ಡಿಸೆಂಬರ್ 28 ಮಂಗಳವಾರ!7 ರಾಶಿಯವರಿಗೆ ಲಕ್ಷ್ಮೀದೇವಿ ಗಜಕೇಸರಿ ಯೋಗ ಶುರು ಗಜಕೇಸರಿ ಯೋಗ

ಡಿಸೆಂಬರ್ 28ನೇ ತಾರೀಕು ಭಯಂಕರವಾದ ಮಂಗಳವಾರ. ಮಂಗಳವಾರದಿಂದ ಈ 7 ರಾಶಿಯವರಿಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಗಜಕೇಸರಿ ಯೋಗ ಶುರು ಆಗಲಿದೆ.ಈ ರಾಶಿಯವರ ಜೀವನದಲ್ಲಿ ನಾಳೆಯಿಂದ ಉತ್ತಮವಾದ ವಿಭಿನ್ನವಾದ ಬದಲಾವಣೆಗಳು ಕಾಣುತ್ತದೆ. ಇವರ ಜೀವನದಲ್ಲಿ ತುಂಬಾ ಉತ್ತಮವಾದ ಬೆಳವಣಿಗೆಗಳು ಏಳಿಗೆಗಳು ಆಗುತ್ತವೆ.ಇಷ್ಟು ದಿನಗಳಿಂದ ಇವರು ಅನುಭವಿಸಿದ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತಾರೆ.ಈ 7 ರಾಶಿಯವರು ಜೀವನದಲ್ಲಿ ಶುಕ್ರದೇಸೆ ಯನ್ನು ಆರಂಭ ಮಾಡಿಕೊಂಡು ರಾಜ ಯೋಗದಿಂದ ಇವರ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಇವರಿಗೆ ಇರುವುದಿಲ್ಲ.

ರಾಜರಂತೆ ಇವರ ಜೀವನವನ್ನು ನಡೆಸುತ್ತಾರೆ.ಈ ಸುಂದರವಾದ ದಿನಗಳಲ್ಲಿ ಇವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಈ ರಾಶಿಯವರು ಯಾವುದೇ ರೀತಿಯ ಕೆಟ್ಟ ಕೆಲಸಗಳನ್ನು ಮಾಡಬಾರದು. ನೀವು ಈ ರೀತಿಯಿಂದಾಗಿ ನಿಮಗೆ ಒಳ್ಳೆಯದಾಗುತ್ತದೆ.ಉದ್ಯೋಗ ಇಲ್ಲದವರಿಗೆ ಉತ್ತಮ ಉದ್ಯೋಗ ಸಿಗಲಿದೆ. ವ್ಯಾಪಾರ ವ್ಯವಹಾರ ಕ್ಷೇತ್ರಗಳಲ್ಲಿ ಉತ್ತಮ ಲಾಭಗಳನ್ನು ಪಡೆದುಕೊಳ್ಳುತ್ತೀರ. ವ್ಯಾಪಾರದಲ್ಲಿ ನಿಮಗೆ ಮೋಸ ಮಾಡುವ ಜನರಿಂದ ನೀವು ಎಚ್ಚರಿಕೆಯಿಂದ ಇರಬೇಕು.

ಸದಾಕಾಲ ತಾಳ್ಮೆಯಿಂದ ಯೋಚನೆ ಮಾಡಿ ಕೆಲಸ ಮಾಡಿದರೆ ಎಲ್ಲಾ ಕೆಲಸದಲ್ಲೂ ನಿಮಗೆ ಯಶಸ್ಸು ದೊರೆಯುತ್ತದೆ. ತಂದೆ-ತಾಯಿಗೆ ಗೌರವವನ್ನು ನೀಡಿ ಕುಟುಂಬದಲ್ಲಿ ಶುಭಸಮಾರಂಭಗಳು ಜರಗುತ್ತದೆ. ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರಭಾವ ಮನೆಯಲ್ಲಿ ಆಗುವುದಿಲ್ಲ. ಬೇರೆಯವರ ಮಾತನ್ನು ಎಂದಿಗೂ ಕೇಳಲು ಹೋಗಬೇಡಿ.ನಿಮ್ಮ ಬೆಳವಣಿಗೆಯನ್ನು ನೋಡಿ ನಿಮ್ಮನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುತ್ತಾರೆ.ಹಾಗಾಗಿ ಸದಾ ಕಾಲ ನಿಮ್ಮ ಸ್ವಂತ ನಿರ್ಧಾರದ ಮೇಲೆ ನಂಬಿಕೆಯನ್ನು ಇಡಿ.

ಸ್ನೇಹಿತರ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು ಪರಿಹಾರವಾಗುತ್ತದೆ. ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ಇಷ್ಟೆಲ್ಲಾ ಅದೃಷ್ಟವನ್ನು ನಾಳೆ ಭಯಂಕರವಾದಂತಹ ಮಂಗಳವಾರದಿಂದ ಲಕ್ಷ್ಮೀದೇವಿಯ ಕೃಪೆಯಿಂದ ಪಡೆಯುವ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ ವೃಶ್ಚಿಕ ರಾಶಿ ಮಿಥುನ ರಾಶಿ ಕಟಕ ರಾಶಿ ಮಕರ ರಾಶಿ ಮೀನ ರಾಶಿ ತುಲಾ ರಾಶಿ.

Related Post

Leave a Comment