ಈ ಸಣ್ಣ ಟಿಪ್ ನಿಂದ ನರಗಳ ದೌರ್ಬಲ್ಯ ಮತ್ತೆ ಜನ್ಮದಲ್ಲಿ ಬರುವ ಅವಕಾಶವೇ ಇರುವುದಿಲ್ಲ!

ಸಾಮಾನ್ಯವಾಗಿ ನರ ದೌರ್ಬಲ್ಯ ಉಂಟಾಗಲು ಅನೇಕ ಕಾರಣಗಳಿವೆ.ನರಗಳು ಮತ್ತು ರಕ್ತನಾಳಗಳು ರಕ್ತನಾಳಗಳು ರಕ್ತನಾಳಗಳು ನಮ್ಮ ದೇಹದ ರಕ್ತ ಹರಿಯಲು ಸಹಾಯ ಮಾಡುತ್ತದೆ.ಇನ್ನೂ ಇದು ನೀಲಿ ಬಣ್ಣದಿಂದ ಕೂಡಿರುತ್ತದೆ.ರಕ್ತನಾಳಗಳಲ್ಲಿ 2 ವಿಧಗಳಿರುತ್ತವೆ ಅದರಲ್ಲಿ 1 ಒಳ್ಳೆಯ ರಕ್ತನಾಳ ಮತ್ತು ಇನ್ನೊಂದು ಕೆಟ್ಟ ರಕ್ತನಾಳ.

ನರಗಳು

ನರಗಳು ಮೆದುಳಿನಿಂದ ಬರುವ ಸಂಕೇತಗಳನ್ನು ನಮ್ಮ ದೇಹದ ಮತ್ತು ದೇಹದ ಅಂಗಾಂಗಗಳಿಗೆ ತಲುಪಿಸುತ್ತದೆ
ಹಾಗೂ ನಮ್ಮ ದೇಹದ ಸಂಕೇತಗಳನ್ನು ಮೆದುಳಿಗೆ ತಲುಪಿಸುತ್ತದೆ.ಇನ್ನೂ ಬೆನ್ನಿನ ನರಗಳು ಯಾವುದೇ ಕಾರಣದಿಂದ ಮುರಿದು ಹೋದರೆ ಅದನ್ನು ಸರಿ ಪಡಿಸಲು ಆಗುವುದಿಲ್ಲ ಆದರೆ ಕೈ ಕಾಲುಗಳಲ್ಲಿ ಯಾವುದೇ ಕಾರಣದಿಂದ ನರಗಳು ಮುರಿದರೆ ಅದು ಹೊಂದಿಕೊಳ್ಳುತ್ತದೆ.ಅಂದರೆ 3ಎಂಎಂ ವರೆಗೂ ಸರಿಪಡಿಸಿಕೊಳ್ಳಬಹುದಾಗಿದೆ.ಕೆಲವರಿಗೆ ನರಗಳಲ್ಲಿ ವಿಪರೀತ ಉರಿ ಉಂಟಾಗುತ್ತಿರುತ್ತದೆ ಇದಕ್ಕೆ ಮುಖ್ಯ ಕಾರಣ ನರಗಳ ಮೇಲೆ 1 ಪದರ ಇರುತ್ತದೆ.ಇನ್ನು ಈ ಪದರ ಸರಿಯಾಗಿದ್ದರೆ ಮಾತ್ರ ದೇಹದ ಸಂಕೇತಗಳು ಮೆದುಳಿಗೆ ತಲುಪುತ್ತದೆ

ಇಂತಹ ಸಮಸ್ಯೆಗಳಿಗೆ ತುತ್ತಾಗುವುದು ಬಹುತೇಕ ಮಧುಮೇಹಿಗಳಾಗಿರುತ್ತಾರೆ.ಇನ್ನು ಈ ರೀತಿ ನರಗಳ ದೌರ್ಬಲ್ಯ ಸಾಮಾನ್ಯವಾಗಿ ಅತಿ ಹೆಚ್ಚಾಗಿ ಮದ್ಯಪಾನ ಮಾಡುವವರಿಗೆ , ಧೂಮಪಾನ ಮಾಡುವವರಿಗೆ ಕಾಡುತ್ತದೆ ಏಕೆಂದರೆ ವಿಟಮಿನ್ ಬಿ ಕಾಂಪ್ಲೆಕ್ಸ್ ಎನ್ನುವ ಅಂಶ ಕಡಿಮೆಯಾಗಿ ನರಗಳ ದೌರ್ಬಲ್ಯ ಉಂಟಾಗುತ್ತದೆ.ಇನ್ನೂ ನರಗಳು ಗಟ್ಟಿಯಾಗಿ ಆರೋಗ್ಯವಾಗಿರಲು ಮುಖ್ಯವಾಗಿ ಈ 5 ಅಂಶಗಳು ಬೇಕು.ವಿಟಮಿನ್ ಇ ,ವಿಟಮಿನ್ ಡಿ ,ವಿಟಮಿನ್ ಬಿ-12, ವಿಟಮಿನ್ ಬಿ ಮತ್ತು ವಿಟಮಿನ್ ಬಿ-6 .

ಇನ್ನೂ ಈ 5 ವಿಟಮಿನ್ ಗಳು ನಮ್ಮ ದೇಹದಲ್ಲಿ ಸರಿಯಾಗಿ ಕೆಲಸ ಮಾಡುತ್ತಿದ್ದರೆ ನರಗಳ ದೌರ್ಬಲ್ಯ ಉಂಟಾಗುವುದಿಲ್ಲ.ಈ 5ವಿಟಮಿನ್ ಗಳು ಸರಿಯಾಗಿ ಕೆಲಸ ಮಾಡದಿದ್ದಲ್ಲಿ ನರಗಳ ಮೇಲೆ ಇರುವ ಪದರಕ್ಕೆ ತೊಂದರೆ ಉಂಟಾಗಿ ನರಗಳಲ್ಲಿ ಇರುವ ಕಣಗಳಿಗೂ ಸಮಸ್ಯೆ ಉಂಟಾಗುತ್ತದೆ.ಈ 5 ವಿಟಮಿನ್ ಕೊರತೆ ಕಾರಣದಿಂದ ನರಗಳ ಸಮಸ್ಯೆ ಉಂಟಾಗುತ್ತದೆ.

ಇನ್ನೂ ನರಗಳಿಗೆ ಶಕ್ತಿ ತುಂಬಲು ಮತ್ತು ನರಗಳ ದೌರ್ಬಲ್ಯತೆ ಹೋಗಲಾಡಿಸಲುವಿಟಮಿನ್ ಇ ,ವಿಟಮಿನ್ ಡಿ ,ವಿಟಮಿನ್ ಬಿ-12,ವಿಟಮಿನ್ ಬಿ ಮತ್ತು ವಿಟಮಿನ್ ಬಿ-6 ಅಂಶವನ್ನು ಹೆಚ್ಚಾಗಿ ಸೇವಿಸಬೇಕು ಇದರಿಂದ ನರಗಳ ದೌರ್ಬಲ್ಯದಿಂದ ಪರಿಹಾರ ಕಂಡುಕೊಳ್ಳಬಹುದು.

ಧನ್ಯವಾದಗಳು.

Related Post

Leave a Comment