ಕಳೆದುಹೋಗಿರುವ ಹಣ ಮತ್ತು ಯಾವುದೇ ವಸ್ತುವನ್ನು ಮರಳಿ ಪಡೆಯುವ ಮಂತ್ರ..! ರಸ್ತೆಯಲ್ಲಿ ಬಿದ್ದ ಹಣ ಶುಭ ಅಥವಾ ಅಶುಭ?

ಈಗಿನ ದಿನದಲ್ಲಿ ಹಣವನ್ನು ಸಂಪಾದನೆ ಮಾಡುವುದು ತುಂಬಾನೇ ಕಷ್ಟವಾಗಿದೆ. ದುಡಿದವರಿಗೆ ಮಾತ್ರ ಹಣದ ಬೆಲೆ ಏನು ಎನ್ನುವುದು ಗೊತ್ತಿರುತ್ತದೆ. ಮನೆಯಿಂದ ಹೊರಗೆ ಹೋದಾಗ ಪಕ್ಷಿಗಳು, ವಸ್ತುಗಳು ಕಂಡುಬರುತ್ತವೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಎಲ್ಲಾ ವಸ್ತುಗಳಿಗೆ ಮಹತ್ವ ಇರುವುದಿಲ್ಲ. ಆದರೆ ಕೆಲವು ವಸ್ತುಗಳ ಶುಭ ಮತ್ತು ಅಶುಭ ನಿಮ್ಮ ಮೇಲೆ ಖಂಡಿತ ಬೀಳುತ್ತದೆ.ಧನ ಸಂಪತ್ತಿಗಿಂತ ಅತ್ಯಂತ ಅಮೂಲ್ಯವಾದ ವಸ್ತುಗಳು ಇರುತ್ತವೆ.ಚಿನ್ನ, ಬೆಳ್ಳಿ, ವಾಚ್ ಪರ್ಸ್ ತುಂಬಾ ಚೆನ್ನಾಗಿ ಇಟ್ಟುಕೊಳ್ಳುತ್ತೇವೆ.ಆದರೆ ಕೆಲವೊಮ್ಮೆ ಇದೇ ವಸ್ತುಗಳು ಕಳೆದುಹೋಗುತ್ತವೆ. ಕೆಲವೊಮ್ಮೆ ಈ ರೀತಿಯ ವಸ್ತುಗಳು ಬಿದ್ದಿರುವುದು ಕಂಡು ಬರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ರಸ್ತೆಯಲ್ಲಿ ಬಿದ್ದ ವಸ್ತುಗಳನ್ನು ಸುಮ್ಮನೆ ಎತ್ತಿ ಕೊಳ್ಳಬಾರದು. ಒಂದು ವೇಳೆ ಅಮೂಲ್ಯವಾದ ವಸ್ತುಗಳು ಕಳೆದು ಹೋದರೆ ಮರಳಿ ಪಡೆಯಬಹುದು. ಧನ ಸಂಪತ್ತಿನ ಸ್ವಭಾವವು ಚಂಚಲವಾಗಿರುತ್ತದೆ. ಎಂದಿಗೂ ಒಂದೇ ಸ್ಥಾನದಲ್ಲಿ ಇರುವುದಿಲ್ಲ. ಒಂದು ವೇಳೆ ಹಣ ಕಳೆದು ಹೋದರೆ ತುಂಬಾ ದುಃಖವಾಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಸಿಕ್ಕ ವಸ್ತುಗಳಲ್ಲಿ ಶಿವನ ಅನುಗ್ರಹ ಇರುತ್ತದೆ. ಒಂದುವೇಳೆ ನಿಮಗೆ ಯಾವುದಾದರೂ ವಸ್ತು ಕಂಡರೆ ಈಶ್ವರನ ಸಂಕೇತ ಎಂದು ಹೇಳುತ್ತಾರೆ.

ಒಂದು ವೇಳೆ ಮುಂಜಾನೆ ಸಮಯದಲ್ಲಿ ಅಥವಾ ಸಂಜೆ ಸಮಯದಲ್ಲಿ ರಸ್ತೆಯಲ್ಲಿ ನಾಣ್ಯಗಳು ಬಿದ್ದಿರುವುದು ಕಂಡರೆ ತಾಯಿ ಲಕ್ಷ್ಮಿ ದೇವಿಯ ಕಡೆಯಿಂದ ಸಂಕೇತವಾಗಿರುತ್ತದೆ. ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಿಗಲಿದೆ ಎಂದು ಅರ್ಥ. ಆ ನಾಣ್ಯವನ್ನು ತೆಗೆದುಕೊಂಡು ನಿಮ್ಮ ಬೀರುವಿನಲ್ಲಿ ಇಟ್ಟುಕೊಂಡರೆ ತುಂಬಾನೇ ಒಳ್ಳೆಯ ಶುಭ ಫಲವನ್ನು ನೀಡುತ್ತದೆ. ಒಂದು ವೇಳೆ ದಾರಿಯಲ್ಲಿ ತುಂಬಾ ಹಣ ಸಿಕ್ಕರೆ ಮರೆತರು ಸಹ ಆ ಹಣವನ್ನು ನಿಮಗಾಗಿ ಉಪಯೋಗ ಮಾಡಬೇಡಿ. ಎಂದಿಗೂ ನಿಮ್ಮ ಮನೆಗೆ ತೆಗೆದುಕೊಂಡು ಬರಬೇಡಿ. ಸಾಧ್ಯವಾದರೆ ಆ ಹಣ ಯಾರದ್ದು ಎಂದು ಪತ್ತೆ ಮಾಡಿ ತಲುಪಿಸಬೇಕು. ಒಂದು ವೇಳೆ ಸಾಧ್ಯವಾಗದೆ ಇದ್ದರೆ ದೇವಸ್ಥಾನದ ಹುಂಡಿಯಲ್ಲಿ ಹಾಕಬೇಕು. ಆದರೆ ಮರೆತರು ಸಹ ನಿಮಗಾಗಿ ಆ ಹಣವನ್ನು ಉಪಯೋಗ ಮಾಡಬೇಡಿ. ಯಾಕೆಂದರೆ ಆ ಹಣದಲ್ಲಿ ಇನ್ನೊಬ್ಬರ ಭಾವನೆ ಸೇರಿಕೊಂಡಿರುತ್ತದೆ.

ಇನ್ನು ಮನೆಯಲ್ಲಿ ಇಂತಹ ವಸ್ತುಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ಆಗಮನ ಆಗುತ್ತದೆ. ಇದು ಕುಟುಂಬದಲ್ಲಿ ಇರುವ ಎಲ್ಲಾ ಸದಸ್ಯರ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರುತ್ತವೆ. ಒಂದು ವೇಳೆ ನಿಮ್ಮ ಹತ್ತಿರ ಇರುವ ವಸ್ತು ಅಥವಾ ಧನಸಂಪತ್ತು ಕಳೆದುಹೋದರೆ ವಾಸ್ತುಶಾಸ್ತ್ರದಲ್ಲಿ ಕೆಲವು ಮಂತ್ರಗಳನ್ನು ಹಾಗೂ ಉಪಾಯಗಳನ್ನು ತಿಳಿಸಿದ್ದಾರೆ.ಇವುಗಳ ಮೂಲಕ ಅವುಗಳನ್ನು ಮರಳಿ ಪಡೆಯಬಹುದು.

ಪ್ರಾಚೀನ ಕಾಲದಲ್ಲಿ ಒಬ್ಬ ರಾಜರು ಇದ್ದರು ಇವರ ಹೆಸರು ಕರ್ತ್ ವೀರ್ಯಾರ್ಜುನ. ಇವರು ದತ್ತಗುರು ಅವರ ಪರಮಭಕ್ತರು ಆಗಿದ್ದರು. ಇವರ ಭಕ್ತಿ ಮತ್ತು ಶ್ರದ್ಧೆಗೆ ಪ್ರಸನ್ನರಾಗಿ ದತ್ತ ಗುರು ಇವರಿಗೆ ಒಂದು ವರವನ್ನು ಕೊಡುತ್ತಾರೆ. ಯಾರು ತಮ್ಮ ಮನೋಭಾವದಿಂದ ರಾಜಾ ಕಾರ್ತವೀರ್ಯಾರ್ಜುನ ಅವರನ್ನು ಸ್ಮರಿಸುತ್ತಾರೋ ಅವರ ಕಳೆದು ಹೋದ ವಸ್ತು ಮರಳಿ ಸಿಗುತ್ತದೆ. ಈ ಮಂತ್ರವನ್ನು ನೀವು ಜಪ ಮಾಡಿದರೆ ಕಳೆದು ಹೋದ ವಸ್ತು ನಿಮಗೆ ಸಿಗುತ್ತದೆ.ಓಂ ಕಂ ಕರ್ತ್ ವೀರ್ಯಾರ್ಜುನ ನಾಮ ರಾಜಾ ಬಾಹುಸಹಸ್ರವನ್!ಹ್ರಂ ತಸ್ಯ ಸ್ಮರಣ ದೇವ ಹತಂ ನಷ್ಟಂಚ ಲಭ್ಯತೆ.!ಕ್ರೋಂ ಸಹಸ್ರರ ಹುಂಫಟ್ ಕ್ರೂಂ ಹ್ರಂ ಓಂ!!

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment