ಶಿವಲಿಂಗ ಹುಟ್ಟಿದ್ದು ಹೇಗೆ? ಲಿಂಗ ಮತ್ತು ಪೀಠದ ನಿಜವಾದ ಅರ್ಥವೇನು?

ಲಿಂಗ ಹೇಗೆ ಸೃಷ್ಟಿಯಾಯಿತು ಎನ್ನುವುದು ಹಲವಾರು ಭಕ್ತರ ಪ್ರಶ್ನೆಯಾಗಿದೆ. ಪೂರ್ವಕಾಲದಲ್ಲಿ ಶ್ರೇಷ್ಠತೆ ಕುರಿತು ಶ್ರೀಹರಿಗೂ ಬ್ರಹ್ಮದೇವನಿಗೆ ಜಗಳ ಶುರುವಾಯಿತು. ಇಬ್ಬರಲ್ಲಿ ಯಾರು ಶ್ರೇಷ್ಠ ಎನ್ನುವ ವಿಚಾರದಲ್ಲಿ ಬ್ರಹ್ಮ ತೆಗೆದ ಈ ಕಥೆಯ ಮೂಲವಾಗಿದೆ. ಚತುರ್ಮುಖಬ್ರಹ್ಮ ಸೃಷ್ಟಿ ಮಾಡಿರುವ ಸಾವಿರ ಚತುರ್ ಯುಗಗಳು ಪೂರ್ಣವಾದ ಮೇಲೆ ದೇವತೆಗಳು ಋಷಿಗಳ ಒಡನೆ ಜನ ಲೋಕಕ್ಕೆ ಹೋದರು. ಮಳೆಯಿಲ್ಲದೆ ಗಿಡ ಮರಗಳು ಒಣಗಿ ಹೋದವು. ಪಶು ಪ್ರಾಣಿ ಗಂಧರ್ವ ಜೀವಿಗಳು ಕೂಡ ಸೂರ್ಯನ ತಾಪಕ್ಕೆ ಸುಟ್ಟು ಹೋದವು.ನಂತರ ಸಮಸ್ತ ಪ್ರಪಂಚವು ಏಕಾಕರ ಸಮುದ್ರ ಆಯಿತು.ಸುತ್ತಲೂ ಕತ್ತಲೆ ಅವರಿಸಿತ್ತು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆ ಸಮುದ್ರ ಮಧ್ಯದಲ್ಲಿ ಸಹಸ್ರಕ್ಷಶಾನು ಸಹಸ್ರಶಿಶಾನು ಪರಮ ಪರಿಶುದ್ಧವಾದ ನಾರಾಯಣ ಮಲಗಿದ್ದ. ನಾರಾಯಣನು ನೋಡಿ ಬ್ರಹ್ಮನು ಶಾಂತವಾದ. ಕೋಪವನ್ನು ಕಡಿಮೆ ಮಾಡಿಕೊಂಡು ಯಾರು ನೀನು ಎಂದು ಕೇಳಿದ ಶ್ರೀಹರಿಯನ್ನು. ಬ್ರಹ್ಮನನ್ನು ನೋಡಿ ಶ್ರೀಹರಿ ಮಂದಹಾಸವನ್ನು ಬೀರಿದ. ಶ್ರೀಹರಿ ಬ್ರಹ್ಮನಿಗೆ ವತ್ಸ ಮಗ ನಿನಗೆ ಸ್ವಾಗತ ಎಂದು ಹೇಳಿದ. ಈ ಮಾತನ್ನು ಕೇಳಿ ಬ್ರಹ್ಮನಿಗೆ ಆಶ್ಚರ್ಯವಾಯಿತು. ಇಡೀ ಸೃಷ್ಟಿಯನ್ನು ಸೃಷ್ಟಿಸಿದ ನನಗೆ ನೀನು ಮಗ ಎಂದು ಯಾಕೆ ಕರೆದೆ ಎಂದು ಆಕ್ರೋಶದಿಂದ ಕೇಳಿದ ಬ್ರಹ್ಮ.

ಅದಕ್ಕೆ ಶ್ರೀಹರಿ ತಪ್ಪು ತಿಳಿದಿರುವೆ ಪುತ್ರ ಲೋಕದ ಸೃಷ್ಟಿ ಸ್ಥಿತಿ ಲಯ ಕಾರನ್ನು ನಾನೇ. ನನ್ನ ಹೊಕ್ಕಳ ಕೆಂದಾವರೆ ಯಿಂದ ಜನಿಸಿದ ನೀನು ನನ್ನ ಪುತ್ರನಲ್ಲದೆ ಮತ್ತೆ ಏನು ನೀನು ಅದನ್ನು ಮರೆತಿರುವೆ ಎಂದು ಹೇಳಿದ ನಾರಾಯಣ. ಈ ರೀತಿ ಮಾತಿಗೆ ಮಾತು ಬೆಳೆದು ದೊಡ್ಡ ಯುದ್ಧಕ್ಕೆ ಮುನ್ನುಡಿ ಬರೆಯಿತು. ಆ ಸಮಯದಲ್ಲಿ ಸೃಷ್ಠಿಯಾಯಿತ್ತು ಜ್ಯೋತಿರ್ಲಿಂಗದ ಬೆಳಕು. ಲಿಂಗದಿಂದ ಜ್ವಾಲೆಯನ್ನು ಕಂಡ ಬ್ರಹ್ಮ ಮತ್ತು ವಿಷ್ಣು ಬ್ರಾಂತರದರೂ. ಬ್ರಹ್ಮ ಹಂಸ ರೂಪದಲ್ಲಿ ಮೇಲೆ ಹಾರಿದ ಶ್ರೀ ಹರಿ ವರಾಹಿ ರೂಪದಲ್ಲಿ ತಳವನ್ನು ಹುಡುಕುತ್ತ ಹೋದ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಒಂದು ಸಾವಿರ ವರ್ಷವಾದರೂ ಆದಿ ಅತ್ಯ ಗೋಚರಿಸಲಿಲ್ಲ ಇಬ್ಬರಿಗೂ. ತಲೆಕೆಳಗಾಗಿ ಬಂದರು ಇಬ್ಬರ ರಕ್ಷಣೆ ಆಯಿತು ವರೆತು ಇಬ್ಬರಿಗೂ ಸಿಗಲಿಲ್ಲ. ಅಂತಿಮವಾಗಿ ಎಲ್ಲಿಂದ ಶುರು ಮಾಡಿದ್ದರೋ ಅಲ್ಲಿಗೆ ಬಂದರು ಬ್ರಹ್ಮ ಮತ್ತು ವಿಷ್ಣು.ಇಬ್ಬರು ಆ ಲಿಂಗಕ್ಕೆ ನಮಸ್ಕಾರವನ್ನು ಮಾಡಿದರೂ. ಅ ಜ್ವಲ ಲಿಂಗದ ಬಲಭಾಗದಲ್ಲಿ ಓಂ ಎಂದು ಎನ್ನುವ ಸ್ಪಷ್ಟವಾದ ಧ್ವನಿ ಉತ್ಪತ್ತಿಯಾಯಿತು. ಈ ಸಮಯದಲ್ಲಿ ಲಿಂಗದ ಪೂಜೆ ಶುರುವಾಯಿತು. ಇನ್ನು ಲಿಂಗವನ್ನು ಇಟ್ಟಿರುವ ಪೀಠವನ್ನು ಪಾರ್ವತಿ ಎಂದು ಹೇಳಲಾಗುತ್ತದೆ. ಅದರ ಮೇಲೆ ಇರುವ ಮಹಾ ಲಿಂಗವೇ ಮಹದೇವ

Related Post

Leave a Comment