ಮಂಗಳವಾರ ಮರೆತರೂ ಈ ಮೂರು ಕೆಲಸಗಳನ್ನು ಮಾಡಬಾರದು ಬಡವರಾಗುವಿರಿ! ಆಂಜನೇಯ ಸ್ವಾಮಿ

0 5

ಆಂಜನೇಯ ಸ್ವಾಮಿಯ ಪ್ರಿಯ ದಿನವೂ ಮಂಗಳವಾರ ಆಗಿರುತ್ತದೆ.ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಪೂಜೆಯನ್ನು ಸಹ ಮಾಡುತ್ತಾರೆ. ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಪೂಜೆಯನ್ನು ಒಳ್ಳೆಯ ಮನಸ್ಸಿನಿಂದ ಶ್ರದ್ಧೆಯಿಂದ ಮಾಡಿದರೆ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ಇರುತ್ತದೆ. ಆಂಜನೇಯ ಸ್ವಾಮಿ ಇನ್ನೂ ಭೂಮಿಯಲ್ಲಿ ಇದ್ದಾರೆ. ಸಮಯಕ್ಕೆ ಸರಿಯಾಗಿ ಭಕ್ತರನ್ನು ಕಾಪಾಡಲು ಬರುತ್ತಾರೆ. ಯಾರು ನಿಜವಾದ ಭಕ್ತಿಯಿಂದ ಅವರನ್ನು ಕರೆಯುತ್ತಾರೆ ಆಂಜನೇಯ ಸ್ವಾಮಿ ಅವರಿಗೆ ಯಾವತ್ತಿಗೂ ನಿರಾಶೆ ಉಂಟು ಮಾಡುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮಂಗಳವಾರದ ದಿನ ಕೆಲವು ವಿಶೇಷವಾದ ಉಪಾಯಗಳನ್ನು ಮಾಡಿದರೆ ಆಂಜನೇಯ ಸ್ವಾಮಿಯನ್ನು ಬೇಗನೆ ಒಲಿಸಿಕೊಳ್ಳಬಹುದು. ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಮಂಗಳವಾರದ ದಿನ ಈ ರೀತಿಯ ಕಾರ್ಯವನ್ನು ಮಾಡಿದ್ದಾರೆ ಇವರು ಆಂಜನೇಯಸ್ವಾಮಿಯ ಕೃಪೆಯಿಂದ ವಂಚಿತರಾಗುತ್ತಾರೆ.ಜೊತೆಗೆ ಮಂಗಳವಾರದ ಸ್ವಾಮಿ ಮಂಗಳ ಗ್ರಹ ಎಂದು ತಿಳಿಯಲಾಗಿದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ತಿಳಿಸಿದ್ದಾರೆ.

ಮೊದಲು ಮಂಗಳವಾರದ ದಿನ ಯಾವ ಕಾರ್ಯವನ್ನು ಮಾಡಬೇಕು..??ಮಂಗಳವಾರದ ದಿನ ಭಗವಂತನಾದ ರಾಮನ ಮಂದಿರಕ್ಕೆ ಹೋಗಬೇಕು.ಜೊತೆಗೆ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದು ಕೊಳ್ಳಬೇಕು.ಈ ರೀತಿ ಮಾಡುವುದರಿಂದ ಭಜರಂಗಬಲಿಯು ನಿಮ್ಮ ಮನಸ್ಸಿನ ಇಚ್ಗೆಗಳನ್ನು ಪೂರ್ತಿಗೊಳಿಸುತ್ತಾನೆ. ಮಂಗಳವಾರ ಮುಂಜಾನೆ ಸ್ನಾನವನ್ನು ಮಾಡಿದ ನಂತರ ಊಟ ಮಾಡುವ ಮುನ್ನ ಹನುಮಾನ್ ಚಾಲೀಸ ವನ್ನು ಓದಿದರೆ ಬುದ್ದಿ, ಬಲ ಐಶ್ವರ್ಯ ಅಂತಸ್ತು ಕೂಡ ಸಿಗುತ್ತದೆ. ಅಂಜನೇಯ ಸ್ವಾಮಿಯನ್ನು ಒಲಿಸಿಕೊಳ್ಳಲು ಮಂಗಳವಾರದ ದಿನದಂದು ಸಂಜೆಯ ಸಮಯದಲ್ಲಿ ಆಂಜನೇಯ ಸ್ವಾಮಿಯ ಮಂದಿರಕ್ಕೆ ಹೋಗಬೇಕು ಮತ್ತು ಸಾಸಿವೆ ಎಣ್ಣೆಯ ದೀಪವನ್ನು ಉರಿಸಿರಿ. ಈ ರೀತಿ ಮಾಡಿದರೆ ಆಂಜನೇಯಸ್ವಾಮಿ ನಿಮಗೆ ಒಲಿಯುತ್ತಾರೆ. ನಿಮ್ಮ ನಿಂತುಹೋದ ಎಲ್ಲಾ ಕಾರ್ಯಗಳು ಶುರುವಾಗುತ್ತದೆ. ಮಂಗಳವಾರದ ದಿನ ನೀವು ಅರಳಿಮರದ ಪೂಜೆಯನ್ನು ಮಾಡಿದರೆ ಶುಭ ಎಂದು ಹೇಳುತ್ತಾರೆ. ಮಂಗಳವಾರದ ದಿನ ಅರಳಿಮರದ ಕೆಳಗೆ ಇರುವಂತಹ ಅಂಜನೇಯ ಸ್ವಾಮಿಯ ಮೂರ್ತಿಯನ್ನು ಪೂಜೆ ಮಾಡಿದರೆ ಆಂಜನೇಯ ಸ್ವಾಮಿಯ ಕೃಪೆ ನಿಮ್ಮ ಮೇಲೆ ಇಡುತ್ತಾರೆ.

ಇನ್ನು ಗೋಮಾತೆಗೆ ಪ್ರತಿದಿನ ರೊಟ್ಟಿ ತಿನ್ನಿಸುವುದು ಶುಭ ಎಂದು ಹೇಳಲಾಗುತ್ತದೆ.ಮಂಗಳವಾರದ ದಿನ ಕಂದುಬಣ್ಣದ ಹಸುವಿಗೆ ರೊಟ್ಟಿ ತಿನ್ನಿಸುವುದು ಶುಭ ತಿಳಿಯಲಾಗಿದೆ.ಮಂಗಳ ಗ್ರಹದ ಸಂಬಂಧವೂ ಕೆಂಪುಬಣ್ಣ ದೊಂದಿಗೆ ಇರುತ್ತದೆ. ಹಾಗಾಗಿ ಮಂಗಳವಾರದ ದಿನ ಕೆಂಪುಬಣ್ಣವನ್ನು ಖಂಡಿತ ಬಳಕೆ ಮಾಡಿ. ಯಾವುದೇ ಕೆಲಸಕ್ಕೆ ಮಂಗಳವಾರದ ದಿನ ಹೋದರೆ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿದರೆ ಯಶಸ್ಸು ನಿಮಗೆ ಸಿಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಮಂಗಳವಾರದ ದಿನ ಯಾವ ಕೆಲಸ ಕಾರ್ಯಗಳನ್ನು ಮಾಡಬಾರದು?1, ಶಾಸ್ತ್ರಗಳ ಅನುಸಾರವಾಗಿ ಮಂಗಳವಾರದ ದಿನ ಕೊಡುವುದು ಸಾಲ ಪಡೆಯುವುದನ್ನು ಮಾಡಬಾರದು. ಈ ದಿನ ಸಾಲ ಪಡೆದರೆ ಇದನ್ನು ಮರಳಿ ತೀರಿಸಲು ತುಂಬಾನೇ ಕಷ್ಟ ಆಗುತ್ತದೆ.2,ಇನ್ನು ಮಂಗಳವಾರದ ದಿನ ಮಾಂಸಾಹಾರವನ್ನು ಸೇವನೆ ಮಾಡಬೇಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳವನ್ನು ಉಗ್ರ ಗ್ರಹ ಎಂದು ಹೇಳುತ್ತಾರೆ. ಇಂತಹ ಸ್ಥಿತಿಯಲ್ಲಿ ಮಂಗಳವಾರದ ದಿನ ಮಾಂಸಾಹಾರ ಸೇವನೆ ಮಾಡಿದರೆ ನಿಮ್ಮಲ್ಲಿ ಉಗ್ರತೆ ಸ್ವಭಾವ ಬರುತ್ತದೆ. ಈ ಮೂಲಕ ಮನೆಯಲ್ಲಿ ಕೆಟ್ಟ ವಾತಾವರಣ ಸೃಷ್ಟಿಯಾಗುತ್ತದೆ.

3,ಇನ್ನು ಮಂಗಳವಾರದ ದಿನ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ. ಕಪ್ಪು ಬಣ್ಣದ ವಸ್ತ್ರವು ಶನಿದೇವರೊಂದಿಗೆ ಹೊಂದಿಕೊಂಡಿರುತ್ತದೆ. ಒಂದು ವೇಳೆ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿದರೆ ವ್ಯಕ್ತಿಯು ಸಾಮಾಜಿಕ ಮಾನಸಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಲ್ಲವಾದರೆ ವ್ಯಕ್ತಿಯು ಅಚಾನಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

4,ಇನ್ನು ಮಂಗಳವಾರದ ದಿನ ತಲೆ ಕೂದಲನ್ನು ಕಟ್ ಮಾಡುವುದು, ಉಗುರು ಕಟ್ ಮಾಡುವುದು, ಶೇವಿಂಗ್ ಮಾಡುವುದಾಗಲಿ ಮಾಡಬಾರದು.ಈ ದಿನ ಈ ರೀತಿ ಕೆಲಸವನ್ನು ಮಾಡಿದಾರೆ ಇವುಗಳ ಪ್ರಭಾವ ತಲೆಯ ಮೇಲೆ ಬೀಳುತ್ತದೆ.5, ಇನ್ನು ಮಂಗಳವಾರದ ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು. ಒಂದು ವೇಳೆ ಖರೀದಿ ಮಾಡಿದರೆ ಗಂಡ-ಹೆಂಡತಿಯರ ನಡುವೆ ಜಗಳಗಳು ಬಿರುಕುಗಳು ಎದುರಾಗುತ್ತವೆ. ಅಷ್ಟೇ ಅಲ್ಲದೆ ಇಬ್ಬರ ನಡುವೆ ಪ್ರೀತಿಯು ಕಡಿಮೆಯಾಗುತ್ತದೆ. ಸೌಂದರ್ಯ ವಸ್ತುಗಳನ್ನು ಖರೀದಿ ಮಾಡಲು ಶುಕ್ರವಾರದ ದಿನ ಒಳ್ಳೆಯ ದಿನ ಆಗಿದೆ. ಇನ್ನು ಮಂಗಳವಾರದ ದಿನ ಬ್ರಹ್ಮಚಾರ್ಯ ವ್ರತವನ್ನು ಖಂಡಿತ ಆಚರಿಸಿದರೆ ಆಂಜನೇಯ ಸ್ವಾಮಿಯ ಕೃಪೆ ಸಿಗುತ್ತದೆ.

Leave A Reply

Your email address will not be published.