ನಿಮ್ಮ ಹುಟ್ಟಿದ ದಿನದ ಪ್ರಕಾರ ನಿಮ್ಮ ಒಂದು ವಿಶೇಷವಾದ ಗುಣವನ್ನು ತಿಳಿದುಕೊಳ್ಳಿ!

ಜನ್ಮ ದಿನಾಂಕವನ್ನು ನೋಡಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು.ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮಲ್ಲಿ ಇರುವ ಅದ್ಬುತ ಗುಣಗಳನ್ನು ತಿಳಿದುಕೊಳ್ಳಬಹುದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1,ಒಂದನೇ ತಾರೀಕಿನಲ್ಲಿ ಹುಟ್ಟಿದ್ದರೆ ನಿಮ್ಮ ಕುಂಡಲಿನ ಸ್ವಾಮಿ ಸೂರ್ಯನಾಗಿರುತ್ತಾನೆ.ಇವರಲ್ಲಿ ನಾಯಕತ್ವದ ಗುಣಗಳು ಜಾಸ್ತಿ ಇರುತ್ತದೆ.2, ಎರಡನೇ ತಾರೀಕಿನಲ್ಲಿ ಹುಟ್ಟಿದವರು ತುಂಬಾನೇ ಕ್ರಿಯಾ ಶೀಲರು ಆಗಿರುತ್ತೀರಾ.ಇವರಿಗೆ ಮ್ಯೂಸಿಕ್, ಪೇಂಟಿಂಗ್ ಡಾನ್ಸ್ ನಲ್ಲಿ ಆಸಕ್ತಿ ಜಾಸ್ತಿ ಇರುತ್ತದೆ.3, ಇನ್ನು ಮೂರನೇ ತಾರೀಕಿನಲ್ಲಿ ಹುಟ್ಟಿದವರಿಗೆ ಫೈನಾನ್ಸ್ ನಲ್ಲಿ ಒಳ್ಳೆಯ ನಾಲೆಡ್ಜ್ ಇರುತ್ತದೆ.ಇವರು ಮನಸ್ಸಿನ ಮಾತನ್ನು ಕೇಳುವುದಿಲ್ಲ.4,ಇನ್ನು ನಾಲ್ಕನೇ ತಾರೀಕಿನಲ್ಲಿ ಹುಟ್ಟಿದವರ ಕುಂಡಲಿ ರಾಹು ಆಗಿರುತ್ತಾರೆ.ಇವರು ಬಹಳ ಜವಾಬ್ದಾರಿ ಇರುವ ವ್ಯಕ್ತಿಗಳು ಆಗಿರುತ್ತಾರೆ.

5,ಇನ್ನು ಐದನೇ ತಾರೀಕಿನಲ್ಲಿ ಹುಟ್ಟಿದವರಲ್ಲಿ ಬುಧ ಗ್ರಹದ ನಿಯಂತ್ರಣ ನಿಮ್ಮಲ್ಲಿ ಇರುತ್ತದೆ.6,ಇನ್ನು ಆರನೇ ತಾರೀಕಿನಲ್ಲಿ ಹುಟ್ಟಿದವರ ಸಂಬಂಧ ಶುಕ್ರ ಗ್ರಹದ ಜೊತೆಗೆ ಇರುವ ಕಾರಣ ಇನ್ನೊಬ್ಬರನ್ನು ಅಕರ್ಷಿಸುವುದು ತುಂಬಾ ಚೆನ್ನಾಗಿ ಗೊತ್ತು ಇರುತ್ತದೆ.7,ಇನ್ನು ಏಳನೇ ತಾರೀಕಿನಲ್ಲಿ ಹುಟ್ಟಿದವರು ಬುದ್ದಿವಂತರು ಆಗಿರುತ್ತಾರೆ.8, ಇನ್ನು 8ನೇ ತಾರೀಕಿನಲ್ಲಿ ಹುಟ್ಟಿದವರು ತುಂಬಾನೇ ಬಾವುಕರಾಗಿರುತ್ತರೆ.ಅದರೆ ಇವರು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ.

9,ಇನ್ನು 9ನೇ ತಾರೀಕಿನಲ್ಲಿ ಹುಟ್ಟಿದವರು ಕೂಡ ತುಂಬಾ ಬಾವನತ್ಮಕ ಸ್ವಭಾವದರೂ ಆಗಿರುತ್ತಾರೆ.10,ಇನ್ನು 10ನೇ ತಾರೀಕಿನಲ್ಲಿ ಹುಟ್ಟಿದವರು ತುಂಬಾನೇ ಪ್ರೊಫೆಷನಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತೀರಾ.11,ಇನ್ನು 11ನೇ ತಾರೀಕಿನಲ್ಲಿ ಹುಟ್ಟಿದವರು ಕಲ್ಪನ ಶಕ್ತಿ ಮತ್ತು ರಚನಾತ್ಮಕ ಕ್ಷಮಾತೆ ತುಂಬಾನೇ ಜಾಸ್ತಿ ಇರುತ್ತದೆ.12,ಇನ್ನು 12ನೇ ತಾರೀಕಿನಲ್ಲಿ ಹುಟ್ಟಿದವರು ಯಾವುದೇ ಕೆಲಸಕ್ಕೂ ಕೈ ಹಾಕಿದರೂ ಸ್ಮಾರ್ಟ್ ವರ್ಕ್ ಅನ್ನು ಹೆಚ್ಚಾಗಿ ಕನ್ಸಿಡರ್ ಮಾಡುತ್ತೀರಾ.

13,ಇನ್ನು 13ನೇ ತಾರೀಕಿನಲ್ಲಿ ಹುಟ್ಟಿದವರು ಗೆಳೆತನಕ್ಕೆ ಏನು ಬೇಕಾದರೂ ಮಾಡುವುದಕ್ಕೆ ಸಿದ್ದ ಆಗಿರುತ್ತಾರೆ.ಇವರು ಇನ್ನೊಬ್ಬರಿಗೆ ಕಷ್ಟ ಕೊಡುವುದು ಇಷ್ಟ ಪಡುವುದಿಲ್ಲ.14,ಇನ್ನು 14ನೇ ತಾರೀಕಿನಲ್ಲಿ ಹುಟ್ಟಿದವರು ತುಂಬನೇ ಬುದ್ದಿವಂತರು ಆಗಿರುತ್ತರೆ ಮತ್ತು ಮಾತಿನಲ್ಲಿ ಕಂಟ್ರೋಲ್ ಅನ್ನೋದು ಇರುತ್ತದೆ.15,ಇನ್ನು 15ನೇ ತಾರೀಕಿನಲ್ಲಿ ಹುಟ್ಟಿದ ವ್ಯಕ್ತಿಗಳು ಹುಟ್ಟಿನಿಂದ ಅಕರ್ಷಿತ ವ್ಯಕ್ತಿಗಳು ಆಗಿರುತ್ತರೆ.ಶುಕ್ರ ಗ್ರಹ ಪ್ರಭಾವ ಇರುವುದರಿಂದ ಸೌಮ್ಯ ಸ್ವಭಾದವರು ಆಗಿರುತ್ತಾರೆ.

16,ಇನ್ನು 16ನೇ ತಾರೀಕಿನಲ್ಲಿ ಹುಟ್ಟಿದವರು ಜೀವನದಲ್ಲಿ ಏನೇ ಕಷ್ಟ ಬಂದರು ಕೂಡ ಅದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಿಮಗೆ ಇರುತ್ತದೆ.17,ಇನ್ನು 17ನೇ ತಾರೀಕಿನಲ್ಲಿ ಹುಟ್ಟಿದವರು ರಹಸ್ಯಮಾಯ ಸ್ವಭಾವದವರು ಆಗಿರುತ್ತಾರೆ.18, ಇನ್ನು 18ನೇ ತಾರೀಕಿನಲ್ಲಿ ಹುಟ್ಟಿದವರು ಬೇರೆಯವರಿಗೆ ಸಹಾಯವನ್ನು ಮಾಡುತ್ತಾರೆ. ಇವರು ಗುರಿಯನ್ನು ತಲುಪುವುದಕ್ಕೆ ತುಂಬಾನೇ ಕಷ್ಟಪಡುತ್ತಾರೆ.19, ಇನ್ನು 19ನೇ ತಾರೀಕಿನಲ್ಲಿ ಹುಟ್ಟಿದವರು ಸಕಾರಾತ್ಮಕ ಯೋಚನೆಗಳನ್ನು ಮಾಡುತ್ತಾರೆ. ಇವರಿಗೆ ನಾಚಿಕೆ ಸ್ವಭಾವ ಇರುತ್ತದೆ. ಶ್ರಮ ಜೀವಿಗಳು ಆಗಿರುತ್ತಾರೆ.

20, ಇನ್ನು 20ನೇ ತಾರೀಕಿನಲ್ಲಿ ಹುಟ್ಟಿದವರು ಬುದ್ಧಿವಂತರು. ಇವರ ಭಾವನೆಗಳನ್ನು ಬೇರೆಯವರಿಗೆ ಹೇಳುವುದಿಲ್ಲ.21, ಇನ್ನು 21ನೇ ತಾರೀಕಿನಲ್ಲಿ ಹುಟ್ಟಿದವರು ನಿಷ್ಠಾವಂತ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ತುಂಬಾ ಇಷ್ಟಪಡುತ್ತಾರೆ.22, ಇನ್ನು 22ನೇ ತಾರೀಕಿನಲ್ಲಿ ಹುಟ್ಟಿದವರು ಯಾವಾಗಲೂ ಖುಷಿಯಾಗಿ ಇರುತ್ತಾರೆ. ಇನ್ನೊಬ್ಬರನ್ನು ಖುಷಿಯಾಗಿ ನೋಡುವುದಕ್ಕೆ ಇಷ್ಟಪಡುತ್ತಾರೆ.23, ಇನ್ನು 23ನೇ ತಾರೀಕಿನಲ್ಲಿ ಹುಟ್ಟಿದವರು ಸಿಂಪಲ್ ಆಗಿ ಜೀವನ ಮಾಡುವುದಕ್ಕೆ ಇಷ್ಟ ಪಡುತ್ತಾರೆ.

24, ಇನ್ನು 24ನೇ ತಾರೀಕಿನಲ್ಲಿ ಹುಟ್ಟಿದವರು ಇವರಿಗೆ ಎಷ್ಟೇ ಕಷ್ಟ ಇದ್ದರು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ.25, ಇನ್ನು 25ನೇ ತಾರೀಕಿನಲ್ಲಿ ಹುಟ್ಟಿದವರು ಎಮೋಷನಲ್ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಭಾವನೆಯನ್ನು ಬೇರೆಯವರ ಹತ್ತಿರ ಹೇಳಿಕೊಳ್ಳುವುದಿಲ್ಲ.26, ಇನ್ನು 26ನೇ ತಾರೀಕಿನಲ್ಲಿ ಹುಟ್ಟಿದವರು ವ್ಯವಹಾರದಲ್ಲಿ ನಿಪುಣರಾಗಿರುತ್ತಾರೆ.27, ಇನ್ನು 27ನೇ ತಾರೀಕಿನಲ್ಲಿ ಹುಟ್ಟಿದವರಿಗೆ ಜೀವನದಲ್ಲಿ ಉತ್ಸಾಹ ಎನ್ನುವುದು ಜಾಸ್ತಿ ಇರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

28, ಇನ್ನು 28ನೇ ತಾರೀಕಿನಲ್ಲಿ ಹುಟ್ಟಿದವರು ಇನ್ನೊಬ್ಬರಿಗೆ ಸಹಾಯ ಮಾಡುತ್ತಾರೆ.29, ಇನ್ನು 29ನೇ ತಾರೀಕಿನಲ್ಲಿ ಹುಟ್ಟಿದವರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಇವರು ತುಂಬಾ ಭಾವುಕ ಸ್ವಭಾವದವರೂ ಆಗಿರುತ್ತಾರೆ.30, ಇನ್ನು 30ನೇ ತಾರೀಕಿನಲ್ಲಿ ಹುಟ್ಟಿದವರು ಅದೃಷ್ಟವಂತರು. ಉತ್ತಮ ಗುರಿಯನ್ನು ತಲುಪುವುದಕ್ಕೆ ಕಷ್ಟಪಡುತ್ತಾರೆ.31, ಇನ್ನು 31ನೇ ತಾರೀಕಿನಲ್ಲಿ ಹುಟ್ಟಿದವರು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ. ಇವರು ಆದಷ್ಟು ಪ್ರಫೆಷನಲ್ ಆಗಿರುವುದಕ್ಕೆ ಇಷ್ಟಪಡುತ್ತಾರೆ.

Related Post

Leave a Comment