೂಡ ಆಗಿತ್ತು. ಶಿವರಾತ್ರಿ ಮತ್ತು ಜನ್ಮಾಷ್ಟಮಿ ವ್ರತವನ್ನು ಮಾಡುವುದರಿಂದ ಅಕಾಲಿಕ ಮೃತ್ಯು ಮತ್ತು ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ನಿವಾರಣೆಯಾಗುತ್ತದೆ. ಇವುಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದರೆ ಜೀವನದಲ್ಲಿ ಇರುವಂತಹ ಸಂಪೂರ್ಣ ಕಷ್ಟಗಳು ತೊಂದರೆಗಳು ದೂರ ಆಗುತ್ತದೆ. ಶಿವಪುರಾಣದ ಅನುಸಾರವಾಗಿ ಈ ಕಥೆ ಪ್ರತಿಯೊಬ್ಬರಿಗೂ ಗೊತ್ತಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಬ್ಬ ವ್ಯಕ್ತಿ ಗೊತ್ತಿಲ್ಲದೇ ಮಹಾದೇವನ ವ್ರತವನ್ನು ಇಟ್ಟಿರುತ್ತಾನೆ. ಇತನಿಗೆ ಯಾವುದೇ ಜ್ಞಾನವಿಲ್ಲದಿದ್ದರೂ ಈತ ಶಿವನಿಗೆ ಜಲವನ್ನು ಅರ್ಪಿಸಿ ರುತ್ತಾನೆ. ಜೊತೆಗೆ ಬಿಲ್ವಪತ್ರೆಗಳನ್ನು ಸಹ ಅರ್ಪಿಸಿರುತ್ತಾನೆ. ಇಲ್ಲಿ ಇವನು ಶಿವನ ಯಾವ ಆರಾಧನೆಯನ್ನು ಕೂಡ ಮಾಡಲಿಲ್ಲ. ಯಾಕೆಂದರೆ ಈತ ತುಂಬಾನೇ ಬಡ ವ್ಯಕ್ತಿಯಾಗಿದ್ದ. ಈತನಿಗೆ ಇಲ್ಲಿ ಗೊತ್ತಿಲ್ಲದ ಹಾಗೆ ನಾಲ್ಕು ಹೊತ್ತು ಶಿವನ ಆರಾಧನೆ ನಡೆಯಿತು. ಈತನ ಆರಾಧನೆಯಿಂದ ಮಹದೇವ ಸಂತೃಪ್ತರಾದರೂ.ಇತನಿಗೆ ವರ ಕೂಡ ಸಿಗುತ್ತದೆ.

ಶಿವನ ಪೂಜೆಯನ್ನು ಮನಸ್ಸಿನಿಂದ ಶ್ರದ್ಧಾಭಕ್ತಿಯಿಂದ ಮಾಡಿರಿ. ಒಂದು ವೇಳೆ ನೀವು ಕಷ್ಟದಲ್ಲಿದ್ದರೆ ಮಹಾಶಿವರಾತ್ರಿ ದಿನ ನಿರ್ಜಲ ಉಪವಾಸದಿಂದ ಮಹದೇವನನ್ನು ಪೂಜೆ ಆರಾಧನೆಯನ್ನು ಮಾಡಿದರೆ ನಿಮ್ಮ ಸಂಪೂರ್ಣ ಮನಸ್ಸಿನ ಇಚ್ಛೆಗಳು ನಿವಾರಣೆಯಾಗುತ್ತದೆ. ಇದರ ಅರ್ಥ ನೀರನ್ನು ಸಹ ಸೇವಿಸಬಾರದು. ಒಂದು ವೇಳೆ ಸಾಧ್ಯವಾಗದಿದ್ದರೆ ಹಣ್ಣು ಅಥವಾ ನೀರನ್ನು ಸೇವಿಸಿ ವ್ರತವನ್ನು ಮಾಡಬಹುದು.ಯಾವುದೇ ಕಾರಣಕ್ಕೂ ಉಪ್ಪು ಮತ್ತು ಅನ್ನದ ಸೇವನೆಯನ್ನು ಮಾಡಬಾರದು.

ಇನ್ನು ಮುಂಜಾನೆ ಎದ್ದು ಯಾವುದಾದರು ದೇವಾಲಯಕ್ಕೆ ಹೋಗಿ ಜಲ ಅಭಿಷೇಕವನ್ನು ಮಾಡಿಸಬೇಕು.ಸಂಜೆ ಸಮಯದಲ್ಲಿ ಶಿವನ ಪೂಜೆಯನ್ನು ವಿಶೇಷವಾಗಿ ಪ್ರದೋಷ ಕಾಲದಲ್ಲಿ ಮಾಡಬೇಕು.ಮೊದಲನೆ ಪೂಜೆಯನ್ನು ಸಂಜೆ 6:21 ನಿಮಿಷದಿಂದ 9:27ನಿಮಿಷದವರೆಗೆ ಮಾಡಬೇಕು ಮತ್ತು ಮೊದಲನೇ ಪೂಜೆ ಶಿವನನ್ನು ಹಾಲಿನ ಅಭಿಷೇಕದಿಂದ ಮಾಡಬೇಕು.ನಂತರ ಹೂವು ಮತ್ತು ಬಿಲ್ವ ಪತ್ರೆಯನ್ನು ಅರ್ಪಿಸಿ ಕುಳಿತುಕೊಂಡು ಶಿವನ ಜಪವನ್ನು ಮಾಡಬೇಕು.

ಇನ್ನು ಎರಡನೇ ಪೂಜೆ ರಾತ್ರಿ 9:27 ನಿಮಿಷಕ್ಕೆ ಶುರು ಆಗಿ 12:33 ನಿಮಿಷದವರೆಗೆ ಇರುತ್ತದೆ.ಈ ಸಮಯದ ಒಳಗಡೆ ನೀವು ನಿಮ್ಮ ಎರಡನೇ ಪೂಜೆಯನ್ನು ಮಾಡಬಹುದಾಗಿದೆ ಮತ್ತು ಮೋಸರಿನ ಅಭಿಷೇಕವನ್ನು ಮಾಡಬೇಕು .ಇನ್ನು ಮೂರನೇ ಪೂಜೆ ಸಮಯ 12:33AM ಇಂದ 3:39AM ನಿಮಿಷದವರೆಗೆ ಪೂಜೆಯನ್ನು ಮಾಡಬಹುದು ಮತ್ತು ತುಪ್ಪದ ಅಭಿಷೇಕವನ್ನು ಮಾಡಬಹುದು .ಇನ್ನು ನಾಲ್ಕನೇ ಪೂಜೆ ಸಮಯ ಮಾರ್ಚ್ 2 ರಾತ್ರಿ 3:39 ಇಂದ 6:04 ನಿಮಿಷದವರೆಗೆ ಮಾಡಬಹುದು.ಈ ಸಮಯದಲ್ಲಿ ಮಹಾದೇವರ ಪೂಜೆಯನ್ನು ಮಾಡಿ ಸಕ್ಕರೆ ಅಭಿಷೇಕವನ್ನು ಮಾಡಬಹುದು.ಈ ರೀತಿ ಅಭಿಷೇಕ ಮಾಡಿ ನೀರಿನಿಂದ ಸ್ನಾನ ಮಾಡಿಸಬೇಕು.ನಂತರ ಶಿವನನ್ನು ಬಿಲ್ವ ಪತ್ರೆ ಹಾಕಿ ಹೂವಿನಿಂದ ಅಲಂಕಾರ ಮಾಡಿ.ಈ ಎಲ್ಲಾ ಪೂಜೆ ಮುಗಿದ ನಂತರ ನೀರನ್ನು ವಿಸರ್ಜನೆ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಪರಣ ವ್ರತವನ್ನು ಶಿವರಾತ್ರಿ ಮಾರನೇ ದಿನ ಮಾಡಬೇಕು.ಮಾರ್ಚ್ 2 ಬುಧವಾರದಂದು 6:45ನಿಮಿಷದಿಂದ 10:30 ನಿಮಿಷದವರೆಗೆ ಮುಂಜಾನೆ ಸಮಯದಲ್ಲಿ ಈ ವ್ರತವನ್ನು ಮುಗಿಸಬಹುದು.ಶಾಸ್ತ್ರಗಳ ಅನುಸಾರವಾಗಿ ಮೊದಲಿಗೆ ಬ್ರಾಹ್ಮಣರಿಗೆ ಭೋಜನವನ್ನು ಮಾಡಿಸಬೇಕು.ನಂತರ ಊಟವನ್ನು ಮಾಡಬೇಕು. ಈ ರೀತಿ ಮಾಡಲು ಸಾಧ್ಯವಾಗದಿದ್ದರೆ ಮೊದಲು ಪ್ರಸಾದವನ್ನು ಮಾಡಿ ದೇವಸ್ಥಾನಕ್ಕೆ ಕೊಡಬಹುದು. ಇನ್ನು ಶಿವರಾತ್ರಿ ಹಬ್ಬದ ದಿನದಂದು ನೀರು ಮತ್ತು ಹಣ್ಣಿನ ಸೇವನೆ ಮಾಡಬಹುದು. ಇನ್ನು ನಾಲ್ಕು ಸಮಯ ಪೂಜೆ ಮಾಡಲು ಆಗದೇ ಇದ್ದರೆ ಈ ಸಮಯದಲ್ಲಿ ಪೂಜೆಯನ್ನು ಮಾಡಬಹುದು. ಹಾಗಾಗಿ ರಾತ್ರಿ 12:07 ನಿಮಿಷದಿಂದ 12:55 ನಿಮಿಷ ಕಾಲದಲ್ಲಿ ಪೂಜೆಯನ್ನು ಮಾಡಿ ಸಂಪೂರ್ಣ ಜಾಗರಣೆ ಫಲವನ್ನು ನೀವು ಪಡೆದುಕೊಳ್ಳಬಹುದು.

Related Post

Leave a Comment