ಆಗಸ್ಟ್ 22 ಭಯಂಕರ ಹುಣ್ಣಿಮೆ ನಿಜವಾದ ರಾಜಯೋಗ 8 ರಾಶಿಯವರಿಗೆ ಶುಕ್ರದೆಸೆ..! ಗುರುಬಲ ಆರಂಭ

ಆಗಸ್ಟ್ 22 ನೇ ತಾರೀಖು ರಾಖಿ ಪೌರ್ಣಮಿ. ಇದನ್ನು ಐಗ್ರೀವಾ ಜಯಂತಿ ಶ್ರಾವಣ ಪೌರ್ಣಮಿ ಎಂದು ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಹಿಂದಿನಿಂದಲೂ ಈ ಶ್ರಾವಣ ಪೌರ್ಣಮಿ ದಿನ ನಡೆಯುವ ರಾಖಿ ಪೌರ್ಣಮಿಗೆ ಸಂತು ಪ್ರತ್ಯೇಕವಾದ ಸ್ಥಾನ ಇದೆ ಎಂದು ಹೇಳುತ್ತಾರೆ.ರಾಖಿ ಪೌರ್ಣಮಿಗೆ ಮತ್ತೊಂದು ಹೆಸರು ರಕ್ಷಾಬಂಧನ. ಸಹೋದರಿಯರು ಸಹೋದರ ಮಧ್ಯೆ ಇರುವ ಪ್ರೀತಿಯ ಗುರುತಿಗೆ ಈ ಒಂದು ಹಬ್ಬವನ್ನು ಆಚರಣೆ ಮಾಡುತ್ತಾರೆ. ಸಹೋದರರಿಗೆ ಯಾವುದೇ ಕೆಲಸದಲ್ಲೂ ಕೂಡ ತೊಂದರೆ ಆಗಬಾರದು ಅಂತ ಸಹೋದರಿ ಕಟ್ಟುವ ರಕ್ಷಾಬಂಧನದ ಬಗ್ಗೆ ಪುರಾಣದಲ್ಲಿ ತುಂಬಾನೇ ಕಥೆಗಳು ಇದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪೌರಾಣಿಕ ಕಥೆ : ಇನ್ನು ಮಹಾವಿಷ್ಣುವು ಬಲಿಚಕ್ರವರ್ತಿಯ ಪ್ರಾರ್ಥನೆಯ ಮೇರಿಗೆ ಆತನ ಜೊತೆಗೆ ಪಾತಾಳ ಲೋಕದಲ್ಲಿ ವಾಸಿಸುತ್ತಾನೆ. ಆಗ ಮಹಾಲಕ್ಷ್ಮಿಗೆ ಪಾತಾಳಕ್ಕೆ ಹೋಗಿ ಬಲಿಚಕ್ರವರ್ತಿಗೆ ರಾಖಿಯನ್ನು ಕಟ್ಟಿ ತನ್ನ ಪತಿ ಶ್ರೀ ವಿಷ್ಣುವನ್ನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋಗುತ್ತಾಳೆ. ದೇವಾನುದೇವತೆಗಳು ಆಚರಿಸುವ ಈ ಹಬ್ಬಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಸಹೋದರನಿಗೆ ಒಳ್ಳೆಯದನ್ನು ಬಯಸುತ್ತಾ ಸಹೋದರಿಯರು ಈ ರಾಖಿಯನ್ನು ಕಟ್ಟುತ್ತಾರೆ. ಈ ವರ್ಷದಲ್ಲಿ ಕಟ್ಟುವ ರಾಖಿ ಬರುವ ಮತ್ತೊಂದು ಪೌರ್ಣಮಿವರೆಗೂ ಸಹೋದರನಿಗೆ ರಕ್ಷಣೆಯಾಗಿ ಇರಬೇಕು ಎಂದು ಭಾವಿಸುತ್ತಾರೆ.

ರಾಖಿ ಕಟ್ಟುವ ಸಮಯ : ಪವಿತ್ರವಾದ ರಕ್ಷಾಬಂಧನವನ್ನು ಆಗಸ್ಟ್ 22ನೇ ತಾರೀಖು ಸಹೋದರಿಯೂ ಸಹೋದರರಿಗೆ ಪೌರ್ಣಮಿ ರಾತ್ರಿ ಅಂದರೆ ಶುಕ್ರವಾರ ರಾತ್ರಿ 9:28 ರಿಂದ ಶುರುವಾಗಿ ಆಗಸ್ಟ್ 22 ಭಾನುವಾರ ರಾತ್ರಿ 9:28 ನಿಮಿಷದವರೆಗೂ ರಾಖಿ ಪೌರ್ಣಮಿ ಇರುತ್ತದೆ.ಹೀಗಾಗಿ ಬೆಳಗ್ಗಿನಜಾವಾ 9:28ರ ನಂತರ ರಾಖಿಯನ್ನು ಕಟ್ಟಬೇಕು.ಸಹೋದರರಿಗೆ ಸಹೋದರಿಯರು ರಾಖಿ ಕಟ್ಟುವಾಗ ಕಾಲವನ್ನು ನೋಡಿ ಕಟ್ಟಬೇಕು. ರಾಖಿ ಕಟ್ಟುವ ಸಮಯದಲ್ಲಿ ಈ ಮಂತ್ರವನ್ನು ಜಪಿಸಬೇಕು ” ಎನಬತ್ತೋ ಬಲರಾಜ ದಾನವೆಂದ್ರೋ ಮಹಾಬನಮ್ ತೇನತ್ವ ಮವಿಬದ್ವ ಮೀರಾಕ್ಷೆ ಮಾಚಲ ಮಾಚಲ” ಅಂತ ಹೇಳುತ್ತಾ ಸಹೋದರನಿಗೆ ರಕ್ಷಾಬಂಧನವನ್ನು ಕಟ್ಟಿದರೆ ಒಳ್ಳೆಯದಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment