ಪುಸ್ತಕದಲ್ಲಿ ಈ ಮಂತ್ರವನ್ನು ಬರೆದು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿ ಕೊಳ್ಳಿ!

ಈ ಉಪಾಯವನ್ನು ಮಾಡುವುದರಿಂದ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು. ಇದನ್ನು ಮಾಡುವುದರಿಂದ ನಿಮಗೆ ಆದಷ್ಟು ಬೇಗ ಇಷ್ಟಾರ್ಥಗಳು ಈಡೇರುತ್ತದೆ. ಈ ಉಪಾಯ ಮಾಡುವುದಕ್ಕೆ ಮೊದಲು ನೀವು ಹೊಸ ಪುಸ್ತಕವನ್ನು ತೆಗೆದುಕೊಳ್ಳಬೇಕು.ನಂತರ ದಿನಕ್ಕೆ 108 ಬಾರಿ ಓಂ ನಮಃ ಶಿವಾಯ ಎಂದು ಬರೆಯಬೇಕು.

ಈ ರೀತಿ ಪ್ರತಿದಿನ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.ಈ ರೀತಿ 11 ದಿನ ಬರೆಯಬೇಕು. ನಂತರ ಈ ಪುಸ್ತಕವನ್ನು ದೇವರ ಮನೆಯಲ್ಲಿ ಇಟ್ಟು ನಿಮ್ಮ ಇಷ್ಟರ್ಥಗಳನ್ನು ಹೇಳಿಕೊಳ್ಳಬೇಕು.ಮೊದಲು 11 ದಿನ ಬರೆದು ನಂತರ ಇಷ್ಟಾರ್ಥವನ್ನು ಕೇಳಿಕೊಳ್ಳಬೇಕು.ಈ ರೀತಿ ಮಾಡುವುದರಿಂದ ಆದಷ್ಟು ಬೇಗಾ ಫಲಿತಾಂಶ ಸಿಗುತ್ತದೆ.

Related Post

Leave a Comment