ಬಡ ಮಹಿಳೆಯ ಗುಡಿಸಿಲಿನ ಒಳಗೆ ಹೋದ ಐಎಎಸ್ ಅಧಿಕಾರಿ.. ಮುಂದೆ ಮಾಡಿದ್ದೇನು ಗೊತ್ತಾ?

ಸಾಮಾನ್ಯವಾಗಿ ತುಂಬಾ ಹಳ್ಳಿಗಳಲ್ಲಿ ಕರೆಂಟ್ ಇರುವುದಿಲ್ಲ. ಇನ್ನು ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಅಕ್ರಮವಾಗಿ ಕರೆಂಟ್ ಅನ್ನು ಕದ್ದು ಹಾಕಿಕೊಂಡಿರುತ್ತಾರೆ. ಇದೇ ರೀತಿ ಅಕ್ರಮವಾಗಿ ಕರೆಂಟ್ ಬಳಸುತ್ತಿರುವ ಮನೆಗಳನ್ನು ಪತ್ತೆಹಚ್ಚಲು ಓರ್ವ ಐಎಎಸ್ ಅಧಿಕಾರಿ ಚೆಕಿಂಗ್ ಗೆ ಹೋಗಿರುತ್ತಾರೆ.ಆಗ ವಯಸ್ಸಾದ ಬಡ ಮಹಿಳೆಯಾ ಮನೆಗೆ ಹೋದಾಗ ಅಲ್ಲಿ ನಡೆದ ವಿಷಯವು ಈಗ ಇಡಿ ಭಾರತವೇ ಮಾತನಾಡುವಂತೆ ಆಗಿದೆ.

ಈ ಘಟನೆ ನಡೆದಿರುವುದು ಛತ್ತಿಸ್ಗಡ್ ರಾಜ್ಯದ ರಾಜ್ನಂದ್ ಗಾವ್ ನಲ್ಲಿ.ಈ ಹಳ್ಳಿಗೆ ಭೀಮ್ ಸಿಂಗ್ ಎನ್ನುವ ಕಲೆಕ್ಟರ್ ಪರಿಶೀಲನೆಗಾಗಿ ಭೇಟಿ ನೀಡಿರುತ್ತಾರೆ. ಪ್ರತಿ ಮನೆಗೆ ಹೋಗಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿರುತ್ತರೆ.ಈ ಸಂದರ್ಭದಲ್ಲಿ ಒಬ್ಬ ವಯಸ್ಸಾದ ಅಜ್ಜಿ ಮನೆಯ ಆಚೆ ಕುಳಿತಿರುತ್ತಾಳೆ.ಆಗ ಕಲೆಕ್ಟರ್ ಭೀಮ್ ಸಿಂಗ್ ಯಾಕೆ ಅಜ್ಜಿ ಇಲ್ಲಿ ಕೂತಿದಿಯ ಎಂದು ಕೇಳಿದಾಗ ಅಜ್ಜಿ ಈ ಮನೆ ತುಂಬಾ ಚಿಕ್ಕದು ಒಳಗೆ ಕತ್ತಲು ಇರುತ್ತದೆ. ಅದಕ್ಕೆ ಆಚೆ ಕುಳಿತುಕೊಂಡಿದ್ದೀನಿ ಎಂದು ಹೇಳುತ್ತಾಳೆ.

ಆಗ ಮನೆಯ ಒಳಗೆ ಹೋಗಿ ಪರಿಶೀಲನೆ ಮಾಡಿ ಹೊರಗೆ ಬಂದಾಗ ಕಲೆಕ್ಟರ್ ಯಾಕೆ ಅಜ್ಜಿ ಮನೆಗೆ ಕರೆಂಟ್ ಹಾಕಿಸಿಲ್ವ ಎಂದು ಕೇಳಿದಾಗ ಆಗ ಅಜ್ಜಿ ಇಲ್ಲಾ ಇದು ಮಣ್ಣಿನಿಂದ ಕಟ್ಟಿರುವ ಮನೆ ಮಳೆ ಬಿದ್ದಾಗ ನೀರು ಒಳಗೆ ನುಗ್ಗುತ್ತದೆ.ಇಂತಹ ಸಮಯದಲ್ಲಿ ಕರೆಂಟ್ ಹೇಗೆ ಹಾಕಿಸೋದು ಎಂದು ಹೇಳಿದರು.ಆಗ ಕೂಡಲೇ ತನ್ನ ಸ್ವಂತ ಖರ್ಚಿನಿಂದ ಐಎಎಸ್ ಅಧಿಕಾರಿ ಆ ಮನೆಗೆ ಸೋಲಾರ್ ಲೈಟ್ ಹಾಕಿಸಿಕೊಡುತ್ತಾರೆ.ಜೊತೆಗೆ ಇನ್ನು ಒಂದು ತಿಂಗಳು ಟೈಮ್ ಕೊಡಿ ಸರ್ಕಾರದಿಂದ ಬಡವರಿಗೆ ಮನೆಗಳು ಕೊಡುತ್ತಾರೆ.ಆ ಮನೆಗೆ ನಿನ್ನನ್ನು ಶಿಫ್ಟ್ ಮಾಡಿಸುತ್ತೀನಿ ಎಂದು ಹೇಳಿ ಅಜ್ಜಿಗೆ ತಿಂಗಳು ತಿಂಗಳು ಪ್ರಕಾರದಿಂದ ಪೆನ್ಷನ್ ಬರುವಂತೆ ಮಾಡಿದರು.ಈ ಕಲೆಕ್ಟರ್ ಭೀಮಸಿಂಗ್ ಮಾಡಿದ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ಶಭಾಷ್ ಎನ್ನುತ್ತಿದ್ದಾರೆ.

ಬಡ ಮಹಿಳೆಯ ಗುಡಿಸಿಲಿನ ಒಳಗೆ ಹೋದ ಐಎಎಸ್ ಅಧಿಕಾರಿ.. ಮುಂದೆ ಮಾಡಿದ್ದೇನು ಗೊತ್ತಾ??ಸಾಮಾನ್ಯವಾಗಿ ತುಂಬಾ ಹಳ್ಳಿಗಳಲ್ಲಿ ಕರೆಂಟ್ ಇರುವುದಿಲ್ಲ. ಇನ್ನು ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಅಕ್ರಮವಾಗಿ ಕರೆಂಟ್ ಅನ್ನು ಕದ್ದು ಹಾಕಿಕೊಂಡಿರುತ್ತಾರೆ. ಇದೇ ರೀತಿ ಅಕ್ರಮವಾಗಿ ಕರೆಂಟ್ ಬಳಸುತ್ತಿರುವ ಮನೆಗಳನ್ನು ಪತ್ತೆಹಚ್ಚಲು ಓರ್ವ ಐಎಎಸ್ ಅಧಿಕಾರಿ ಚೆಕಿಂಗ್ ಗೆ ಹೋಗಿರುತ್ತಾರೆ.ಆಗ ವಯಸ್ಸಾದ ಬಡ ಮಹಿಳೆಯಾ ಮನೆಗೆ ಹೋದಾಗ ಅಲ್ಲಿ ನಡೆದ ವಿಷಯವು ಈಗ ಇಡಿ ಭಾರತವೇ ಮಾತನಾಡುವಂತೆ ಆಗಿದೆ.

ಈ ಘಟನೆ ನಡೆದಿರುವುದು ಛತ್ತಿಸ್ಗಡ್ ರಾಜ್ಯದ ರಾಜ್ನಂದ್ ಗಾವ್ ನಲ್ಲಿ.ಈ ಹಳ್ಳಿಗೆ ಭೀಮ್ ಸಿಂಗ್ ಎನ್ನುವ ಕಲೆಕ್ಟರ್ ಪರಿಶೀಲನೆಗಾಗಿ ಭೇಟಿ ನೀಡಿರುತ್ತಾರೆ. ಪ್ರತಿ ಮನೆಗೆ ಹೋಗಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿರುತ್ತರೆ.ಈ ಸಂದರ್ಭದಲ್ಲಿ ಒಬ್ಬ ವಯಸ್ಸಾದ ಅಜ್ಜಿ ಮನೆಯ ಆಚೆ ಕುಳಿತಿರುತ್ತಾಳೆ.ಆಗ ಕಲೆಕ್ಟರ್ ಭೀಮ್ ಸಿಂಗ್ ಯಾಕೆ ಅಜ್ಜಿ ಇಲ್ಲಿ ಕೂತಿದಿಯ ಎಂದು ಕೇಳಿದಾಗ ಅಜ್ಜಿ ಈ ಮನೆ ತುಂಬಾ ಚಿಕ್ಕದು ಒಳಗೆ ಕತ್ತಲು ಇರುತ್ತದೆ. ಅದಕ್ಕೆ ಆಚೆ ಕುಳಿತುಕೊಂಡಿದ್ದೀನಿ ಎಂದು ಹೇಳುತ್ತಾಳೆ.

ಆಗ ಮನೆಯ ಒಳಗೆ ಹೋಗಿ ಪರಿಶೀಲನೆ ಮಾಡಿ ಹೊರಗೆ ಬಂದಾಗ ಕಲೆಕ್ಟರ್ ಯಾಕೆ ಅಜ್ಜಿ ಮನೆಗೆ ಕರೆಂಟ್ ಹಾಕಿಸಿಲ್ವ ಎಂದು ಕೇಳಿದಾಗ ಆಗ ಅಜ್ಜಿ ಇಲ್ಲಾ ಇದು ಮಣ್ಣಿನಿಂದ ಕಟ್ಟಿರುವ ಮನೆ ಮಳೆ ಬಿದ್ದಾಗ ನೀರು ಒಳಗೆ ನುಗ್ಗುತ್ತದೆ.ಇಂತಹ ಸಮಯದಲ್ಲಿ ಕರೆಂಟ್ ಹೇಗೆ ಹಾಕಿಸೋದು ಎಂದು ಹೇಳಿದರು.ಆಗ ಕೂಡಲೇ ತನ್ನ ಸ್ವಂತ ಖರ್ಚಿನಿಂದ ಐಎಎಸ್ ಅಧಿಕಾರಿ ಆ ಮನೆಗೆ ಸೋಲಾರ್ ಲೈಟ್ ಹಾಕಿಸಿಕೊಡುತ್ತಾರೆ.ಜೊತೆಗೆ ಇನ್ನು ಒಂದು ತಿಂಗಳು ಟೈಮ್ ಕೊಡಿ ಸರ್ಕಾರದಿಂದ ಬಡವರಿಗೆ ಮನೆಗಳು ಕೊಡುತ್ತಾರೆ.ಆ ಮನೆಗೆ ನಿನ್ನನ್ನು ಶಿಫ್ಟ್ ಮಾಡಿಸುತ್ತೀನಿ ಎಂದು ಹೇಳಿ ಅಜ್ಜಿಗೆ ತಿಂಗಳು ತಿಂಗಳು ಪ್ರಕಾರದಿಂದ ಪೆನ್ಷನ್ ಬರುವಂತೆ ಮಾಡಿದರು.ಈ ಕಲೆಕ್ಟರ್ ಭೀಮಸಿಂಗ್ ಮಾಡಿದ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ಶಭಾಷ್ ಎನ್ನುತ್ತಿದ್ದಾರೆ.

Related Post

Leave a Comment