ಧನುರ್ಮಾಸ ಪೂಜಾ ಸಮಯ/ ಅಶ್ವತ್ಥ ಮರದ ಮಹತ್ವ / ಅಶ್ವತ್ಥ ಮರದ ಪೂಜಾ ವಿಧಾನ!

ಧನುರ್ಮಾಸ ಇರುವ ಕಾರಣ ಪ್ರತಿಯೊಬ್ಬರು ಅರಳಿ ಮರಕ್ಕೆ ಹೋಗಿ ಪೂಜೆಯನ್ನು ಮಾಡುತ್ತಾರೆ.ಡಿಸೆಂಬರ್ 16ನೇ ತಾರೀಕು ಗುರುವಾರ ಧನುರ್ಮಾಸ ಪ್ರಾರಂಭವಾಗುತ್ತದೆ.ಬೆಳಗ್ಗೆ 6:00 ಒಳಗೆ ಪೂಜೆಯನ್ನು ಮಾಡಬೇಕು. ಸೂರ್ಯೋದಯಕ್ಕೆ ಮುಂಚೆ ಪೂಜೆಯನ್ನು ಮುಕ್ತಾಯ ಮಾಡಿದರೆ ತುಂಬಾ ಒಳ್ಳೆಯದು.ನಂತರ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಕೊಂಡು ಬರಬೇಕು. ಈ ಧನುರ್ಮಾಸ ಸಮಯದಲ್ಲಿ ಅಶ್ವತ್ಥ ಮರಕ್ಕೆ ತುಂಬಾನೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಆದಷ್ಟು ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬರುವುದು ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅರಳಿ ಮರಕ್ಕೆ ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ.ಈ ಅರಳಿ ಮರವನ್ನು ಸಾಮಾನ್ಯವಾಗಿ ಎಲ್ಲಾ ದೇವಸ್ಥಾನ ಬಳಿ ಕೂಡ ನೋಡುತ್ತೇವೆ. ಅದರಲ್ಲೂ ವಿಶೇಷವಾಗಿ ನಾಗರಕಟ್ಟೆ ಅಶ್ವತ್ಥ ಕಟ್ಟೆ ದೇವಾಲಯ ಬಳಿ ಅಶ್ವತ್ಥ ವೃಕ್ಷವನ್ನು ನೋಡುತ್ತೇವೆ.ಅಶ್ವತ್ಥ ದರ್ಶನ ಮಾಡುವುದರಿಂದ ಪಾಪನಾಶಕ ಹಾಗೂ ಸ್ಪರ್ಶ ಶಿಕಾರಕ.ಈ ಅಶ್ವತ್ಥ ಮರವನ್ನು ಬೆಳಗಿನ ಜಾವದಲ್ಲಿ ಪೂಜೆಯನ್ನು ಮಾಡಬೇಕು. ಸೂರ್ಯಾಸ್ತದ ನಂತರ ಪ್ರದಕ್ಷಣೆ ಮಾಡಬಾರದು ಎಂದು ಪದ್ಮ ಪುರಾಣದಲ್ಲಿ ಹೇಳಲಾಗಿದೆ. ಆದಷ್ಟು ಧನರ್ಮಾಸ ಇರುವ ಕಾರಣ ಮುಂಜಾನೆ ಅರಳಿ ಮರವನ್ನು ಪೂಜೆ ಮಾಡುವುದರಿಂದ ಸರ್ವ ಕಷ್ಟಗಳು ಕೂಡ ಪರಿಹಾರವಾಗುತ್ತದೆ.

