ಬ್ರಹ್ಮ ಯಾಕೆ ವಿಷ್ಣುವಿನ ಹೊಕ್ಕಳಲ್ಲಿ ಹುಟ್ಟಿದ? ಮಹಾ ದೈವ ರಹಸ್ಯ!

ಶ್ರೀ ಹರಿ ಹೊಕ್ಕಳಿನಲ್ಲಿ ಬ್ರಹ್ಮ ಹುಟ್ಟಿದ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ.ನಾರಾಯಣನ ಬಹುತೇಕ ಚಿತ್ರಪಟಗಳು ಅಕೃತಿಯಾ ಮೂಲ ಪ್ರಕೃತಿ ಒಂದೇ.ನಾರಾಯಣ ಕ್ಷಿರ ಸಮುದ್ರದ ಮೇಲೆ ಮಲಗಿರುತ್ತಾನೆ ಅವನ ಹೊಕ್ಕಳಿನಿಂದ ಮೂಡಿದ ಕಮಲದ ಮೇಲೆ ಬ್ರಹ್ಮ ದೇವಾ ಕುಳಿತಿರುತ್ತಾನೆ.ಬ್ರಹ್ಮ ಹರಿಯ ಮಗ ಎಂದು ಹೇಳುತ್ತಾರೆ ಬಹುತೇಕರು.ಯುಗ ಆರಂಭದಲ್ಲಿ ಪ್ರಳಯ ಕಾಲದ ಸಮುದ್ರದಲ್ಲಿ ಆದಿಶೇಷನ ಮೇಲೆ ಮಲಗಿದ್ದ ಮಹಾ ವಿಷ್ಣು.ತನ್ನ ಅದಿಯಲ್ಲಿ ವಜ್ರವುಳ್ಳ ಒಂದು ಕಮಲವನ್ನು ಸೃಷ್ಟಿಸಿದ ಭಗವಂತ.ನೀರಿನಲ್ಲಿ ಇರುವ ಜೇವಿಗಳನ್ನು ತನ್ನ ಹೊಕ್ಕಳಿನಲ್ಲಿ ಇಟ್ಟುಕೊಂಡಿದ್ದ ಪ್ರಳಯ ಕಾಲದಲ್ಲಿ.ಬ್ರಹ್ಮ ದೇವಾ ನಾರಾಯಣ ಗರ್ಭಕ್ಕೆ ಬಂದ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅಕಸ್ಮಾತ್ತಾಗಿ ನೋಡಿದ ಚತುರ್ಮುಖ ಬ್ರಹ್ಮ ಹರಿಯನೊಂದು ಮಾತು ಕೇಳಿದ.ಈ ರೀತಿ ನೀರಿನಲ್ಲಿ ಮಲಗಿರುವನು ಯಾರು ಎಂದು? ಅದಕ್ಕೆ ನಾರಾಯಣ ಜಗದ ನಿವಾಸ ಪ್ರತಿ ಕಲ್ಪದಲ್ಲಿಯೂ ಸಕಲ ಪ್ರಪಂಚಕ್ಕೆ ನಾನೆ ಆಧಾರವಾಗಿ ನಿಂತಿರುವೆನು ಎಂದು ಹೇಳಿದ ಶ್ರೀ ಹರಿ.ನಂತರ ಶ್ರೀ ಹರಿ ನೀನು ಯಾರು ಎಂದು ಬ್ರಹ್ಮನನ್ನು ಕೇಳಿದ.ಅದರೆ ಬ್ರಹ್ಮನ ಶ್ರೀ ಹರಿ ನಿಜರೂಪ ತಿಳಿಯದೆ ನಾನು ಸೃಷ್ಟಿಕರ್ತನೇ ಎಂದು ಉತ್ತರಿಸಿದ.ಅನುಮನ ಇದ್ದಾರೆ ನನ್ನ ದೇಹದೊಳಗೆ ಪ್ರವೇಶ ಮಾಡಿ ನೋಡು ಎಂದು ಸೂಚಿಸಿದ ಬ್ರಹ್ಮ.ಬ್ರಹ್ಮನ ಸೂಚನೆಯಂತೆ ದೇಹದೊಳಗೆ ಪ್ರವೇಶ ಮಾಡಿದ ನಾರಾಯಣ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆಗ ಬ್ರಹ್ಮನ ಹೊಟ್ಟೆಯೊಳಗೆ ಅನೇಕ ಸಮುದ್ರಗಳು ಪರ್ವತಗಳು ದೊಡ್ಡ ದೊಡ್ಡ ದ್ವೀಪಗಳು ಜೀವರಾಶಿಗಳು ಕಂಡವು. ಎಲ್ಲವನ್ನು ನೋಡಿದ ವಿಷ್ಣು ಆಶ್ಚರ್ಯ ವಾದ.ನನ್ನ ತರ ದೇಹದ ಒಳಗೆ ಇದೆ ರೀತಿ ಪ್ರವೇಶ ಮಾಡು ಎಂದು ಸೂಚಿಸಿದರು ನಾರಾಯಣ.ಹರಿ ದೇಹಕ್ಕೆ ಒಳಗೆ ಹೋದ ಬ್ರಹ್ಮನಿಗೂ ಇದೆ ಆಶ್ಚರ್ಯವಾಯಿತು. ಹರಿ ದೇಹದ ಒಳಗೆ ಒಂದು ಮಹಾ ಬ್ರಹ್ಮಾಂಡದ ದರ್ಶನವಾಯಿತು.ಬ್ರಹ್ಮ ಹರಿ ದೇಹದ ಒಳಗೆ ಇರುವಾಗ ಎಲ್ಲಾ ರಂದ್ರವನ್ನು ಮುಚ್ಚಿಬಿಟ್ಟ. ಆಗ ಹೊಕ್ಕಳಿನಿಂದ ಹೊರ ಬಂದ ಬ್ರಹ್ಮ ತನ್ನ ರೂಪವನ್ನು ಪ್ರಕಟಿಸಿದ.ಅಂದಿನಿಂದ ಬ್ರಹ್ಮ ದೇವಾ ಕಮಲ ಸಂಭವ ಎಂದು ಪ್ರಸಿದ್ದಿಯಾದ.ಬ್ರಹ್ಮ ಹರಿಯನ್ನು ಎಲ್ಲಾ ರಂದ್ರವನ್ನು ಏಕೆ ಮುಚ್ಚಿದೆ ಎಂದು ಕೇಳುತ್ತಾನೆ.ಅದಕ್ಕೆ ಹರಿ ನೀನು ಯಾರು ಎಂದು ಅರ್ಥೈಯಿಸಲು ಈ ರೀತಿ ಮಾಡಿದೆ ಎಂದು ಹೇಳಿದ ವಿಷ್ಣು.

Related Post

Leave a Comment