ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರಬೇಕು ಇಲ್ಲಿದೆ ಕೆಲವು ಉಪಾಯಗಳು.

ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲೆಸಿರಬೇಕು ಇಲ್ಲಿದೆ ಕೆಲವು ಉಪಾಯಗಳು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ವಿದ್ಯೆ ಹಾಗೂ ವಿನಯಕ್ಕೆ ಗಣಪತಿ ಹಾಗೂ ಸರಸ್ವತಿಯನ್ನು ಆರಾಧಿಸುತ್ತೇವೆ ಅದೇ ರೀತಿ ಸಂಪತ್ತಿಗೆ ನಾವು ಲಕ್ಷ್ಮೀದೇವಿಯನ್ನು ಆರಾಧಿಸುತ್ತೇವೆ ಲಕ್ಷ್ಮಿಯ ಧನ ಸಂಪತ್ತಿನ ಅಧಿದೇವತೆ ಯಾರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಅವರ ಬಳಿ ಸಿರಿಸಂಪತ್ತು ಸಮೃದ್ಧಿಯಾಗಿರುತ್ತದೆ ಹಲವರು ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಅನೇಕ ಬಗೆಯ ಪ್ರಯತ್ನವನ್ನೂ ಮಾಡುತ್ತಾರೆ ಇಂಥವರಿಗೆ ಉಪಾಯಗಳನ್ನು ನಾವು ಹೇಳುತ್ತಿದ್ದೇವೆ ಭಯವನ್ನು ನೀವು ಮಾಡಿದರೆ ಖಂಡಿತ ಧನಪ್ರಾಪ್ತಿ ಜೊತೆಗೆ ನಮಗೆ ಲಾಭವ ದೊರಕುತ್ತದೆ.

ಮೊದಲನೆಯದಾಗಿ ಸ್ತ್ರೀಯರನ್ನು ಗೌರವಿಸಬೇಕು ಸ್ತ್ರೀಯರ ಲಕ್ಷ್ಮಿಯ ಸ್ವರೂಪವಾಗಿ ಇರುತ್ತಾರೆ ಅವರನ್ನು ಗೌರವಿಸುವುದರಿಂದ ನಮಗೆ ಹೆಚ್ಚಿನ ಪುಣ್ಯ ಆಗು ಸಂಪತ್ತು ಬರುತ್ತದೆ ಯಾವ ಮನೆಯಲ್ಲಿ ಹೆಣ್ಣಿಗೆ ಸ್ತ್ರೀಗೆ ಗೌರವ ಸಿಗುವುದಿಲ್ಲವೋ ಮನೆಗೆ ಲಕ್ಷ್ಮಿ ಪ್ರವೇಶಿಸುವುದಿಲ್ಲ ಸದಾ ಗಲಾಟೆ ಜಗಳ ವಾಗುವ ಮನೆಯಲ್ಲಿ ಸಹ ಲಕ್ಷ್ಮಿ ನೆಲೆಸುವುದಿಲ್ಲ ಮನೆಯಲ್ಲಿ ನೆಮ್ಮದಿ ಇಲ್ಲದಿರುವುದು ಹಣ ಇಲ್ಲದಿರುವುದು ಮತ್ತು ಅನಾರೋಗ್ಯ ಇರುವುದು ಇದಕ್ಕೆ ವಾಸ್ತು ದೋಷ ನಿವಾರಣೆ ಮಾಡಿಸಿದರೆ ನಮಗೆ ಸುಖ ಶಾಂತಿ ನೆಮ್ಮದಿ ಹಾಗೂ ಹೆಚ್ಚಿನವು ದೊರೆಯುತ್ತದೆ.

ಲಕ್ಷ್ಮಿ ದಿನವಾದ ಶುಕ್ರವಾರದಂದು ಪೂಜೆ ಹಾಗೂ ಹೃತ ಶ್ರದ್ಧಾಭಕ್ತಿಯಿಂದ ಮಾಡುವುದರಿಂದ ಎರಡನೆಯದಾಗಿ ನವಿಲುಗರಿಯನ್ನು ಮನೆಯಲ್ಲಿ ಇಡಬೇಕು ಇದರಿಂದ ಉತ್ತಮ ಬದಲಾವಣೆಯನ್ನು ನಿಮ್ಮ ಮನೆಯಲ್ಲಿ ನೀವು ಕಾಣಬಹುದು ಲಕ್ಷ್ಮಿಯ ನಿಮ್ಮ ಮನೆಯಲ್ಲಿ ವಾಸಿಸಬೇಕು ಎಂದರೆ ಮನೆಯನ್ನು ಸೂಚಿಯಾಗಿ ಇಟ್ಟಿರಬೇಕು ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ ಮನೆಗೆ ಲಕ್ಷ್ಮೀದೇವಿಯು ಪ್ರವೇಶ ಮಾಡುವುದಿಲ್ಲ ದೀಪಾವಳಿಯ ಸಂದರ್ಭದಲ್ಲಿ ಮನೆಯ ಹೆಚ್ಚಾಗಿ ಶುಚಿಗೊಳಿಸುತ್ತಾರೆ ಇದರ ಉದ್ದೇಶವೇನೆಂದರೆ ಲಕ್ಷ್ಮೀದೇವಿಯು ನಮ್ಮ ಮನೆಗೆ ಬರಲಿ ಎಂದು ಕಾರಣ ಮತ್ತೊಂದು ಉಪಾಯ ಎಂದರೆ 108 ನಾಮಗಳನ್ನು ನಾವು ಜಪಿಸಬೇಕು ಲಕ್ಷ್ಮಿ ದೇವಿಯನ್ನು ಪೂಜಿಸುವ ಜೊತೆಗೆ 108 ನಾಮಗಳನ್ನು ಹೇಳುವುದರಿಂದ ನಮಗೆ ಒಳ್ಳೆಯದು ಖಂಡಿತವಾಗಿಯೂ ಆಗುತ್ತದೆ

ಈ ರೀತಿ ಮಾಡಿದರೆ ಲಕ್ಷ್ಮೀದೇವಿಯ ಒಲಿಯುತ್ತಾಳೆ ಲಕ್ಷ್ಮೀದೇವಿಯ ಸ್ತ್ರೋತ್ರಗಳನ್ನು ಪಠಿಸುವುದರಿಂದ ದೇವಿಯ ಪ್ರಸನ್ನರಾಗಿ ಇರುತ್ತಾಳೆ ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮಗೆ ಒಳ್ಳೆಯ ತಾಳೆ ನಿಮಗೆ ಹೆಚ್ಚಿನ ರೀತಿಯ ಸಿರಿಸಂಪತ್ತು ದೊರಕುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment