ಯಾವ ಮಹಿಳೆಯರು ಸೆರಗಿನಿಂದ ತಲೆಯನ್ನು ಮುಚ್ಚುವುದಿಲ್ಲವೋ ಅವರು ಈ ಲೇಖನವನ್ನು ತಪ್ಪದೇ ಓದಿ!

ಹಿಂದೂ ಧರ್ಮದಲ್ಲಿ ಮಹಿಳೆಯರು ತಮ್ಮ ತಲೆಯ ಮೇಲೆ ಸೆರಗನ್ನು ಯಾಕೆ ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಮಹತ್ವಪೂರ್ಣವಾಗಿ ತಿಳಿಸಲಾಗಿದೆ.ಯಾವ ಕುಟುಂಬದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ವನ್ನು ಗೌರವಿಸುತ್ತಾರೋ ಅಂಥವರ ಮನೆಯಲ್ಲಿ ಸದಾ ಸಂತೋಷ ನೆಲೆಸುತ್ತದೆ.ಮಹಿಳೆಯರು ಪೂಜೆ ಮಾಡುವಾಗ ,ಅಡುಗೆ ಮಾಡುವಾಗ ,ಮನೆಯಿಂದ ಆಚೆ ಹೋಗುವಾಗ ಹಲ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಮನೆಯ ಏಳಿಗೆಗೆ ಇದು ಕಾರಣವಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರತಿದಿನ ಮುಂಜಾನೆ ಎದ್ದ ತಕ್ಷಣ ಮಹಾಲಕ್ಷ್ಮಿಯನ್ನು ಸ್ವಾಗತಿಸಬೇಕು ಅಂದರೆ ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು , ಮನೆಮುಂದೆ ರಂಗೋಲಿಯನ್ನು ಹಾಕಬೇಕುಏಕೆಂದರೆ ಮನೆಯಲ್ಲಿರುವ ಮಹಿಳೆಯರು ಮಹಾಲಕ್ಷ್ಮಿಯ ಸ್ವರೂಪ ಹಾಗಾಗಿ ಶುದ್ಧ ಮನಸ್ಸಿನಿಂದ ಮನಸ್ಸಿಟ್ಟು ಕರೆದರೆ ಮಹಾಲಕ್ಷ್ಮಿ ಖಂಡಿತವಾಗಿಯೂ ಬರುತ್ತಾಳೆ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆ.ಪ್ರತಿದಿನ ಮನೆಯ ಮಹಿಳೆಯು ಬೆಳಿಗ್ಗೆ ಮೊದಲು ಏಳಬೇಕು ಏಕೆಂದರೆ ಮಹಿಳೆಯರು ಮಹಾಲಕ್ಷ್ಮಿಯ ಸ್ವರೂಪರಾಗಿದ್ದಾರೆ ಹಾಗಾಗಿ ಯಾರ ಮನೆಯಲ್ಲಿ ಮಹಿಳೆಯು ಮೊದಲು ಸೂರ್ಯೋದಯಕ್ಕೂ ಮುನ್ನ ಏಳುತ್ತಾರೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ಇರುತ್ತಾಳೆ.

ಮನೆಯಲ್ಲಿರುವ ಮಹಿಳೆಯರು ಯಾವುದೇ ಕಾರಣಕ್ಕೂ ಹಾಸಿಗೆಯ ಮೇಲೆ ಮತ್ತು ಮುಖ್ಯ ದ್ವಾರದ ಹೊಸ್ತಿಲ ಮೇಲೆ ಕುಳಿತುಕೊಂಡು ಊಟವನ್ನು ಮಾಡಬಾರದು.ಹೀಗೆ ಮಾಡಿರುವುದರಿಂದ ಮಹಾಲಕ್ಷ್ಮೀಯ ಕೋಪಕ್ಕೆ ಒಳಗಾಗುತ್ತೀರಿ ಹಾಗೂ ನೀವು ದುರಾದೃಷ್ಟ ಅನುಭವಿಸಬೇಕಾಗುತ್ತದೆ ಹಾಗೂ ಕುಟುಂಬದಲ್ಲಿ ಅಶಾಂತಿ ಕಾಣಿಸುತ್ತದೆ.ಮಹಿಳೆಯರ ಧ್ವನಿ ಮಧುರವಾಗಿರಬೇಕು ಯಾವುದೇ ಕಾರಣಕ್ಕೂ ಚಿಕ್ಕಪುಟ್ಟ ವಿಷಯಗಳಿಗೆ ಜೋರಾಗಿ ಕೂಗಾಡಬಾರದು, ಕೆಟ್ಟ ಪದಗಳನ್ನು ಮಾತನಾಡಬಾರದು.ಇನ್ನು ಯಾರ ಮನೆಯಲ್ಲಿ ಮಹಿಳೆಯರ ಧ್ವನಿ ಮಧುರವಾಗಿರುತ್ತದೆಯೋ ಅಂಥವರ ಮನೆಯಲ್ಲಿ ಶ್ರೀ ಮಹಾಲಕ್ಷ್ಮೀದೇವಿಯು ನೆಲೆಸಿ ಸಂತೃಪ್ತಿ ಹೊಂದುತ್ತಾಳೆ.

ಶಾಸ್ತ್ರಗಳ ಅನುಸಾರ ಅತಿಥಿಗಳ ಸಮವಾಗಿ ಮಹಿಳೆಯರು ಕೂರಬಾರದು ಮತ್ತು ಪರಮಪುರುಷನ ಮುಂದೆ ಕುಳಿತುಕೊಂಡು ಮಾತನಾಡಬಾರದು.ಹೀಗೆ ಮಾಡುವುದು ನಮ್ಮ ಸಂಪ್ರದಾಯದ ವಿರುದ್ಧ ಹಾಗೂ ಇದರಿಂದ ಮನೆ ಯಲ್ಲಿ ಸುಖ ಶಾಂತಿ ಹದಗೆಡುತ್ತದೆ ಹಾಗೂ ಗಂಡ ಹೆಂಡತಿಯ ನಡುವೆ ಬಿರುಕು ಮೂಡುತ್ತದೆ.ಮನೆಯ ಹಿರಿಯರ ಆಶೀರ್ವಾದದ ಸಮಯದಲ್ಲಿ ಮಹಿಳೆಯರು ತಲೆಯ ಮೇಲೆ ಸೆರಗನ್ನು ಮುಚ್ಚಿಕೊಳ್ಳಬೇಕು ಇದರಿಂದ ಹಿರಿಯರ ಆಶೀರ್ವಾದ ಸಂಪೂರ್ಣ ದೊರೆಯುತ್ತದೆ.

ಇನ್ನೂ ಪೂಜೆಯನ್ನು ಮಾಡುವ ಸಮಯದಲ್ಲೂ ಸಹ ಸೆರಗನ್ನು ತಲೆಯ ಮೇಲೆ ಹಾಕಿಕೊಂಡು ಪೂಜೆಯನ್ನು ಮಾಡಬೇಕು ಹೀಗೆ ಮಾಡುವುದರಿಂದ ದೇವರ ಅನುಗ್ರಹ ಸಂಪೂರ್ಣ ನಿಮ್ಮ ಮೇಲೆ ಸಿಗುತ್ತದೆ ಹಾಗೂ ಇದರಿಂದ ಮನಸ್ಸು ಏಕಚಿತ್ತದಿಂದ ಇರುತ್ತದೆ.ತಲೆಯ ಮೇಲಿನ ಕೂದಲು ಪ್ರಸಾದದ ಮೇಲೆ ಬಿದ್ದರೆ ಅದು ಅಪವಿತ್ರಗೊಳ್ಳುತ್ತದೆ ಹೀಗಾಗಿ ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳುವುದು ಒಳ್ಳೆಯದು.ಇನ್ನು ದೇವರ ಬಳಿ ಎಲ್ಲರೂ ಅನೇಕ ಕೋರಿಕೆ ಗಳನ್ನು ಹಾಗೂ ದುಃಖಗಳನ್ನು ಕೇಳಿಕೊಳ್ಳುತ್ತಾರೆಇಂತಹ ಕೋರಿಕೆ ಗಳಲ್ಲಿ ನಕಾರಾತ್ಮಕತೆ ಹೆಚ್ಚಾಗಿರುತ್ತದೆ ಹಾಗಾಗಿ ತಲೆಯ ಮೇಲೆ ಸೆರಗು ಹಾಕಿಕೊಳ್ಳುವುದರಿಂದ ತಲೆಯ ಮೇಲಿರುವಚಕ್ರ ಸಕಾರಾತ್ಮಕತೆ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಇನ್ನು ಸ್ತ್ರೀಯರ ಉದ್ದ ಕೂದಲು ಪರಪುರುಷರ ಮನಸ್ಸಿನ ಮೇಲೆ ವಿಕೃತ ಭಾವವನ್ನು ಉಂಟು ಮಾಡುತ್ತದೆ ಹೀಗಾಗಿ ತಲೆಮೇಲೆ ಸೆರಗನ್ನು ಹಾಕಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment