ರಾಜ್ಯದ ಎಲ್ಲಾ ರೈತರಿಗೆ ಗುಡ್ ನ್ಯೂಸ್!ಬೆಳೆ ವಿಮೆ ಇಲ್ಲದವರಿಗೂ ಇದ್ದವರಿಗೂ!ರೈತರು ತಪ್ಪದೆ ನೋಡಿ

ರಾಜ್ಯದ ಎಲ್ಲಾ ರೈತರಿಗೆ ಕೇಂದ್ರ ಸರ್ಕಾರದಿಂದ ಮಂತೊಂದು ಭರ್ಜರಿ ಬಂಪರ್ ಕೊಡುಗೆ ನೀಡಿದೆ.ರೈತರು ಬೆಳೆ ವಿಮೆ ಇದ್ದವರಿಗೂ ಮತ್ತು ಇಲ್ಲದವರಿಗೂ ಡಬಲ್ ಬಂಪರ್ ಕೊಡುಗೆ ನೀಡಿದೆ.ಕರ್ನಾಟಕ ರೈತ ಸುರಕ್ಷಪಿ ಪಸಲ್ ಭೀಮ ಯೋಜನೆ ಕೃಷಿ ವಿಮೆಗಾಗಿ ಇರುವ ಒಂದು ಪ್ರಮುಖ ಯೋಜನೆ ಆಗಿದ್ದು ಜಿಲ್ಲೆಯಲ್ಲಿ 2020-2021 ಸಾಲಿನ ಮುಂಗಾರು ಅಂಗಾಮಿನಲ್ಲಿ 20253 ಸಂಖ್ಯೆ ಅರ್ಜಿಗಳು ನೊಂದಣಿ ಆಗಿದ್ದು.6271 ರೈತರಿಗೆ ರೂಪಾಯಿ 281.24ಲಕ್ಷ ಮೊತ್ತ ಕ್ಲಿಮ್ ಇನಿಶಿಎಟ್ ಆಗಿರುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾಕ್ಟರ್ ಕಿರಣ್ ಕುಮಾರ್ ತಿಳಿಸಿದ್ದಾರೆ.

2020-2021 ಸಾಲಿನ ಹಿಂಗಾರು ಅಥವಾ ಬೇಸಿಗೆ ಅಂಗಾಮಿನಲ್ಲಿ 312 ಸಂಖ್ಯೆ ಅರ್ಜಿಗಳು ನೊಂದಣಿ ಆಗಿದ್ದು 12 ರೈತರಿಗೆ ರೂಪಾಯಿ 27 ಲಕ್ಷ ಮೊತ್ತ ಕ್ಲಿಮ್ ಆಗಿದೆ.ರೈತರ ಬದುಕು ಮಳೆ ಆಧಾರಿತ ಆಗಿದ್ದು ಅನಿಶ್ಚಿತಯಿಂದ ಕೂಡಿದೇ. ಅಕಾಲಿಕ ಮಳೆ ಪ್ರವಾಹ ಮುಂತಾದ ನೈಸರ್ಗಿಕ ವಿಪತ್ತುಗಳಿಂದಗಿ ಆಗುವ ನಷ್ಟಗಳಿಂದ ರೈತರನ್ನು ರಕ್ಷಿಸಲು ಸರ್ಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಾಸಲ್ ಭೀಮ ಯೋಜನೆಯನ್ನು ಜಾರಿಗೆ ತಂದಿದ್ದು ಸರ್ಕಾರ ಮಂಜೂರಾತಿ ಮಾಡಿದೇ ಎಂದು ಜಂಟಿ ನಿರ್ದೇಶಕರು ಕಿರಣ್ ಕುಮಾರ್ ತಿಳಿಸಿದ್ದಾರೆ.

ರೈತರ ನಷ್ಟಕ್ಕೆ ಹಣಕಾಸಿನ ನೆರವು ನೀಡುವುದು.ರೈತರ ಆದಾಯವನ್ನು ಸ್ಥಿರಗೊಳಿಸುವ ಮೂಲಕ ಕೃಷಿಯಲ್ಲಿ ನಿರಂತರತೆಯನ್ನು ಖಚಿತಪಡಿಸುವುದು, ಉತ್ಪದಾನ ಅಪಾಯಗಳಿಂದ ರೈತರನ್ನು ರಕ್ಷಿಸುವುದರೊಂದಿಗೆ ಬೆಳೆ ವೈವಿದ್ದೆಕಾರಣ ಮತ್ತು ವರ್ಧನೇ ಹಾಗೂ ಕೃಷಿ ಕ್ಷೇತ್ರದ ಸ್ಪರ್ಧೆಯನ್ನು ಕಾತ್ರಿಗೊಳಿಸುವುದು.ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮೆ ಯೋಜನೆ ಅಡಿ ಕಡ್ಡಾಯವಾಗಿ ಒಳ ಪಡಿಸಲು ಆಗುವುದು.ಸಾಲ ಪಡೆಯದೇ ಇರುವವರು ಹತ್ತಿರ ಬ್ಯಾಂಕ್ ನಲ್ಲಿ ನೋಂದಾಯಿಸಬೇಕಾಗಿದೆ.

Related Post

Leave a Comment