ಶಿವರಾತ್ರಿ ದಿನ ಯಾವುದೇ ಕಾರಣಕ್ಕೂ ಈ ತಪ್ಪುಗಳು ಮಾಡಬೇಡಿ!

ಮಹಾಶಿವರಾತ್ರಿ ಎಂದರೆ ಉಪವಾಸ ಮತ್ತು ಜಾಗರಣೆ ಮುಖ್ಯ.ರಾತ್ರಿ ಎನ್ನುವುದು ತಾಮೋ ಗುಣದ ಪ್ರತೀಕ. ಅಲಸ್ಯ ನಿದ್ರೆ ಅಹಂಕಾರ ಅಜ್ಞಾನಗಳ ನೆಷೆ. ಈ ಸಮಯದಲ್ಲಿ ಜಾಗ್ರತೆಯಿಂದ ಇರಬೇಕು. ಶಿವನನ್ನು ಸ್ಮರಿಸುತ್ತ ಈ ತಮೋ ಗುಣಗಳನ್ನು ಜಾಗೃತರಾಗಿರಬೇಕು ಎನ್ನುವುದರ ಪ್ರತೀಕ ಶಿವರಾತ್ರಿ ಜಾಗರಣೆ. ಮಹಾ ಶಿವರಾತ್ರಿ ದಿನ ಬೆಳಗ್ಗೆ ಎದ್ದು ಸ್ನಾನವನ್ನು ಮಾಡಿ ಶಿವನಿಗೆ ಅಭಿಷೇಕವನ್ನು ಮಾಡುವ ರೂಡಿಯಲ್ಲಿ ಇದೆ. ದಿನವನ್ನು ಮೂರು ಭಾಗವನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲಿಗೆ ಶಿವನಿಗೆ ಪಂಚಾಮೃತ ಅಭಿಷೇಕವನ್ನು ಮಾಡುತ್ತಾರೆ. ಇದಕ್ಕೇದು ಮಹಾನ್ಯಸವೆಂಬ ಪ್ರಕಾರ ಇದೆ. ನಂತರ ನೀರಿನ ಅಭಿಷೇಕವನ್ನು ನಿರಂತರವಾಗಿ ಮಾಡುತ್ತಾರೆ. ನಮಕ ಚಮಕ ಗಳನ್ನು 11 ಬಾರಿ ಪಠಿಸಬೇಕು. ಮೊದಲು ಜಮಕದ ಮೂರನೇ ಭಾಗವನ್ನು ಉಚ್ಚರಿಸಿ ನಂತರ ನಮಕ ಒಂದು ಭಾಗವನ್ನು ಉಚ್ಚರಿಸಬೇಕು.ನಂತರ ಎರಡನೆಯ ನಮಕ ಭಾಗವನ್ನು ಮತ್ತು ಚಮಕ 11 ಭಾಗವನ್ನು ಪಠಿಸಬೇಕು.ಹೀಗೆ 11 ಭಾಗ ಪಠಿಸಿ ಅಭಿಷೇಕ ಮಾಡುತ್ತಾರೆ.ಇದಕ್ಕೆ ಒಂದು ರುದ್ರ ಎಂದು ಕರೆಯುತ್ತಾರೆ.

ಬೆಳಗ್ಗೆ ಸಂಜೆ ರಾತ್ರಿ 24 ಗಂಟೆ ಭಗವಂತನ ನಾಮ ಸ್ಮರಣೆ ಮಾಡುತ್ತ ಜಾಗರಣೆ ಮಾಡುವುದು ಅಭ್ಯಾಸ.ಆ ದಿನ ಊಟ ಮಾಡದೇ ಅಲ್ಪ ಆಹಾರ ಸೇವನೆ ಮಾಡುತ್ತರೆ.ಶಿವರಾತ್ರಿ ದಿನ ಬಹಳ ಶ್ರೇಷ್ಠವಾದ ದಿನ ಈ ದಿನ ಯಾವುದೇ ಕಾರಣಕ್ಕೂ ಆಹಾರ ಸೇವನೆಯನ್ನು ಮಾಡಬಾರದು. ಅದರಲ್ಲು ಕೂಡ ಮಾಂಸ ಆಹಾರವನ್ನು ಸೇವನೆ ಮಾಡಬಾರದು.ಇದರಿಂದ ಪರಮೇಶ್ವರನ ಕೃಪೆ ಉಂಟಾಗುವುದಿಲ್ಲ ಇನ್ನಷ್ಟು ದಾರಿದ್ರ ಉಂಟಾಗುತ್ತದೆ.ಅಷ್ಟೇ ಅಲ್ಲದೆ ಮಧ್ಯಾಪನ ಧೂಮಪಾನ ಕೂಡ ಮಾಡಬಾರದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅದಷ್ಟು ಹಸುಗಳಿಗೆ ಕೈಲಾದಷ್ಟು ಆಹಾರವನ್ನು ನೀಡಬೇಕು. ಸಂಜೆ ಸಮಯದಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡದ ಎಲೆಯನ್ನು ಕೀಳಬಾರದು.ಇನ್ನು ಶಿವರಾತ್ರಿ ದಿನ ಯಾರ ಬಳಿ ಕೂಡ ಸಾಧ್ಯ ಆದಷ್ಟು ಜಗಳ ಆಡಲು ಹೋಗಬಾರದು.ಸಾಧ್ಯವಾದಷ್ಟು ಮಡಿಯಿಂದ ಇದ್ದು ಗಂಡ ಹೆಂಡತಿಯರು ಶಿವನ ದೇವಾಲಯಕ್ಕೆ ಹೋಗಿ ಪರಮೇಶ್ವರನನ್ನು ದರ್ಶನ ಮಾಡಿಕೊಳ್ಳಬೇಕು.ಇನ್ನು ಶಿವರಾತ್ರಿ ದಿನ ಯಾವುದೇ ಕಾರಣಕ್ಕೂ ತಲೆ ಕೂದಲನ್ನು ಕತ್ತರೀಸದೇ ಇರುವುದು ಬಹಳ ಒಳ್ಳೆಯದು ಮತ್ತು ಕೈ ಕಾಲುಗಳ ಉಗುರನ್ನು ಕೂಡ ತೆಗೆಯಬಾರದು.ಬಡವರಿಗೆ ಕೈಲಾದಷ್ಟು ದಾನವನ್ನು ಮಾಡಿದರೆ ಪುಣ್ಯ ಲಭಿಸುತ್ತದೆ.ವಾಹನ ಇದ್ದಾರೆ ಹೊರಗೆ ಎಲ್ಲೂ ಹೋಗದೆ ಪೂಜೆಯನ್ನು ಮಾಡಿ ಮತ್ತು ಭೂಮಿ ಖರೀದಿ ಮಾಡಲು ಇದು ಸೂಕ್ತ ಸಮಯ.

Related Post

Leave a Comment