ನಿಮ್ಮ ಕೈಯಲ್ಲಿ ಈ ರೇಖೆಯು ಇದ್ದರೆ 23 ವರ್ಷದ ಒಳಗೆ ನಿಮಗೆ ಕಂಕಣಭಾಗ್ಯ!

ಕೈಯಲ್ಲಿರುವ ರೇಖೆಗಳ ಆಧಾರದ ಮೇಲೆ ಸಂತಾನ ಭವಿಷ್ಯ ಉದ್ಯೋಗ ಗಳನ್ನು ತಿಳಿದುಕೊಳ್ಳಬಹುದಾಗಿದೆ ಇವುಗಳಲ್ಲಿ ಮುಖ್ಯವಾದದ್ದು ವಿವಾಹ ರೇಖೆ ಈ ರೇಖೆಯು ನಮಗೆ ಯಾವಾಗ ಮದುವೆ ಆಗುತ್ತದೆ ಎಂದು ಖಚಿತವಾಗಿ ತಿಳಿಸುತ್ತದೆ ವಿವಾಹ ರೇಖೆಯು ಕಿರುಬೆರಳಿನ ಅಂತವರಿಗೆ ಮಧ್ಯ ಭಾಗದಲ್ಲಿ ಇರುತ್ತದೆ ಮುಖ್ಯ ರೇಖೆಯನ್ನು ತೆಗೆದುಕೊಂಡು ಚಿಕ್ಕವರಿಗೆ ಹೇಳಿದ್ದಾರೆ ಅನೇಕ ಮಂದಿ ಅಂದಿಗೆ ವ್ಯವಹಾರಗಳು ಸಂಬಂಧಗಳ ನಿಶ್ಚಿತಾರ್ಥದ ಬಳಿಕ ಅಂತಹ ಸಂದರ್ಭಗಳು ಇರುತ್ತದೆ.

ವಿವಾಹದ ರೇಖೆಯು ವಿವಾಹದ ಆಧಾರ ಸ್ವಭಾವ ಜೀವನ ಸಂಗಾತಿಯ ಮಹತ್ವವನ್ನು ತಿಳಿಸುತ್ತದೆ ವಿವಾಹ ರೇಖೆಯು ಹೆಚ್ಚು ದೂರ ಇದ್ದರೆ ಇದು ಮದುವೆಗೆ ತಡವಾಗಿ ಸೂಚನೆ ಇರುತ್ತದೆ 22 ರಿಂದ 27 ವರ್ಷ ಮಹಿಳೆಯರಿಗೆ ಇರುತ್ತದೆ ಈ ವರ್ಷವೂ ಮುಗಿದ ನಂತರ ಮಹಿಳೆಯರಿಗೆ ಮದುವೆಯಾಗುವುದು.

ಹಿರೇಕೆರೂರು ಸರಿಯಾಗಿದ್ದರೆ 25 ವರ್ಷಗಳ ನಂತರ ಮದುವೆಯಾಗಿ ನಿಜವಾದ ಪ್ರೀತಿಗೆ ಪಾತ್ರರಾಗುತ್ತಾರೆ ಇವರು ಪರಿಪಕ್ವ ವಯಸ್ಸಿನಲ್ಲಿ ಮದುವೆಯಾಗುತ್ತಾರೆ ಒಂದು ವೇಳೆ ಹಾಡ್ಲೆಂ ಅಥವಾ ಇತರ ರೇಖೆಗಳೊಂದಿಗೆ ಬೆರೆತಿದ್ದರೆ 27 ವರ್ಷಗಳ ಒಳಗೆ ಕಂಕಣಭಾಗ್ಯ ಕೂಡಿ ಬರುತ್ತದೆ ಕಿರುಬೆರಳಿಗೆ ಸಮೀಪ ವಿದ್ದಾರೆ ಮದುವೆಯ ವಿಳಂಬವಾಗುತ್ತದೆ ಅಷ್ಟೇ ಅಲ್ಲದೆ ಜೀವನಪೂರ್ತಿ ಮದುವೆಯಾಗದೆ ಉಳಿಯುವ ಸಾಧ್ಯತೆ ಇರುತ್ತದೆ.

ಇವಾಗ ಕಥೆಯು ಸಿಗದಿದ್ದರೆ ಮದುವೆಯ ನಂತರ ಸಂಗಾತಿಯೇ ಬಿಟ್ಟು ಹೋಗುವುದನ್ನು ಸೂಚಿಸುತ್ತದೆ ಇಲ್ಲದೇ ವಿಚ್ಛೇದನವು ಸಹ ತೆಗೆದುಕೊಳ್ಳಬಹುದು ವಿವಾಹ ರೇಖೆ ಅಕ್ಕಪಕ್ಕ ಚಿಕ್ಕ ಚಿಕ್ಕ ರೇಖೆಗಳು ಕಾಣಿಸಿಕೊಂಡರೆ ಅವರು ಒಂದು ಬಾರಿ ಬೇರೆಯವರಿಗೆ ಸಹ ಪ್ರೀತಿಯಲ್ಲಿ ಬೀಳುತ್ತಾರೆ ಇಂಥವರನ್ನು ಮದುವೆಯಾಗದೆ ಇರುವುದೇ ಉತ್ತಮ.

Related Post

Leave a Comment