ಮೊಸರಿಗೆ ಈ 2 ವಸ್ತು ಸೇರಿಸಿ ವಾರದಲ್ಲಿ 1 ದಿನ ಹಚ್ಚಿ ನಿಮ್ಮ ಸ್ಕಿನ್ ಟೈಟ್ ಆಗಿ ಶೈನಿಂಗ್ ಆಗುತ್ತದೆ!ನೀವು 10 ವರ್ಷ ಚಿಕ್ಕವರಾಗಿ ಕಾಣುತ್ತೀರಾ!

0 30

ಸಾಮಾನ್ಯವಾಗಿ ಮಹಿಳೆಯರಲ್ಲಿ ಕಾಡುವ ಸಮಸ್ಯೆಗಳಲ್ಲಿ ಮುಖದಲ್ಲಿ ಕಲೆಗಳು,ಮೊಡವೆಗಳು, ಸುಟ್ಟಗಾಯ, ಚಳಿಗಾಲದಲ್ಲಿ ಚರ್ಮ ಸುಕ್ಕು ಗಟ್ಟುವುದು ಪ್ರಮುಖವಾದವು ಎನ್ನಬಹುದು.ಇನ್ನೂ ಇಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು 1 ಅತ್ಯುತ್ತಮ ಉತ್ತಮ ಮನೆಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಮುಖದ ಕಾಂತಿ ಕ್ಷೀಣಿಸುವುದು, ಮುಖದಲ್ಲಿ ಕೊಳೆ, ಮುಖದಲ್ಲಿ ಎಣ್ಣೆ ಅಂಶ ಇರುವುದು ಇನ್ನಿತರ ಸಮಸ್ಯೆಗಳಿಂದ ಈ ಮದ್ದನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನೂ ಯಾವುದೇ ರೀತಿಯ ಸಮಾರಂಭಗಳಿಗೆ ಹೋಗಲು ಕೇವಲ 10 ನಿಮಿಷದಲ್ಲಿ ಈ ಮನೆಮದ್ದನ್ನು ಬಳಸಿಕೊಂಡು ನಿಮ್ಮ ಮುಖವನ್ನು ಕಾಂತಿದಾಯಕವಾಗಿಸಿಕೊಳ್ಳಬಹುದಾಗಿದೆ.ಬೇಕಾಗುವ ಪದಾರ್ಥಗಳು :1 ಬೌಲ್ ಗಟ್ಟಿ ಮೊಸರು.ಮನೆಯಲ್ಲಿ ಮಾಡಿಕೊಂಡಿರುವ ನೈಸರ್ಗಿಕವಾದ ಮೊಸರು.ಬಳಸುವ ವಿಧಾನ :ಮೊದಲಿಗೆ ಮುಖವನ್ನು ಚೆನ್ನಾಗಿ ತೊಳೆದುಕೊಂಡು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ 1 ಚಿಕ್ಕ ಟವಲ್ ಅದ್ದಿ ಮುಖವನ್ನು ಒರೆಸಿಕೊಳ್ಳಿ ಇದರಿಂದ ಮುಖದಲ್ಲಿರುವ ಪೋರ್ಸ್ ಗಳು ಓಪನ್ ಆಗುತ್ತವೆ.ನಂತರ 1 ಸ್ಪೂನ್ ಮೊಸರು ತೆಗೆದುಕೊಂಡು ಕೈಯಿನ ಸಹಾಯದಿಂದ ಮುಖಕ್ಕೆ ಮಸಾಜ್ ಹಚ್ಚಿಕೊಳ್ಳಿ.ಇದರಿಂದ ಮುಖದಲ್ಲಿರುವ ಜಿಡ್ಡಿನ ಅಂಶ ಮತ್ತು ಕೊಳೆ ಕಡಿಮೆಯಾಗುತ್ತದೆ.ಮಸಾಜ್ ಮಾಡಿಕೊಂಡ ನಂತರ ಚಿಕ್ಕ ಟವಲನ್ನು ಬಳಸಿ ಒರೆಸಿಕೊಳ್ಳಿ.

ಈಗ ಸ್ಕ್ರಬ್ಬಿಂಗ್1 ಚಿಕ್ಕ ಬಟ್ಟಲಿಗೆ 1 ಸ್ಪೂನ್ ಮೊಸರು ಸ್ವಲ್ಪ ಮತ್ತು ತರಿ ತರಿಯಾದ ಅಕ್ಕಿ ಹಿಟ್ಟು ಅಥವಾ ಸಕ್ಕರೆಯನ್ನು ಮಿಕ್ಸ್ ಮಾಡಿಕೊಂಡುತಕ್ಷಣ ಮುಖಕ್ಕೆ ಹಚ್ಚಿಕೊಂಡು ಸ್ಕ್ರಬ್ಬಿಂಗ್ ಮಾಡಿಕೊಳ್ಳಿ.2 ನಿಮಿಷದ ನಂತರ ಮುಖವನ್ನು ಟವಲ್ ನಿಂದ ಒರೆಸಿ ಕೊಳ್ಳಿ.ಪುನಃ ಮತ್ತೊಮ್ಮೆ1 ಬೌಲ್ ಗೆ 1 ಸ್ಪೂನ್ ಮೊಸರನ್ನು ತೆಗೆದುಕೊಂಡು ಅದಕ್ಕೆ 1 ಸ್ಪೂನ್ ಮೆಂತ್ಯದ ಪುಡಿ ಮತ್ತು 1 ಸ್ಪೂನ್ ರೋಸ್ ವಾಟರನ್ನು ಹಾಕಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ಈ ಫೇಸ್ ಪ್ಯಾಕನ್ನು ಮುಖಕ್ಕೆ ಮೇಲ್ಮುಖವಾಗಿ ಹಚ್ಚಿಕೊಳ್ಳಬೇಕು ನಂತರ ಮಸಾಜ್ ಮಾಡಿಕೊಳ್ಳಿ ನಂತರ 1 ಸ್ಪೂನ್ ಅನ್ನು ಬಳಸಿಕೊಂಡು ಮುಖದಲ್ಲಿ ಪ್ಯಾಕನ್ನು ತೆಗೆದು ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.ನಂತರಮುಖಕ್ಕೆ ಸ್ವಲ್ಪ ರೋಸ್ ವಾಟರನ್ನು ಸ್ಪ್ರೇ ಮಾಡಿಕೊಳ್ಳಿ ಅಥವಾ ಅಲೋವೆರಾ ಜೆಲನ್ನು ಹಚ್ಚಿಕೊಳ್ಳಿ.ಇದರಿಂದ ಮುಖದ ಕಾಂತಿಯು ವೃದ್ಧಿಯಾಗಿ ಮುಖ ಪಳಪಳನೆ ಹೊಳೆಯುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.