ಜೀವನದಲ್ಲಿ ಸೋತು ಜೀವನವೇ ಬೇಡ ಅಂದುಕೊಳ್ಳುವವರು ಲೇಖನವನ್ನು ತಪ್ಪದೆ ಓದಿ!

ಜೀವನದಲ್ಲಿ ಸೋಲು ಎದುರಾಗಿ ಜೀವನವೇ ಬೇಡ ಎಂಬಂತಾದಾಗ ಚಾಣಕ್ಯನ ಈ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡರೆ ಒಳ್ಳೆಯದು ಏಕೆಂದರೆ ಈ ಮಾತುಗಳು ನಮ್ಮನ್ನು ಜೀವನದಲ್ಲಿ ಸೋತರೂ ಆತ್ಮವಿಶ್ವಾಸದಿಂದ ಬದುಕುವುದು ಹೇಗೆ ಎಂಬುದರ ಬಗ್ಗೆ ತಿಳಿಯುತ್ತದೆ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೇರೆಯವರ ತಪ್ಪಿನಿಂದ ಬುದ್ಧಿ ಕಲಿತುಕೊಳ್ಳಬೇಕು ಏಕೆಂದರೆ ಎಲ್ಲಾ ತಪ್ಪುಗಳನ್ನು ನಾವೇ ಮಾಡಿ ಕಲಿಯಲು ನಮ್ಮ ಆಯಸ್ಸು ಸಾಕಾಗುವುದಿಲ್ಲ.ಅತಿ ಪ್ರಾಮಾಣಿಕರಾಗಿರಬೇಡಿ , ನೇರ ಮಾತುಗಾರರಾಗಿರಬೇಡಿ ಏಕೆಂದರೆ ಚಾಣಕ್ಯನ ಪ್ರಕರ ನೇರವಾದ ಗಿಡ ಮರಗಳನ್ನು ಮೊದಲು ಕತ್ತರಿಸುತ್ತಾರೆ ನಂತರ ಅಂಕುಡೊಂಕಾಗಿರುವ ಮರಗಳನ್ನು ಕತ್ತರಿಸುತ್ತಾರೆ.ನಾವು ಸೌಮ್ಯವಾಗಿ ಇದ್ದರೆ ಎಲ್ಲರೂ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಾರೆ ಹಾಗಾಗಿ ನಾವು ಆಗಾಗ ಸಮಯಕ್ಕೆ ತಕ್ಕಂತೆ ಹಾವಿನ ರೀತಿ ಬುಸುಗುಡುತ್ತ ಇರಬೇಕು ಹೇಗೆಂದರೆ ಹಾವು ವಿಷವಿಲ್ಲದಿದ್ದರೂ ವಿಷವಿದ್ದಂತೆ ಬುಸುಗುಡುತ್ತಯಲ್ಲ ಹಾಗೆ ಬುಸುಗುಡುತ್ತ ಇರಬೇಕು.ನಮ್ಮ ಜೀವನದ ಗುರಿ ಹಾಗೂ ಮುಖ್ಯವಾದ ವಿಷಯಗಳನ್ನು ಮತ್ತು ಯಾವುದೇ ರಹಸ್ಯವನ್ನು ಯಾರೊಂದಿಗೂ ಬಿಟ್ಟುಕೊಡಬಾರದು ಏಕೆಂದರೆ ಇದು ಮುಂದೊಂದು ದಿನ ನಮ್ಮ ಅಂತ್ಯಕ್ಕೆ ಕಾರಣವಾಗುತ್ತದೆ.ಪ್ರತಿ ಸ್ನೇಹದ ಹಿಂದೆ 1 ಸ್ವಾರ್ಥವಿರುತ್ತದೆ ,ಸ್ವಾರ್ಥವಿಲ್ಲದ ಸ್ನೇಹ ಸಿಗುವುದಿಲ್ಲ.ಇದು ಕಹಿ ಸತ್ಯವಾಗಿದೆ.

