ಇಡೀ ವರ್ಷ ಹಣ ಸುರಿಯುವುದು ದೀಪಾವಳಿಯ ರಾತ್ರಿ ಗುಪ್ತವಾಗಿ ಅಡ್ಡ ದಾರಿಯಲ್ಲಿ ಈ ವಸ್ತು ಇಟ್ಟು ಬನ್ನಿ…

ಇಡೀ ವರ್ಷ ನಿಮಗೆ ಹಣದ ಕೊರತೆ ಆಗುವುದಿಲ್ಲ. ದೀಪಾವಳಿಯಾ ರಾತ್ರಿ ಈ ವಸ್ತುವನ್ನು ಅಡ್ಡದಾರಿಯಲ್ಲಿ ಯಾರಿಗೂ ಗೊತ್ತಿಲ್ಲದ ಹಾಗೆ ಇಡಬೇಕು. ಅಡ್ಡ ದಾರಿಯಲ್ಲಿ ಈ ವಸ್ತುವನ್ನು ಇಟ್ಟರೆ ತಾಯಿ ಲಕ್ಷ್ಮೀದೇವಿ ತನಗಿಯೇ ಮನೆಗೆ ಬರುತ್ತಾಳೆ. ದೀಪಾವಳಿ ಹಬ್ಬದ ಧನತ್ರಯೋದಶಿ ದಿನವೂ ತಾಯಿ ಲಕ್ಷ್ಮೀದೇವಿಯಾ ಕೃಪೆಯನ್ನು ಪಡೆಯುವಂತಹ ಒಳ್ಳೆಯ ದಿನ ಆಗಿರುತ್ತದೆ. ಇದು ಮನೆಯಲ್ಲಿ ಧನಸಂಪತ್ತು ನಿವೃತ್ತಿಯಗುವಂತೆ ಮಾಡುತ್ತದೆ. ಈ ಉಪಾಯವನ್ನು ದೀಪಾವಳಿ ರಾತ್ರಿ ದಿನ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ದೀಪಾವಳಿ ರಾತ್ರಿಯ ಸಮಯದಲ್ಲಿ ಮಟ್ಕಾ ರಿಯ ಒಂದು ತುಂಡನ್ನು ತೆಗೆದುಕೊಂಡು ಇದನ್ನು ಅಂಗಡಿ ಸುತ್ತಲೂ ನಾಲ್ಕು ಬಾರಿ ತಿರುಗಿಸಬೇಕು. ಇದನ್ನು ಯಾವುದಾದರೂ ಒಂದು ದಾರಿಯಲ್ಲಿ ಹೋಗಿ ಉತ್ತರ ದಿಕ್ಕಿನ ಕಡೆ ಎಸೆಯಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಅಂಗಡಿಗೆ ಹೆಚ್ಚಿನ ಗ್ರಹಕರ ಆಗಮನವಾಗುತ್ತದೆ. ಧನ ಸಂಪತ್ತಿನಲ್ಲಿ ಲಾಭ ಕೂಡ ಆಗುತ್ತದೆ. ಯಾಕೆಂದರೆ ಈ ವಸ್ತು ನೆಗೆಟಿವ್ ಎನರ್ಜಿಯನ್ನು ಎಳೆದುಕೊಳ್ಳುತ್ತದೆ.

2, ಇದನ್ನು ಯಾವುದಾದರೂ ಒಂದು ನೋಟ್ಸ್ ನಲ್ಲಿ ಪೆನ್ನಿನಿಂದ ಬರೇದುಕೊಳ್ಳಿ. ಇದು ಅರಿಶಿಣ ಬೇರು ಮತ್ತು ಅಡಿಕೆಯ ಉಪಾಯ ಆಗಿದೆ. ದೀಪಾವಳಿ ರಾತ್ರಿ ದಿನದಂದು 5 ಆಡಿಕೆಗಳನ್ನು, ಕಪ್ಪು ಅರಿಶಿಣ,5 ಕವಡೆ ತೆಗೆದುಕೊಂಡು ಗೋಮೂತ್ರದಲ್ಲಿ ತೊಳೆದು ಕೆಂಪು ಬಟ್ಟೆಯಲ್ಲಿ ಹಾಕಿ ಕಟ್ಟಬೇಕು. ದೀಪಾವಳಿ ದಿನದಂದು ಇವುಗಳನ್ನು ಪೂಜೆಯನ್ನು ಸಹ ಮಾಡಿರಿ. ಮಾರನೇ ದಿನ ಚಿನ್ನ ಬೆಳ್ಳಿ ಹಣ ಇಡುವ ಸ್ಥಳದಲ್ಲಿ ಇದನ್ನು ಇಡಬೇಕು. ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಯಾವತ್ತಿಗೂ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ.

