ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಏನೆಲ್ಲಾ ಫಲಗಳಿವೆ?

0 24

ವಿಷ್ಣುಸಹಸ್ರನಾಮವನ್ನು ಹೇಳಿಕೊಳ್ಳುವುದರಿಂದ ಹಲವಾರು ಲಾಭ ನಿಮಗೆ ಸಿಗುತ್ತದೆ. ವಿಷ್ಣುಸಹಸ್ರನಾಮವನ್ನು ಹೇಳಿಕೊಳ್ಳುವುದರಿಂದ ಎಲ್ಲಾ ದೇವರ ಅನುಗ್ರಹ ಒಟ್ಟಿಗೆ ಪಡೆದುಕೊಳ್ಳಬಹುದು ಹಾಗೂ ಧೈರ್ಯ ಹೆಚ್ಚಾಗುತ್ತದೆ.ನಿಮ್ಮ ಸಕಲ ಕಷ್ಟಗಳು ಪರಿಹಾರ ಆಗುತ್ತದೆ.ಪ್ರತಿದಿನ ಈ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ತುಂಬಾ ಒಳ್ಳೆಯದು. ಅದರಲ್ಲೂ ಏಕಾದಶಿ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ತುಂಬಾ ಒಳ್ಳೆಯದು. ಪ್ರತಿಯೊಬ್ಬರು ವಿಷ್ಣು ಸಹಸ್ರನಾಮ ಹೇಳಿಕೊಂಡರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ.ಇದರಿಂದ ನೀವು ಯಾವುದೇ ಕೆಲಸ ಮಾಡಿದರು ನಿಮಗೆ ಜಯ ಸಿಗುತ್ತದೆ.

ಅಷ್ಟೇ ಅಲ್ಲದೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಸೆ ಹಾಗೂ ಸಾಲದ ಸಮಸ್ಸೆ ಕೂಡ ನಿವಾರಣೆ ಮಾಡಿಕೊಳ್ಳಬಹುದು.ಇದರಲ್ಲಿ 1 ಸೂತ್ರದಿಂದ 142 ಸೂತ್ರಗಳು ಇರುತ್ತದೆ.ಅದರಲ್ಲಿ ಈ ಕೆಲವೊಂದು ಮಂತ್ರವನ್ನು ನಿಮಗೆ ತಿಳಿಸಿಕೊಡುತ್ತೇವೆ. 103ನೇ ಸಂತಾನ ಪ್ರಾಪ್ತಿಗಾಗಿ ಈ ಸೂತ್ರವನ್ನು ಪಟನೆ ಮಾಡಬೇಕು ಹಾಗೂ ಐಶ್ವರ್ಯ ಪ್ರಾಪ್ತಿಗೆ 78ನೇ ಸೂತ್ರವನ್ನು ಪಟನೆ ಮಾಡಬೇಕು.ಹೀಗೆ ಪ್ರತಿಯೊಂದು ವಿಷ್ಣು ಸಹಸ್ರನಾಮವನ್ನು ಪಟನೆ ಮಾಡಬೇಕು.

ಇನ್ನು ಸರ್ವ ರೋಗ ನಿವಾರಣೆಗೆ 116ನೇ ಶ್ಲೋಕವನ್ನು ಪಟನೆ ಮಾಡಬೇಕು.ಪ್ರಮಾಣಂ ಪ್ರಾಣನಿಲಯಂ ಪ್ರಾಣಭ್ರತ್ ಪ್ರಾಣಜೀವನಾ!!ತತ್ವಂ ತತ್ವವಿದೇಕಾತ್ಮ ಜನ್ಮ ಮೃತ್ಯುಜಯರಾತಿಗ ||116||ಹೀಗೆ ಪ್ರತಿಯೊಂದು ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ.ಮನೆಯಲ್ಲಿ ಮಾಂಸಾಹಾರ ಮಾಡುವುದಿಲ್ಲವೋ ಅಂತ ಸಮಯದಲ್ಲಿ ಈ ವಿಷ್ಣು ಸಹಸ್ರ ನಾಮವನ್ನು ಪಟನೆ ಮಾಡಬೇಕು.

Leave A Reply

Your email address will not be published.