ಹಾರ್ಟ್ ಅಟ್ಯಾಕ್ ಆದಂಗೆ, ಚಿಕ್ಕ ವಿಷಯಗಳನ್ನು ದೊಡ್ಡದು ಮಾಡೋದು, ವಿನಾಕಾರಣ ಸಂಶಯ ಪಡೋದು!

ಗುಡೋ ನಮಾಮಿ ಎಂದರೆ ಬೆಲ್ಲ. ಬೆಲ್ಲಕ್ಕೆ ಸಂಬಂಧಪಟ್ಟಿರುವ ಔಷಧಿ ಗುಣಗಳನ್ನು ನಿಂಘಟು ರತ್ನಾಕರ ಎಂದು ಹೇಳುತ್ತಾರೆ. ಯಾಕೇಂದರೆ ರತ್ನಾಕರ ಎನ್ನುವರು ಒಬ್ಬ ಋಷಿ ಮುನಿ. ಅವರು ನಿಂಘಟು ಅನ್ನು ಬರೆದರೂ.ಇದರಲ್ಲಿ ಪ್ರತಿಯೊಂದು ಸಮಸ್ಸೆಗೂ ಪರಿಹಾರವನ್ನು ಬರೆದಿರುತ್ತಾರೆ.ತುಂಬಾ ಜನರು ಹೃದಯ ಸಂಬಂಧಿ ಸಮಸ್ಸೆ ಇರುತ್ತದೆ.ಇಂತವರಿಗೆ ಬೆಲ್ಲ ತುಂಬಾ ಒಳ್ಳೆಯದು.

ಅದರಲ್ಲೂ ದೇಹಕ್ಕೆ ಆರ್ಗಾನಿಕ್ ಬೆಲ್ಲ ತುಂಬಾ ಒಳ್ಳೆಯದು.ಹೊಸ ಬೆಲ್ಲವನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಏಕೆಂದರೆ ಜೀರ್ಣ ಆಗಲ್ಲ.ಆದಷ್ಟು ಹಳೆ ಬೆಲ್ಲವನ್ನು ಬಳಸಿ. ಕಪ್ಪು ಬೆಲ್ಲ ಆರ್ಗಾನಿಕ್ ಬೆಲ್ಲ ಆಗಿರುತ್ತದೆ.ಈ ಬೆಲ್ಲವನ್ನು ಹೃದಯ ಸಂಬಂಧಿ ಕಾಯಿಲೆ ಶುಕ್ರ ಜನಕವಾಗಿ ಲೈಗಿಕ ಸಮಸ್ಸೇಗೆ ತುಂಬಾ ಒಳ್ಳೆಯದು.

ವಾತ ಪ್ರಕೃತಿ ಇರುವವರು ಬೆಲ್ಲಕ್ಕೆ ಶುಂಠಿ ಮಿಕ್ಸ್ ಮಾಡಿ ಉಪಯೋಗ ಮಾಡಬೇಕು. ಅವಾಗ ವಾತ ಸಂಬಂಧಿ ಕಾಯಿಲೆ ದೂರ ಆಗುತ್ತದೆ.ಇನ್ನು ಪಿತ್ತಕ್ಕೆ ಸಮಸ್ಸೆ ಇರುವವರು ಬೆಲ್ಲವನ್ನು ತುಪ್ಪದ ಜೊತೆ ಮಿಕ್ಸ್ ಮಾಡಿ ಸೇವಿಸಬೇಕು.ಇದು ದೇಹದ ಉಷ್ಣ ಅಂಶವನ್ನು ಕಡಿಮೆ ಮಾಡುತ್ತದೆ.ಇನ್ನು ಕಫಕ್ಕೆ ಸಮಸ್ಸೆ ಇರುವವರು ಜೊನಿ ಬೆಲ್ಲವನ್ನು ಹಸಿ ಶುಂಠಿ ಜೊತೆ ಸೇವನೆ ಮಾಡಿದರೆ ಕಫಕ್ಕೆ ಸಂಬಂಧಿ ಸಮಸ್ಸೆ ನಿವಾರಣೆ ಆಗುತ್ತದೆ.ಈ ರೀತಿ ನಿಮ್ಮ ಸಮಸ್ಸೆ ಅನುಗುಣವಾಗಿ ಬೆಲ್ಲವನ್ನು ಸೇವನೆ ಮಾಡಬೇಕು.

Related Post

Leave a Comment