3, ದೀಪಾವಳಿ ಹಬ್ಬದಂದು ನಿಮ್ಮ ಮನೆಯ ಅಕ್ಕಪಕ್ಕದಲ್ಲಿ ಅರಳಿ ಮರದ ಹತ್ತಿರ ತುಪ್ಪದ ದೀಪವನ್ನು ಉರಿಸಬೇಕು. ಈ ಉಪಾಯವನ್ನು ದೀಪಾವಳಿ ದಿನ ರಾತ್ರಿ ದಿನದಂದು ಮಾಡಿದರೆ ಒಳ್ಳೆಯದು. ಅರಳಿ ಮರದಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ನೆಲೆಸಿರುತ್ತಾಳೆ. ಇವರು ಎಲ್ಲಾ ಕರ್ಮಗಳನ್ನು ಪೂಜೆಗಳನ್ನು ಗಮನಿಸುತ್ತಿರುತ್ತಾರೆ.

4, ದೀಪಾವಳಿಯ ರಾತ್ರಿ ಮಲಗುವ ಮುನ್ನ ಯಾವುದಾದರೂ ಒಂದು ದಾರಿಯಲ್ಲಿ ಎಣ್ಣೆಯ ದೀಪವನ್ನು ಉರಿಸಬೇಕು.ಅಲ್ಲಿ ಯಾವುದಾದರೂ ಸಿಹಿ ಪದಾರ್ಥವನ್ನು ಇಟ್ಟು ಬನ್ನಿ.ಮರಳಿ ಆ ದೀಪವನ್ನು ನೋಡಬಾರದು. ಈ ರೀತಿ ಮಾಡಿದರೆ ಮನೆಯಲ್ಲಿ ಇರುವ ದುರ್ಭಾಗ್ಯವು ಆಚೆ ಹೋಗಿ ತಾಯಿ ಲಕ್ಷ್ಮೀದೇವಿ ಆಗಮನ ಆಗುತ್ತದೆ.

ದೀಪಾವಳಿಯು ದೀಪದ ಹಬ್ಬವಾಗಿರುತ್ತದೆ ಇದು ಅಂದಕಾರದ ಮೇಲೆ ಜಯ ಸಾಧಿಸುವಂತಹ ಹಬ್ಬ ವಾಗಿರುತ್ತದೆ. ಸಾಧ್ಯವಾದಷ್ಟು ನಿಮ್ಮ ಮನೆಯಲ್ಲಿ ಬಳಸುವ ಎಣ್ಣೆಯಿಂದ ದೀಪವನ್ನು ಉರಿಸುವುದು ಒಳ್ಳೆಯದು.ಈ ಒಂದು ದೀಪದಲ್ಲಿ ಒಂದು ಲವಂಗವನ್ನು ಹಾಕಿ. ರಾಮ ಭಕ್ತನಾದ ಆಂಜನೇಯಸ್ವಾಮಿಗೆ ದೀಪವನ್ನು ಅರ್ಪಿಸಿರಿ. ಸಾಧ್ಯವಾದರೆ ಆಂಜನೇಯಸ್ವಾಮಿಯ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ ಬನ್ನಿ. ಒಂದು ವೇಳೆ ಆಂಜನೇಯಸ್ವಾಮಿ ಅನುಗ್ರಹ ಸಿಕ್ಕರೆ ನಿಮ್ಮ ಜೀವನದಲ್ಲಿ ಅಮಂಗಲಗಳು ನಡೆಯುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment