ಒಬ್ಬರೇ ಇದ್ದರೆ ಇದನ್ನು ಕೇಳಿ, ಜಗತ್ತು ನಿನ್ನನ್ನು ಗೌರವಿಸುತ್ತದೆ..

ಕೆಲವು ಜನರು ತಮ್ಮನ್ನು ತಾವು ದುರ್ಬಲ ಎಂದು ತಿಳಿದಿರುತ್ತಾರೆ ಮತ್ತು ತುಂಬಾನೇ ಹೆದರುತ್ತಿರುತ್ತಾರೆ ಭಯ ಕೂಡ ಪಡುತ್ತಾರೆ. ಕೆಲವು ಜನರು ತುಂಬಾನೇ ಪಾಸಿಟಿವ್ ಮತ್ತು ತುಂಬಾನೇ ಕಾನ್ಫಿಡೆಂಟ್ ಫೀಲ್ ಮಾಡುತ್ತಾರೆ. ಜಗತ್ತಿನಲ್ಲಿ ಗ್ರೇಟ್ ಜನರು ತಮ್ಮ ಕಾಣುತ್ತಾರೆ ಎಂದು ತಿಳಿಸಿಕೊಡುತ್ತೇನೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಎಲ್ಲಾರ ಪ್ರಕಾರ ಇನ್ನೊಬ್ಬರು ಇವರನ್ನು ಇಷ್ಟ ಪಡಬೇಕು ಎಂದು ಇರುವುದಿಲ್ಲ.ಸ್ವತಃ ತಮ್ಮನ್ನು ತಾವು ಇಷ್ಟ ಪಡುತ್ತಾರೆ. ಒಂದು ವೇಳೆ ಜನರು ನಿಮ್ಮನ್ನು ಇಷ್ಟಪಡುತ್ತಿಲ್ಲ ಎಂದರೆ ಇಲ್ಲಿ ವ್ಯತ್ಯಾಸ ಏನು ಆಗುವುದಿಲ್ಲ. ಒಂದು ವೇಳೆ ನಿಮ್ಮನ್ನು ನೀವು ಇಷ್ಟಪಡಲು ಪ್ರಾರಂಭ ಮಾಡಿದರೆ ಜಗತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ಇದೇ ಒಂದು ವಿಷಯದಿಂದ ದುಃಖದಲ್ಲಿ ಇರುತ್ತಾರೆ.ಅದು ಯಾರು ಸಹ ಯಾಕೆ ಇಷ್ಟ ಪಡುತ್ತಿಲ್ಲ ಅಂತ. ಅವರೊಂದಿಗೆ ಯಾಕೆ ಯಾರು ಸಹ ಮಾತನಾಡುತ್ತಿಲ್ಲ ಅಂತ??

ಇದು ಒಂದು ಪವರ್ ಫುಲ್ ವಿಷಯವಾಗಿದೆ. ಇಲ್ಲಿ ನಿಮಗೆ ತೊಂದರೆ ನೀಡುವವರು ಯಾರು ಇರುವುದಿಲ್ಲ. ನಿಮ್ಮ ಕೆಲಸದಲ್ಲಿ ಫೋಕಸ್ ಮಾಡಲು ಇದುವೇ ಬೇಕಾಗಿರುತ್ತದೆ. ಹಾಗಾಗಿ ಇದನ್ನು ಕೆಟ್ಟದ್ದು ಎಂದು ತಿಳಿಯಬಾರದು. ಬದಲಿಗೆ ಸ್ವತಹ ನಿಮ್ಮನ್ನು ಆ ದೃಷ್ಟಿಯಿಂದ ನೋಡಿ. ಅದು ಯಾವ ದೃಷ್ಟಿಯಿಂದ ಜಗತ್ತು ನಿಮ್ಮನ್ನು ನೋಡಲು ನೀವು ಬಯಸಿದಂತೆ. ಇವರ ದೃಷ್ಟಿಯಲ್ಲಿ ಎಲ್ಲಕ್ಕಿಂತ ಅಮೂಲ್ಯವಾದ ವಿಷಯವು ಇವರ ಸಮಯವಾಗಿದೆ. ಇವರು ಎಂದಿಗೂ ಸಮಯ ವ್ಯರ್ಥ ಮಾಡುವುದಿಲ್ಲ. ಅದು ಎಲ್ಲೀ ಇವರು ಪ್ರೂವ್ ಮಾಡಿ ತೋರಿಸಬೇಕೋ ಮತ್ತು ಎಲ್ಲಿ ಇವರ ಮಾತುಗಳನ್ನು ಜನರು ಗಮನಿಸುವುದಿಲ್ಲವೋ??

ಒಬ್ಬ ಹುಡುಗ ಇದ್ದನು ಆತನ ಊರಿನಲ್ಲಿ ಯಾವುದೇ ಡೆವಲಪ್ಮೆಂಟ್ ಇರುವುದಿಲ್ಲ.ಅಲ್ಲಿ ಯಾವ ಡೆಲಿವರಿ ಬಾಯ್ ಕೂಡ ಬರುತ್ತಿರಲಿಲ್ಲ.ಆಚೆಯಿಂದ ಯಾವ ವಸ್ತುಗಳು ಸಹ ಬರುತ್ತಿರಲಿಲ್ಲ.ಅಲ್ಲಿಯ ಜನರು ಸ್ವತಃ ತಾವು ತಯಾರಿಸಿದ ವಸ್ತುಗಳನ್ನು ಮಾತ್ರ ಬಳಸುತ್ತಿದ್ದರು.ಇನ್ನು ಈ ಹುಡುಗ ತುಂಬಾ ಬುದ್ಧಿವಂತ ಆಗಿದ್ದ.ಇತನ ಇಂಟ್ರೆಸ್ಟ್ ಇಂಟರ್ನೆಟ್ ನಲ್ಲಿ ಇತ್ತು.ಇವನಿಗೆ ಒಬ್ಬ ಸ್ನೇಹಿತನ ಅವಶ್ಯಕತೆ ಇತ್ತು. ಈತನಿಗೆ ಸುತ್ತಾಡಲು ಮಾತನಾಡಲು ಬೇಕಿತ್ತು. ಅದರೆ ಈತನ ಸ್ನೇಹಿತರು ಇವನಿಗೆ ಅಪಹಸ್ಯ ಮಾಡುತ್ತಿದ್ದರು. ಕೆಲವೊಮ್ಮೆ ಈತನ ಮುಖದ ಬಣ್ಣದ ಬಗ್ಗೆ ಏನಾದರೂ ಹೇಳುತ್ತಿದ್ದರು. ಕೆಲವೊಮ್ಮೆ ಈತನ ಜಾತಿಯ ಬಗ್ಗೆ ಮತ್ತು ಈ ವಿಷಯಗಳು ಈತನ ಮನಸ್ಸಿನಲ್ಲಿ ತುಂಬಾನೇ ಮನೆ ಮಾಡಿತ್ತು.

ನಂತರ ಈತನು ಒಂದು ನಿರ್ಧಾರ ಮಾಡಿದ.ಅದು ಈಗ ತೊಂದರೆ ನೀಡುವವರು ಇಲ್ಲಾ. ಅಂದರೆ ನಾನು ಯಾಕೆ ಈ ಸಮಯವನ್ನು ಎಲ್ಲಾದರೂ ಬಳಸಬಾರದು ಎಂದು. ಈತ ಒಂದು ವಿಷಯ ನೋಡಿದ.ಇದು ಇತನ ಊರಿಗೆ ಯಾವ ಡೆಲಿವರಿ ಬಾಯ್ ಬರುತ್ತಿರುವುದಿಲ್ಲ.ಆಗ ಇತನು ಸ್ವತಃ ತನ್ನ ವೆಬ್ಸೈಟ್ ಮಾಡಲು ಶುರು ಮಾಡಿದ.ಆ ವೆಬ್ಸೈಟ್ ಸಿಟಿ ಜನರಿಗಾಗಿ ಒಂದು ವರವಾಯಿತು.ಈತ ಆ ಸೈಟ್ ಅನ್ನು ಎಷ್ಟು ಸುಲಭ ಮತ್ತು ಆಕ್ಟಿವ್ ಮಾಡಿದ ಅಂದ್ರೆ ಜನರು ಅದನ್ನು ಸುಲಭವಾಗಿ ತೆರೆಯುತ್ತಿದ್ದರು ಮತ್ತು ಅಲ್ಲಿಂದ ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು.

ಈತ ತಿಂಗಳಿಗೊಮ್ಮೆ ಆಚೆ ಹೋಗಿ ಟ್ರ್ಯಾಕ್ ಮೂಲಕ ವಸ್ತುಗಳನ್ನು ತೆಗೆದುಕೊಂಡು ಬರುತ್ತಿದ್ದ.ನಂತರ ತನ್ನದೇ ಏರಿಯಾದಲ್ಲಿ ಸರಿಯಾದ ಜನರನ್ನು ಆಯ್ಕೆ ಮಾಡಿ ವೆಬ್ಸೈಟ್ ನ ಡೆಲಿವೆರಿ ಅಲ್ಲಿ ಅವರನ್ನು ಸೇರಿಸಿ ಬಿಡುತ್ತಾನೆ ಮತ್ತು ವಸ್ತುಗಳು ಎಲ್ಲಾ ಮನೆಗೆ ತಲುಪಲು ಶುರು ಆದವು. ಕೆಲವೇ ತಿಂಗಳಲ್ಲಿ ಇವನು ತನ್ನ ಸಿಟಿಯಾ ಎಲ್ಲಕ್ಕಿಂತ ಶ್ರೀಮಂತ ಜನರಲ್ಲಿ ಸೇರ್ಪಡೆಯಾದನು ಮತ್ತು ಇಲ್ಲಿಂದ ಹೊಸ ಜೀವನವು ಪ್ರಾರಂಭ ಆಯಿತು.ಒಂದು ವೇಳೆ ನಿಮ್ಮ ಬಳಿ ಯಾರು ಇಲ್ಲಾ ಎಂದು ಯೋಚನೆ ಮಾಡುತ್ತಿದ್ದಾರೆ ಈ ವಿಷಯ ಎಂದಿಗೂ ನಿಮಗೆ ದುಃಖವನ್ನು ನೀಡುತ್ತದೆ.

ಒಂದು ವೇಳೆ ಈ ರೀತಿ ಯೋಚನೆ ಮಾಡಿದರೇ ನನ್ನ ಬಳಿ ಯಾರು ಇಲ್ಲಾ ನನ್ನ ದಾರಿಯನ್ನು ಸ್ವತಃ ನಾನೆ ಮಾಡಿಕೊಳ್ಳಬೇಕು ಎಂದು ನೀವು ಯೋಚನೆ ಮಾಡುತ್ತಿದ್ದಾರೆ ಈ ವಿಷಯ ನಿಮಗೆ ತುಂಬಾನೇ ಪವರ್ ಅನ್ನು ನೀಡುತ್ತದೆ.ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.ನಂತರ ಇರುವುದು ಸೆಲ್ಫ್ ಇಂಪ್ರೂವ್ಮೆಂಟ್ ವಿಥೌಟ್ ಸೆಲ್ಫ್ ಲವ್. ಇದು ಒಂದು ರೀತಿಯ ನೀರಿನಲ್ಲಿ ಮನೆ ಮಾಡುವ ರೀತಿ ಇದೆ.ನಿಮ್ಮನ್ನು ನೀವು ಬದಲಾಯಿಸಬೇಕು ಎಂದರೆ ನಿಮ್ಮನ್ನು ನೀವು ಅಷ್ಟೇ ಪ್ರೀತಿ ಮಾಡಬೇಕು.ಒಂಟಿ ಯಾಗಿ ಇರುವುದಕ್ಕಿಂತ ಎಲ್ಲಕ್ಕಿಂತ ದೊಡ್ಡ ಕಾರಣ ಏನು ಎಂದರೆ ಅದು ನೀವು ನಿಮ್ಮ ಜೊತೆ ಕಂಫರ್ಟ್ಬಲ್ ಫೀಲ್ ಇರುವುದಿಲ್ಲ. ನಿಮ್ಮ ಜೀವನದಲ್ಲಿ ಯಾರಾದರೂ ಒಬ್ಬರು ಬಂದೇ ಬರುತ್ತಾರೆ ನಿಮ್ಮನ್ನು ಕೇರ್ ಮಾಡುತ್ತಾರೆ. ಅಲ್ಲಿಯವರೆಗೂ ನೀವು ಸ್ವತಃ ಪ್ರೀತಿಯಿಂದ ನೀವು ಇರಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment