ಕಾರ್ತಿಕ ಮಾಸ ವಿಶೇಷ/ಶಿವನಿಗೆ ಪ್ರಿಯವಾದ ತೆಂಗಿನಕಾಯಿ ದೀಪರಾಧನೆ ಮಾಡುವ ವಿಧಾನ..
ಕಾರ್ತಿಕ ಮಾಸದಲ್ಲಿ ಶಿವನಿಗೆ ವಿಶೇಷವಾದ ತೆಂಗಿನಕಾಯಿ ದೀಪರಾಧನೆ ಮಾಡುವುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಹೊಸದಾಗಿ ಮಾಡುವವರು ಕಾರ್ತಿಕ ಮಾಸದಲ್ಲಿ ಶುರು ಮಾಡಿದರೆ ತುಂಬಾ ಒಳ್ಳೆಯದು.ದೀಪರಾಧನೆ ಮಾಡುವ ಮೊದಲು ಒಂದು ಪೀಠವನ್ನು ತಯಾರಿಸಿಕೊಳ್ಳಬೇಕು.ಒಂದು ಮಣೆಯ ಮೇಲೆ ಓಂ ನಮಃ ಶಿವಾಯ ಎಂದು ರಂಗೋಲಿ ಹಾಕಿ ಅಕ್ಷತೆ ಹಾಕಬೇಕು.ಶಿವ ಪಾರ್ವತಿ ಫೋಟೋ ಇಟ್ಟು ತೆಂಗಿನಕಾಯಿ ಕೈಯಲ್ಲಿ ಇಟ್ಟುಕೊಂಡು ನಿಮ್ಮ ಸಂಕಲ್ಪವನ್ನು ಮಾಡಿಕೊಳ್ಳಬೇಕು.ಸಂಕಲ್ಪ ಮಾಡಿ ದೀಪರಾಧನೆ ಶುರು ಮಾಡಬೇಕು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೊದಲು ಒಂದು ತಾಮ್ರದ ಪ್ಲೇಟ್ ತೆಗೆದುಕೊಂಡು ಎರಡು ವಿಳೇದೆಲೆ ಮೇಲೆ ಅರಿಶಿಣ ಕುಂಕುವನ್ನು ಹಚ್ಚಿ ಅಕ್ಷತೆ ಹಾಕಬೇಕು.ನಂತರ ಒಂದು ಲೋಟ ಅಕ್ಕಿಯನ್ನು ಹಾಕಿ ಸಂಕಲ್ಪ ಮಾಡಿದ ಕಾಯಿಯನ್ನು ಮಧ್ಯ ಭಾಗ ಬರುವಂತೆ ಒಡೆದು ಕಾಯಿಯನ್ನು ಅಕ್ಕಿಯ ಮೇಲೆ ಇಡಬೇಕು.ನಂತರ ಕಾಯಿಗೆ ಶ್ರೀಗಂಧ ಕುಂಕುಮ ಹಚ್ಚಿ ಕೊಬ್ಬರಿ ಎಣ್ಣೆಯನ್ನು ಹಾಕಬೇಕು.ನಂತರ ಎರಡು ಬತ್ತಿಯನ್ನು ಹಾಕಬೇಕು. ಹೂವಿನಿಂದ ಅಲಂಕಾರ ಮಾಡಿ ಮತ್ತು ಪ್ರಸಾದಕ್ಕೆ ಪಂಚಮೃತ ಅಭಿಷೇಕ ಮಾಡಬಹುದು.
ಕಾರ್ತಿಕ ಮಾಸದಲ್ಲಿ ಶುರು ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ.ಯಾಕೇಂದರೆ ಕಾರ್ತಿಕ ಮಾಸ ಎಂದರೆ ಶಿವನ ಮಾಸ.ಎಷ್ಟು ಶಿವನ ಆರಾಧನೆ ಮಾಡುತ್ತಾರೋ ಅಷ್ಟು ಶಿವನ ಅನುಗ್ರಹ ಸಿಗುತ್ತದೆ.ಈ ದೀಪರಾಧನೆಯನ್ನು ನಿಮಗೆ ಎಷ್ಟು ವಾರ ಸಾಧ್ಯವೊ ಅಷ್ಟ್ ದಿನ ಮಾಡಬಹುದು. ಸೋಮವಾರ ಈ ದೀಪರಾಧನೆ ಮಾಡಿದರೆ ವಿಶೇಷ ಫಲ ಸಿಗುತ್ತದೆ.ಈ ದೀಪರಾಧನೆಯನ್ನು ಆದಷ್ಟು ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ತುಂಬಾ ಒಳ್ಳೆಯದು.ಈ ದೀಪರಾಧನೆ ಮಾಡಿದ ಮೇಲೆ ಮಂಗಳವಾರದ ದಿನ ಅಕ್ಕಿ ಮತ್ತು ತೆಂಗಿನಕಾಯಿ ಸೇರಿಸಿ ಸ್ವೀಟ್ ಮಾಡಿ ಹಸುವಿಗೆ ಕೊಡಬಹುದು.ಈ ದೀಪರಾಧನೆ ಮಾಡಿದರೆ ನಿಮ್ಮ ಆರ್ಥಿಕ ಸಂಕಷ್ಟಗಳು ನಿವಾರಣೆ ಆಗಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.