ಕಾಳಸರ್ಪ ದೋಷ ಅಂದರೇನು?ಅದೊಂದು ಗ್ರಹ ಕ್ರೂರವಾಗಿ ಕಾಡೋದ್ಯಾಕೆ?

ಒಂದು ಜಾತಕದಲ್ಲಿ ಕಾಳ ಸರ್ಪ ದೋಷ ಮತ್ತು ಕಾಳ ಸರ್ಪ ದೋಷದಿಂದ ಈ ರೀತಿ ಪರಿಹಾರವನ್ನು ಮಾಡಿಕೊಳ್ಳಬೇಕು. ರಾಹು ಹಾಗೂ ಕೇತುವಿನದು ದೋಷ ಏನಾದರು ಜಾತಕದಲ್ಲಿ ಇದ್ದಾರೆ ನಿಮಗೆ ನಾಗ ದೋಷ ಇದೆ ಎಂದು ಅರ್ಥ. ರಾಹು ಹಾಗೂ ಕೇತುವಿನ ಮಧ್ಯದಲ್ಲಿ ಯಾವುದಾದರೂ ಒಂದು ಗ್ರಹ ಬಂದರೆ ನಿಮ್ಮ ಜಾತಕದಲ್ಲಿ ಕಾಳಸರ್ಪ ದೋಷ ಇದೆ ಎಂದು ತಿಳಿದುಕೊಳ್ಳಬಹುದು. ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋಗುವುದರಿಂದ ನಾಗ ಸರ್ಪ ದೋಷ ನಿವಾರಣೆಯಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸರ್ಪ ಎಂದರೇ ಹಾವು ಹಾಗೂ ಭಯ. ಹಾಗೆ ಕಾಳಸರ್ಪ ಎಂದರೇ ಭಯದ ಕಾಲ.ಕಾಳಸರ್ಪ ದೋಷವು ಮನಸ್ಸಿಗೆ ಸಂಬಂಧಿಸಿದ್ದು. ಕಾಳಸರ್ಪದೋಷ ಇದ್ದಾಗ ದೇಹದಲ್ಲಿ ವಿಷವಸ್ತುಗಳು ಹೆಚ್ಚಾಗುವವು ದೇಹವನ್ನು ಶಿಸ್ತು ಬದ್ದವಾಗಿ ಇಟ್ಟುಕೊಳ್ಳುವುದು ಧ್ಯಾನ ಪ್ರಾಣಾಯಾಮ ಮಾಡುವುದರ ಮೂಲಕ ಕಾಳಸರ್ಪ ದೋಷದ ಭಯವನ್ನು ಕಿತ್ತು ಹಾಕಬಹುದು

ದಂಪತ್ಯಕ್ಕೆ ಸಂಬಂಧಪಟ್ಟ ಹಾಗೆ ಆಗಾಗ ಮೂರು ತೊಂದರೆಗಳು ಆಗುತ್ತಿರುತ್ತದೆ.ಒಂದು ವಿವಾಹದಲ್ಲಿ ಅನಗತ್ಯ ವಿಳಂಬ ಮತ್ತು ಸಂತಾನ ವಿಳಂಬ, ಮೂರನೆಯದು ಗರ್ಭಪತ ವಿಳಂಬ.ಗಂಡ ಹೆಂಡತಿಯರು ಬೇರೆ ಬೇರೆ ಕಾರಣದಿಂದ ದೂರ ಇರಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು.ಒಮ್ಮೆ ಕಾಳಸರ್ಪ ದೋಷ ಸುತ್ತಿಕೊಂಡರೆ ಇಡಿ ಜೀವನದಲ್ಲಿ ಕಷ್ಟವನ್ನು ಅನುಭವಿಸಬೇಕಾಗುತ್ತದೆ.

ಕಾಳಸರ್ಪ ದೋಷ ಎಂದರೇ ಯಾವುದಾದರು ಪ್ರಾಣಿಯನ್ನು ಕೊಂದಾಗ ಬರುವ ದೋಷವೇ ನಾಗ ದೋಷ.ಅದು ಅತಿರೇಕಕ್ಕೆ ಹೋದಾಗ ಕಾಳಸರ್ಪ ದೋಷ ಎಂದು ಹೇಳಲಾಗುತ್ತದೆ.ಎಲ್ಲಾ ಪ್ರಾಣಿಗಿಂತ ಹಾವನ್ನು ಕೊಂದಾಗ ಮಾತ್ರ ಈ ದೋಷ ಹೆಚ್ಚಾಗಿ ಅಂಟಿಕೊಳ್ಳುತ್ತದೆ. ಕಾರಣ ಹಾವಲ್ಲಿ ಇರುವ ಇಚ್ಚಾ ಶಕ್ತಿ.

ಈ ದೋಷ ನಿವಾರಣೆ ಮಾಡುವುದಕ್ಕೆ ಮುಂಜಾನೆ ಯಾರೊಂದಿಗೆ ಮಾತನಾಡದೆ ನಾಲ್ಕು ಬಾವಿಯ ನೀರನ್ನು ತೆಗೆದುಕೊಂಡು ಬಂದು ಹುತ್ತದ ಪೂಜೆಯನ್ನು ಮಾಡಿದ ನಂತರ ಸ್ವಲ್ಪ ಹುತ್ತದ ಮಣ್ಣನ್ನು ತಂದು ಮನೆಯಲ್ಲಿ ಇಟ್ಟು ಪೂಜೆ ಮಾಡಿ. ಇದೆಲ್ಲವೂ ಬೆಳಗ್ಗೆ 7 ಗಂಟೆ ಒಳಗೆ ಆಗಬೇಕು.ಈ ಪೂಜೆ ಮಾಡುವಾಗ ಇಡಿ ದಿನ ಉಪವಾಸ ಇರಬೇಕು.ಹಾಲನ್ನು ಬಿಟ್ಟು ಬೇರೆ ಏನನ್ನು ಸೇವನೆ ಮಾಡಬಾರದು.ಸೂರ್ಯ ಮುಳುಗಿದ ಮೇಲೆ ಹುತ್ತದ ಮಣ್ಣನ್ನು ಹಾಲಿನಲ್ಲಿ ಬೆರೆಸಿ ಮೈಗೆ ಲೆಪಿಸಿಕೊಳ್ಳಬೇಕು.

ಓಂ ಭಗವತಿ ಕಾಮರೂಪಿಣಿ ಮಹಾಬಲಯ ನಾಗದೀಪ್ತಿ ಸ್ವಾಹಾ ||ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇಂದು ಕೋಣೆಯಲ್ಲಿ ಕುಳಿತುಕೊಂಡು ಈ ಮಂತ್ರವನ್ನು 108 ಬಾರಿ ಜಪ ಮಾಡಬೇಕು.ನಂತರ ನಾಲ್ಕು ಬಾವಿಯಿಂದ ತಂದ ನೀರನ್ನು ಒಟ್ಟಿಗೆ ಮಿಶ್ರಣ ಮಾಡಿ ಸ್ನಾನ ಮಾಡಬೇಕು.ಈ ವೇಳೆ ಯಾವುದೇ ಕಾರಣಕ್ಕೂ ಸೋಪು ಬಳಸಬಾರದು ಮತ್ತು ನೀರನ್ನು ಬಿಸಿ ಮಾಡಬಾರದು. ನಂತರ ತೋಗರಿಬೇಳೆ ದಾನ ಮಾಡಿ ಮತ್ತು ಹಸುವಿಗೆ ಊಟ ತಿನ್ನಿಸಿ. ಹೀಗೆ ಮಾಡಿದರೆ ಕಾಳಸರ್ಪ ದೋಷದ ಇದ್ದಾರೆ ನಿವಾರಣೆ ಆಗುತ್ತದೆ.

Related Post

Leave a Comment