ಆಂಜನೇಯ ಸ್ವಾಮಿಯ ಈ ಸಾಲು ಓದಿದಾಗ ಒಬ್ಬ ವ್ಯಕ್ತಿಗೆ ಅಚಾನಕವಾಗಿ ಕೋಟಿ ಹಣ ಸಿಕ್ಕಿತು..

ಮಂಗಳ ಗ್ರಹದ ಸ್ವಾಮಿ ಕೇವಲ ಆಂಜನೇಯ ಸ್ವಾಮಿ ಆಗಿದ್ದರೆ .ಮಂಗಳ ಗ್ರಹದ ಕಾರಣದಿಂದ ಎಲ್ಲಾ ಜನರ ಸಮಸ್ಸೆಗಳು ಬಂದಿರುತ್ತವೆ.ಸಾಲದ ಸಮಸ್ಸೆ ಇರುವವರು ಆಂಜನೇಯ ಸ್ವಾಮಿಯ ಆಶೀರ್ವಾದ ಇಲ್ಲದೆ ಸಾಲದ ಸಮಸ್ಸೆಯಿಂದ ಆಚೆ ಬರಲು ಸಾಧ್ಯವಿಲ್ಲ. ಇವುಗಳ ಪ್ರಯೋಗವನ್ನು ಮಾಡಿ ನೀವು ನಿಮ್ಮ ಜೀವನದಲ್ಲಿ ಇರುವ ಪ್ರತಿಯೊಂದು ಸಮಸ್ಸೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.ಇಲ್ಲಿ ಒಬ್ಬ ವ್ಯಕ್ತಿಗೆ ಹನುಮಾನ್ ಚೌಪಯವನ್ನು ಜಪ ಮಾಡಿದಾಗ 7 ದಿನಗಳ ಒಳಗೆ ಆತನಿಗೆ 7 ಕೋಟಿಯ ಲಾಭ ಕೂಡ ಆಗಿದೆ.ಇದೆ ರೀತಿ ಒಬ್ಬ ವ್ಯಕ್ತಿಗೆ 20 ಕೋಟಿ ಲಾಭ ಸಿಕ್ಕಿತು.

ಈ ಪ್ರಯೋಗವನ್ನು ಶನಿವಾರ ಮತ್ತು ಮಂಗಳವಾರ ದಿನ ಮಾಡಬಹುದು.ಮೊದಲು ಮಂಗಳವಾರ ಮತ್ತು ಶನಿವಾರದ ದಿನ ಯಾವುದಾದರು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಲು ಶುರು ಮಾಡಿ ಮತ್ತು ಕಡಲೆ ಬೆಲೆ ಮತ್ತು ಬೆಲ್ಲವನ್ನು ತೆಗೆದುಕೊಂಡು ಹೋಗಬೇಕು. ದೇವಸ್ಥಾನದಲ್ಲಿ 5 ಬಾರಿ ಹನುಮನ್ ಚಾಲೀಸಾವನ್ನು ಜಪ ಮಾಡಬೇಕು ಮತ್ತು ಕಡಲೆ ಬೆಳೆ ಬೆಲ್ಲವನ್ನು ನೈವೇದ್ಯ ರೂಪದಲ್ಲಿ ದೇವರಿಗೆ ಅರ್ಪಿಸಬೇಕು.ಮರಳಿ ಬರುವಾಗ ಮಕ್ಕಳಿಗೆ ಅದನ್ನು ಹಂಚಿ ಬರಬೇಕು.

ನಿರಂತರವಾಗಿ ಈ ಹನುಮನ್ ಚಾಲೀಸಾದ ಸಾಲನ್ನು ಜಪ ಮಾಡುತ್ತಿರಬೇಕು.ಹನುಮಾನ್ ಚಾಲೀಸಾದ ಚೌಪಾಯಿ ಈ ರೀತಿ ಇದೆ.ತುಮ ಉಪಕಾರ ಸುಗ್ರೀವಹಿ ಕಿನ್ಹ ರಾಮ ಮಿಲಯ ರಾಜಪದ ದಿನ್ಹ ||ಮನಸ್ಸಿನಲಿ ಈ ಸಾಲನ್ನು ಜಪ ಮಾಡಿದರೆ ನಿಮ್ಮ ಸಾಲದ ಸಮಸ್ಸೆ ನಿವಾರಣೆ ಆಗುತ್ತದೆ.ಈ ಸಾಲನ್ನು ಪದೇ ಪದೇ ಹೇಳುತ್ತಿದ್ದಾರೆ ನಿಮಗೆ ಇರುವ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತವೆ.ಇನ್ನು ಸಾಧ್ಯವಾದರೆ ಮಂಗಳವಾರದ ದಿನ ವ್ರತವನ್ನು ಮಾಡಿ.ವ್ರತ ಮಾಡಿ ಈ ಚೌಪಾಯಿ ಜಪ ಮಾಡಿದರೇ ನಿಮಗೆ ಯಾವುದೇ ರೀತಿಯ ಸಾಲದ ಸಮಸ್ಸೆ ಅವರಿಸುವುದಿಲ್ಲ.

ಇಂದು ವೇಳೆ ಹನುಮನ್ ಚಾಲೀಸಾದ ಅನುಷ್ಠಾನವನ್ನು ನೀವು ಮಾಡಿದರೆ ಆ ದಿನ ನೀವು ವ್ರತವನ್ನು ಇಡಬೇಕು.ಈ ವ್ರತದ ದಿನ ಯಾವುದೇ ಕಾರಣಕ್ಕೂ ಊಟವನ್ನು ಮಾಡಬಾರದು.ಮಧ್ಯದಲ್ಲಿ ನೀರನ್ನು ಕುಡಿಯಬಹುದು. ಅದರೆ ಊಟವನ್ನು ಯಾವುದೇ ಕಾರಣಕ್ಕೂ ಮಾಡಬಾರದು.ಯಾವ ವ್ಯಕ್ತಿ ಒಂದೇ ದಿನ 108 ಭಾರಿ ಹನುಮಾನ್ ಚಾಲೀಸಾವನ್ನು ಜಪ ಮಾಡುತ್ತಾರೋ ಆಗ ಈ ಮಂತ್ರ ಸಿದ್ದಿ ಆಗಿ ಬಿಡುತ್ತದೆ.ಹಾಗಾಗಿ ಹನುಮಾನ್ ಚಾಲೀಸಾವನ್ನು ಮಂತ್ರದ ರಾಜ ಎಂದು ಕರೆಯುತ್ತಾರೆ. ಇನ್ನು ಆಂಜನೇಯ ಚಿತ್ರ ನೋಡುತಿದ್ದ ಹಾಗೆ ಭೂತ ಪ್ರೇತಗಳು ಎದುರಿಕೊಂಡು ಹೋಗುತ್ತವೆ.

Related Post

Leave a Comment