ಬುದ್ಧಿಶಕ್ತಿ ಜ್ಞಾನ ಹೆಚ್ಚಾಗಬೇಕು ಎಂದು ಬಯಸುವವರು 7 ಸುತ್ತುಗಳನ್ನು ಅಶ್ವತ್ಥ ವೃಕ್ಷದ ಬಳಿ ಹಾಕಬೇಕು. ಈ ರೀತಿ ಪ್ರತಿದಿನ ಮಾಡುವುದರಿಂದ ನಿಮ್ಮಲ್ಲಿ ಬದಲಾವಣೆ ಆಗುತ್ತದೆ. ಅರಳಿ ಮರಕ್ಕೆ 7 ಸುತ್ತು ಸುತ್ತಿದ್ದಾರೆ 10000 ಗೊದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ.ಜೊತೆಗೆ ಯಾರಿಗೆ ವಿವಾಹದಲ್ಲಿ ವಿಳಂಬ ಆಗುತ್ತಿದೆಯೋ ಸಂತಾನ ಅಪೇಕ್ಷೆ ಪಡೆಯುತ್ತಿರುತ್ತಾರೋ ಅಂತವರು 21 ಪ್ರದಕ್ಷಿಣೆಯನ್ನು ಅಶ್ವತ್ಥ ವೃಕ್ಷಕ್ಕೆ ಹಾಕಿ ನಮಸ್ಕಾರ ಮಾಡಬೇಕಾಗುತ್ತದೆ.

ಈ ಅರಳಿ ಮರದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ. ಅರಳಿ ಮರದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಸಂಗಮ ಆಗಿರುತ್ತದೆ. ಅರಳಿಮರದ ಪ್ರದಕ್ಷಣೆ ಮಾಡುವುದರಿಂದ ಶನಿದೋಷ ಕುಜದೋಷ ನಿವಾರಣೆಯಾಗುತ್ತದೆ.ಇನ್ನು ವೈವಾಹಿಕ ಜೀವನದಲ್ಲಿ ಏನಾದರೂ ಏರುಪೇರು ಉಂಟಾದರೆ ಅದನ್ನು ನೀವು ಸರಿಪಡಿಸಿಕೊಳ್ಳಲು ಅರಳಿ ಮರದ ಪ್ರದಕ್ಷಿಣೆಯನ್ನು ಹಾಕಿ.

ಹಣದ ಸಮಸ್ಯೆ ಇರುವವರು ಮತ್ತು ಉದ್ಯೋಗದಲ್ಲಿ ತುಂಬಾ ಮೇಲೆ ಬರಬೇಕು ಎಂದು ಆಸೆಪಡುವವರು, ಸಂತಾನ ಪ್ರಾಪ್ತಿಗಾಗಿ ಪ್ರತಿ ಶನಿವಾರ ಅರಳಿಮರದ ಕಟ್ಟೆಗೆ ಹೋಗಿ ಪ್ರದಕ್ಷಿಣೆ ಹಾಕಿ ಎರಡು ತುಪ್ಪದ ದೀಪವನ್ನು ಹಚ್ಚಬೇಕು.ಇನ್ನು ಅರಳಿ ಮರಕ್ಕೆ 5 ಸುತ್ತು ಹಾಗೂ 9 ಸುತ್ತು ದಾರವನ್ನು ಸುತ್ತಬಹುದು.ಇನ್ನು ಎರಡು ತುಪ್ಪದ ದೀಪಾವನ್ನು ಅರಳಿ ಮರದ ಹತ್ತಿರ ಹಚ್ಚಿ ಮತ್ತು ಸಕ್ಕರೆಯನ್ನು ಪ್ರಸಾದಕ್ಕೆ ಇಟ್ಟು ಪ್ರದಕ್ಷಿಣೆ ಹಾಕುವುದರಿಂದ ನಿಮಗೆ ಎಲ್ಲಾ ರೀತಿಯ ಒಂದು ಸಮಸ್ಸೆಗಳು ಕೂಡ ಪರಿಹಾರ ಆಗುತ್ತದೆ.ಜೊತೆಗೆ 9 ಗ್ರಹಗಳ ಆಶೀರ್ವಾದ ಕೂಡ ಪಡೆಯಬಹುದು.ಈ ಒಂದು ಶ್ಲೋಕವನ್ನು ಹೇಳುತ್ತಾ ಪ್ರದಕ್ಷಿಣೆಯನ್ನು ಹಾಕಬೇಕು.”ಮೂಲತೋ ಬ್ರಹ್ಮ ರೂಪಾಯ ಮದ್ಯಾತೋ ವಿಷ್ಣು ರೂಪೇಣೆ ಅಗ್ರತಃ ಶಿವರೂಪಾಯ ವೃಕ್ಷ ರಾಜಾರಾಯತೇ ನಮಃ!!

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment