ಅಮಾವಾಸ್ಯೆ ದಿನ ಮಾಡುವ ಈ ಪರಿಹಾರ ಮನೆ ಮೇಲಿನ ಕೆಟ್ಟ ದೃಷ್ಟಿ ಹೋಗಲಾಡಿಸಿ ಹಣದ ಹರಿವು ಹೆಚ್ಚಿಸುತ್ತದೆ..

ಅಮಾವಾಸ್ಯೆ ದಿನ ಮಾಡಬಹುದಾ ಸಣ್ಣ ಪರಿಹಾರವನ್ನು ತಿಳಿಸಿಕೊಡುತ್ತೇನೆ.ಮನೆಯಾ ಮೇಲೆ ತುಂಬಾನೇ ದೃಷ್ಟಿ ಆಗುತ್ತಲೇ ಇರುತ್ತದೆ ಅಥವಾ ಅಕ್ಕಪಕ್ಕದವರಿಂದ ಅಸೂಯೆ ಉಂಟಾಗುವುದು.ಈ ರೀತಿ ದೃಷ್ಟಿ ಆದಾಗ ಸರಳ ಪರಿಹಾರ ಆಗುತ್ತಾದೇ.ಈ ಪರಿಹಾರ ಮಾಡುವುದಕ್ಕೆ ಕಾಳು ಮೆಣಸು ಉಪ್ಪು ಸಾಸಿವೆ ಕೆಂಪು ಬಟ್ಟೆ ಹಾಗೂ ಕಟ್ಟುವುದಕ್ಕೆ ದಾರ ಬೇಕು.

ಸ್ವಲ್ಪ ಸ್ಕ್ವೇರ್ ಅಷ್ಟು ಬಟ್ಟೆ ಕಟ್ ಮಾಡಿ ಇಟ್ಟುಕೊಳ್ಳಿ.ಅರ್ಧ ಚಮಚ ಸಾಸಿವೆ, ಸ್ವಲ್ಪ ಉಪ್ಪು ಹಾಕಿ ಮತ್ತು 9 ಕಾಳು ಮೆಣಸು ಹಾಕಿ ದಾರದಿಂದ ಕಟ್ಟಬೇಕು.ಅಮಾವಾಸ್ಯೆ ಜನವರಿ 31ನೇ ತಾರೀಕು ಸೋಮವಾರ ಮಧ್ಯಾಹ್ನ 2:20 ನಿಮಿಷಕ್ಕೆ ಪ್ರಾರಂಭ ಆಗುತ್ತದೆ ಹಾಗೂ ಮಂಗಳವಾರ ಬೆಳಗ್ಗೆ 11:16 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.ಈ ಪರಿಹಾರವನ್ನು ಸೋಮವಾರ ಸಂಜೆ ದೀಪವನ್ನೇ ಹಚ್ಚಿ ಈ ಪರಿಹಾರವನ್ನು ಮಾಡಿಕೊಳ್ಳಬಹುದು.ಇದನ್ನು ಮುಖ್ಯದ್ವಾರ ಮಧ್ಯದಲ್ಲಿ ಕಟ್ಟಬೇಕು.

ಅಮಾವಾಸ್ಯೆ ದಿನ ಮಾಡುವುದಕ್ಕೆ ಆಗದೆ ಇದ್ದಾರೆ ಭಾನುವಾರ ಅಥವಾ ಗುರುವಾರದ ದಿನ ಈ ಪರಿಹಾರವನ್ನು ಮಾಡಿಕೊಳ್ಳಬಹುದು.ಒಂದು ಬಾರಿ ಈ ಗಂಟು ತಯಾರಿ ಮಾಡಿದಮೇಲೆ ಹೊರಗೆ ತಂದ ತಕ್ಷಣ ಮತ್ತೆ ಮನೆಯ ಒಳಗೆ ತೆಗೆದುಕೊಂಡು ಹೋಗಬೇಡಿ.ಒಂದು ವೇಳೆ ಉಪ್ಪು ಕರಗಿದರೆ ಈ ಗಂಟನ್ನು ಬಿಚ್ಚಿ ಯಾರು ತುಳಿಯದೇ ಇರುವ ಜಾಗದಲ್ಲಿ ಹಾಕಿ.ಮತ್ತೆ ಭಾನುವಾರದಂದು ಗಂಟು ತಯಾರಿಸಿ ಕಟ್ಟಬೇಕು ಹಾಗೂ ಗಂಟು ಚೆನ್ನಾಗಿ ಇದ್ದಾರೆ ಪ್ರತಿ ಅಮಾವಾಸ್ಯೆಗೂ ಬದಲಾಯಿಸುತ್ತಿರಬೇಕು.ಈ ಒಂದು ಸಣ್ಣ ಪರಿಹಾರ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಇರುವ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

Related Post

Leave a Comment