ಯಾವುದೇ ಕೆಲಸಗಳನ್ನು ಮಾಡುವ ಮುನ್ನ ಈ 3 ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕು.-ಈ ಕೆಲಸವನ್ನು ನಾವು ಏಕೆ ಮಾಡುತ್ತಿದ್ದೇವೆ?-ಈ ಕೆಲಸವನ್ನು ಮಾಡುವುದರಿಂದ ನಮಗೆ ಸಿಗುವ ಫಲವೇನು?-ಈ ಕೆಲಸದಲ್ಲಿ ನಾನು ಸಫಲನಾಗುತ್ತಾನೆಯೇ?ಈ 3 ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಕ್ಕರಷ್ಟೇ ಆ ಕೆಲಸವನ್ನು ಮುಂದುವರಿಸಿ.ಭಯ ನಮ್ಮನ್ನು ದುರ್ಬಲಗೊಳಿಸುತ್ತದೆ ಹಾಗೂ ಯಾವುದೇ ಕೆಲಸವನ್ನು ಮಾಡಲು ಬಿಡುವುದಿಲ್ಲ ಹಾಗಾಗಿ ಭಯ ನಮ್ಮ ಹತ್ತಿರ ಸುಳಿಯುತ್ತಿದ್ದಂತೆ ಅದನ್ನೂ ಮೀರಿ ಜಯಿಸಬೇಕು.

ಜಗತ್ತಿನ ದೊಡ್ಡ ಶಕ್ತಿ ಯುವ ಶಕ್ತಿ ,ಜಗತ್ತಿನಲ್ಲಿ ಸುಂದರವಾಗಿರುವುದು ಯುವತಿಯರು .ಯಾವುದೇ ಕೆಲಸವನ್ನು ಪ್ರಾರಂಭ ಮಾಡುವ ಮುನ್ನವೇ ಅದರ ಬಗ್ಗೆ ನಕಾರಾತ್ಮಕ ಭಾವನೆ ಬೆಳೆಸಿಕೊಳ್ಳಬಾರದು ಹಾಗೂ ಯಾವುದೇ ರೀತಿಯ ಭಯ ಆವರಿಸಿದರೂ ಅದನ್ನು ಮೀರಿ ಮೆಟ್ಟಿನಿಂತು ಜಯಿಸಬೇಕು ಹಾಗೂ ಅರ್ಧಕ್ಕೆ ಯಾವುದೇ ಕೆಲಸವನ್ನು ನಿಲ್ಲಿಸಬೇಡಿ.ಹೂವಿನ ಸುಗಂಧ ಗಾಳಿ ಇರುವ ಕಡೆ ಮಾತ್ರ ಪಸರಿಸುತ್ತದೆ ಆದರೆ ಒಬ್ಬ ಸದ್ಗುಣ ಸಂಪನ್ನನ ಗುಣ ಎಲ್ಲಾ ದಿಕ್ಕುಗಳಲ್ಲೂ ಹರಡುತ್ತದೆ.ಯಾವುದೇ ವ್ಯಕ್ತಿ ಹುಟ್ಟುತ್ತಲೇ ದೊಡ್ಡ ವ್ಯಕ್ತಿಯಾಗಿ ಹುಟ್ಟುವುದಿಲ್ಲ ಆದರೆ ಹುಟ್ಟಿದ ವ್ಯಕ್ತಿ ತಾನು ಮಾಡುವ ಕೆಲಸದಿಂದ ದೊಡ್ಡ ವ್ಯಕ್ತಿಯಾಗುತ್ತಾನೆ.

ನಿಮ್ಮ ಅಂತಸ್ತಿಗಿಂತ ಮೇಲ್ವರ್ಗದ ಮತ್ತು ಕೆಳವರ್ಗದ ಜನರ ಸ್ನೇಹ ಮಾಡಬೇಡಿ ಇದರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು ಏಕೆಂದರೆ ಅಂತಹ ಸ್ನೇಹಿತರಿಂದ ನಿಮಗೆ ಯಾವುದೇ ರೀತಿಯ ಸಂತೋಷ ಲಭಿಸುವುದಿಲ್ಲ.ವಿದ್ಯೆ ಇಲ್ಲದವನ ಮೊರೆ ಹಾಳೂರ ಹದ್ದಿನಂತೆ ಇರುತ್ತದೆ.ಇದರ ಅರ್ಥ ನಿಮಗೆ ವಿದ್ಯೆಯೇ ಪರಮ ಸ್ನೇಹಿತ,ಏಕೆಂದರೆ ವಿದ್ಯಾವಂತ ನಿಗೆ ಎಲ್ಲೇ ಹೋದರೂ ಮನ್ನಣೆ ಸಿಕ್ಕೇ ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನ್ಯವಾದಗಳು.

Related Post

Leave a Comment