ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವೇ ಈ ನಾಲ್ಕು ಪ್ರಕಾರದ ಮಕ್ಕಳು – ಗರುಡ ಪುರಾಣ

ಮನುಷ್ಯನು ತನ್ನ ಇಚ್ಛೆಯ ಹಾಗೆ ಜನಿಸಲು ಕುಟುಂಬದವರನ್ನು ಮನೆಯವರನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಜನ್ಮ ಪಡೆಯಬೇಕು ಎಂದರೆ ಅದಕ್ಕೆ ಅವರ ಅದೃಷ್ಟ ಅವರ ಕರ್ಮಗಳು ಕಾರಣವಾಗುತ್ತದೆ.ಇವು ಹುಟ್ಟುವ ಮುಂಚೆ ಎಲ್ಲವೂ ನಿರ್ಧಾರ ಗೊಳ್ಳುತ್ತದೆ. ಕಳೆದ ಜನ್ಮದ ಕರ್ಮಗಳೇ ನಿಮ್ಮ ಭಾಗ್ಯ ವಾಗಿ ಬಿಡುತ್ತವೆ. ಶಾಸ್ತ್ರಗಳ ಅನುಸಾರವಾಗಿ ಕಳೆದ ಜನ್ಮಗಳ ಸಂಬಂಧವೇ ಮಕ್ಕಳಾಗಿ ಜನಿಸುತ್ತಾರೆ. ಕಳೆದ ಜನ್ಮಗಳ ಕರ್ಮಗಳ ಅನುಸಾರವಾಗಿ ನಾಲ್ಕು ಪ್ರಕಾರದ ಪುತ್ರರು ಸಂತಾನ ರೂಪದಲ್ಲಿ ಸಿಗುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಋಣಾನುಬಂಧ ಪುತ್ರರು-ಒಂದು ವೇಳೆ ಕಳೆದ ಜನ್ಮದಲ್ಲಿ ನೀವು ಇನ್ನೊಬ್ಬರ ಆಸ್ತಿಯನ್ನು ನಾಶಮಾಡಿದರೆ ಈ ರೀತಿಯ ಪುತ್ರರು ನಿಮ್ಮ ಮನೆಯಲ್ಲಿ ಜನಿಸುತ್ತಾರೆ. ಇಂತಹ ಸಂತಾನ ತಮ್ಮ ಜೊತೆ ಯಾವುದಾದರೂ ಒಂದು ರೋಗವನ್ನು ತೆಗೆದುಕೊಂಡು ಬಂದಿರುತ್ತಾರೆ. ನಿಮ್ಮ ಧನಸಂಪತ್ತು ವ್ಯರ್ಥವಾಗುತ್ತದೆ. ಕೆಲವು ರೋಗಗಳು ಯಾವಾಗ ಸರಿಯಾಗುತ್ತದೆ ಎಂದರೆ ನಿಮ್ಮ ಕರ್ಮ ಪೂರ್ತಿಗೊಳ್ಳುವ ತನಕ.

2, ಶತ್ರು ಪುತ್ರ-ಈ ಪುತ್ರರು ಕಳೆದ ಜನ್ಮದ ಯಾವುದಾದರೂ ರೀತಿಯಲ್ಲಿ ಒಬ್ಬ ದೊಡ್ಡದಾದ ಶತ್ರು ಆಗಿರುತ್ತಾರೆ. ಇಂಥವರು ಈ ಜನ್ಮದಲ್ಲಿ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಜನಿಸಿರುತ್ತಾರೆ. ಇಂತಹ ಪುತ್ರರು ತಮ್ಮ ಜೀವನದಲ್ಲಿ ತನ್ನ ತಂದೆ-ತಾಯಿಗಳ ಜೊತೆ ಜಗಳ ಆಡುತ್ತಾರೆ. ಈ ರೀತಿ ಕಳೆದ ಜನ್ಮದ ಕರ್ಮ ಫಲ ಮುಗಿಯುವರೆಗೂ ಮಾಡುತ್ತಾರೆ.

3, ಉದಾಸೀನ ಪುತ್ರರು-ಇಂತಹ ಪುತ್ರರು ದೊಡ್ಡವರಾದ ನಂತರ ತಮ್ಮ ತಂದೆ ತಾಯಿಯರ ಸೇವೆಯನ್ನು ಮಾಡುವುದಿಲ್ಲ. ಇಬ್ಬರು ಮದುವೆಯಾಗಿ ಅವರಿಂದ ದೂರ ಆಗಿಬಿಡುತ್ತಾರೆ.ಇಂತಹ ಪುತ್ರರು ಪಶುಪಕ್ಷಿಗಳಿಗೆ ಸಮಾನ ಎಂದು ತಿಳಿಯಲಾಗಿದೆ. ಈ ರೀತಿ ಇವರು ಪೂರ್ವಜನ್ಮದ ಕರ್ಮದ ಅನುಸಾರವಾಗಿ ನಡೆದುಕೊಳ್ಳುತ್ತಾರೆ.

4, ಸೇವೆ ಮಾಡುವಂತಹ ಪುತ್ರರು-ಕಳೆದ ಜನ್ಮದಲ್ಲಿ ಒಂದುವೇಳೆ ನೀವು ಯಾರಿಗಾದರೂ ಸೇವೆ ಮಾಡಿದರೆ ಇಂತಹ ಪುತ್ರರು ಈ ಜನ್ಮದಲ್ಲಿ ಜನಿಸುತ್ತಾರೆ. ಇಲ್ಲಿ ಅವರು ನಿಮ್ಮ ಸೇವೆಯನ್ನು ಮಾಡುತ್ತಾರೆ. ಇವರು ಎಲ್ಲಾ ರೀತಿಯಲ್ಲಿ ತಮ್ಮ ತಂದೆ ತಾಯಿಗೆ ಸಹಾಯವನ್ನು ಮಾಡುತ್ತಾರೆ, ಸೇವೆಯನ್ನು ಮಾಡುತ್ತಾರೆ, ಪೂಜೆ ಕೂಡ ಮಾಡುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment