ಸೋಮವಾರದ ದಿನ ಈ ಹಣ್ಣು ಸಿಕ್ಕರೆ ಬಿಡಬೇಡಿ ಹಣದ ಮಳೆ ಸುರಿಯುತ್ತದೆ!

ಸೋಮವಾರ ಭಗವಂತನಾದ ಶಿವನ ವಾರ ಆಗಿದೆ. ಈ ದಿನದಲ್ಲಿ ನಿಮ್ಮ ಎಲ್ಲಾ ರೀತಿಯ ಕಷ್ಟಗಳನ್ನು ದೂರ ಮಾಡಬಹುದು. ಒಂದು ವೇಳೆ ನೀವು ಕಷ್ಟದಲ್ಲಿ ಇದ್ದರೆ ಸೋಮವಾರದ ದಿನ ಈ ಚಿಕ್ಕ ಉಪಾಯಗಳನ್ನು ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತದೆ. ಈ ಉಪಾಯವನ್ನು ಮಾಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚಾಗುತ್ತದೆ.ಈ ಉಪಾಯವನ್ನು ಮಾಡಬೇಕು ಎಂದರೆ ಯಾವುದಾದರು ಸೋಮವಾರದ ದಿನ ವ್ರತವನ್ನು ಇಡುವುದು ಒಳ್ಳೆಯದು.

ಒಂದು ವ್ರತ ಮಾಡುವುದಕ್ಕೆ ಸಾಧ್ಯ ಆಗದೆ ಇದ್ದಾರೆ 4 ಬೇಸನ್ ಲಡ್ಡು ಅನ್ನು ಶಿವನಿಗೆ ಅರ್ಪಿಸಬೇಕು.ನಂತರ ಒಂದು ಲೋಟ ನೀರನ್ನು ಅರ್ಪಿಸಬೇಕು.ಒಂದು ಲೋಟ ನೀರನ್ನು ತೆಗೆದುಕೊಂಡು ಬಂದು ಜಲಭಿಷೇಕವನ್ನು ಮಾಡಬೇಕು.ದೇವಾಲಯಕ್ಕೆ ಹೋಗುವ ಮುನ್ನ ಸೋಮವಾರದ ದಿನ ನೀವು ಉಮ್ಮತಿ ಸಸ್ಯದ ಹಣ್ಣನ್ನು ಶಿವ ಲಿಂಗಕ್ಕೆ ಸ್ಪರ್ಶ ಮಾಡಿ. ನಂತರ ಅದನ್ನು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಹಾಕಬೇಕು.ಇವುಗಳ ತಯಾರಿಯನ್ನು ಒಂದು ದಿನ ಮುಂಚೆ ಮಾಡಬೇಕು.

4 ಬೇಸನ್ ಲಡ್ಡು ಅಥವಾ ಕಪ್ಪು ಬಟ್ಟೆ, ಉಮ್ಮತಿ ಹಣ್ಣು ಹಾಗೂ ಒಂದು ಲೋಟ ನೀರನ್ನು ತಯಾರಿಸಿ ಇಟ್ಟುಕೊಳ್ಳಬೇಕು. ನಂತರ ದೇವಸ್ಥಾನಕ್ಕೆ ಹೋಗಿ ಬೇಸನ್ ಲಡ್ಡು ಅನ್ನು ಶಿವನಿಗೆ ಅರ್ಪಿಸಿ ಒಂದು ಲೋಟ ನೀರಿನಿಂದ ಜಲಭಿಷೇಶಕ ಮಾಡಬೇಕು.ನಂತರ ಉಮ್ಮತಿ ಹಣ್ಣನ್ನು ಶಿವನಿಗೆ ಸ್ಪರ್ಶ ಮಾಡಿ ಕಪ್ಪು ಬಟ್ಟೆಯಲ್ಲಿ ಆ ಹಣ್ಣನ್ನು ಕಟ್ಟಿ ಇಟ್ಟುಕೊಳ್ಳಬೇಕು.ನಂತರ ಅದನ್ನು ಜೇಬಿನಲ್ಲಿ ಇಟ್ಟುಕೊಳ್ಳಿ.ನಂತರ ಒಂದು ಲಡ್ಡು ಅನ್ನು ಪೂಜಾರಿಗೆ ಕೊಡಬೇಕು,

ಒಂದು ಉಂಡೆಯನ್ನು ದಾರಿಯಲ್ಲಿ ಸಿಗುವ ಕನ್ಯೆಯಾರಿಗೆ ಕೊಡಬೇಕು, ಒಂದು ಉಂಡೆ ನೀವು ತಿನ್ನಬೇಕು ಮತ್ತು ಉಳಿದ ಒಂದು ಉಂಡೆಯನ್ನು ಮನೆಯಲ್ಲಿ ಇರುವ ಸದಸ್ಯರಿಗೆ ಅದನ್ನು ಹಂಚಬೇಕು. ಕೊನೆಯದಾಗಿ ಉಮ್ಮತಿ ಹಣ್ಣನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿ ನಡೆಯುತ್ತಿರುವ ವಾದ ವಿವಾದಗಳು ನಿಂತು ಹೋಗುತ್ತವೆ.ಈ ರೀತಿ ನಿಮ್ಮ ಕೆಲಸದ ಸ್ಥಳದಲ್ಲಿ ಕೂಡ ಮಾಡಬಹುದು.

Related Post

Leave a Comment