ಮನೆಯಲ್ಲಿ ಶಿವಲಿಂಗ ಇಟ್ಟರೆ ಯಾವ ನಿಯಮ ಪಾಲಿಸಬೇಕು.!

ಮನೆಯಲ್ಲಿ ಶಿವಲಿಂಗ ಇದ್ದರೆ ಈ ನಿಯಮಗಳನ್ನು ಮತ್ತು ಈ ವಿಚಾರಗಳನ್ನು ನೀವು ತಿಳಿದುಕೊಂಡು ಇರಬೇಕು. ಶಿವಲಿಂಗ ಇಡೀ ಬ್ರಹ್ಮಾಂಡದ ಸಂಕೇತವೇ ಈ ಶಿವಲಿಂಗ. ಗ್ರಹಗಳು ನಕ್ಷತ್ರಗಳನ್ನು ಸೂಕ್ಷ್ಮವಾಗಿ ನೋಡಬೇಕು ಎಂದರೇ ಶಿವಲಿಂಗವನ್ನು ನೋಡಿದರೆ ಸಾಕು ಎಂದು ಶಾಸ್ತ್ರಗಳು ಹೇಳುತ್ತವೆ. ಉಳಿದ ದೇವರುಗಳಿಗೂ ಮತ್ತು ಶಿವಲಿಂಗಕ್ಕೆ ಅತಿಮುಖ್ಯವಾದ ವ್ಯತ್ಯಾಸವೇ ಇದಾಗಿದೆ. ಪರಮೇಶ್ವರನಿಗೆ ಎರಡು ರೂಪಗಳು ಇರುತ್ತವೆ ಎಂದು ವೇದಗಳು ಹೇಳುತ್ತವೆ. ಒಂದು ಅಕಲ ರೂಪ ಮತ್ತೊಂದು ಸಕಲ ರೂಪ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅಕಲ ರೂಪ ಎಂದರೆ ನಿರ್ಗುಣ ರೂಪ ಮತ್ತು ಸಕಲ ರೂಪ ಎಂದರೇ ಸಗುಣ ರೂಪ.ಅಂದರೆ ಪಾರ್ವತಿ ದೇವಿಯ ಒಡನೆ ಇರುವ ಶಿವ ರೂಪವೇ.ಈ ಒಂದು ಸಕಲ ರೂಪ.ಈ ಎರಡು ರೂಪದಲ್ಲಿ ಇರುವ ಶಿವ ತಿಳಿಸುವ ಸಂದೇಶವೇನು ಎಂದರೆ ಸಮಸ್ತ ಲೋಕವನ್ನು ಸಮಸ್ತ ವಿಶ್ವವನ್ನು ಈ ಲಿಂಗ ರೂಪದಲ್ಲಿ ತೋರಿಸುತ್ತಿದ್ದೇನೆ ಎಂಬ ಅರ್ಥವನ್ನು ಸೂಚಿಸುತ್ತದೆ. ಸರ್ವ ವಿಶ್ವ ಶಕ್ತಿಯನ್ನು ಈ ಲಿಂಗದಲ್ಲಿ ನೋಡಬಹುದು. ಇಂತಹ ಶಕ್ತಿ ಇರುವ ಲಿಂಗವನ್ನು ಅಭಿಷೇಕ ಮತ್ತು ಪೂಜೆ ಮಾಡುವುದಾದರೆ ಕೆಲವು ನಿಯಮಗಳನ್ನು ಮತ್ತು ಪೂಜಾವಿಧಾನಗಳನ್ನು ಚಾಚೂತಪ್ಪದೆ ಪಾಲಿಸಬೇಕು.

1, ಶಿವನಿಗೆ ಸದಾಕಾಲ ಜಲಾಭಿಷೇಕ ವನ್ನು ಮಾಡಬೇಕು. ನಂತರ ಪೂಜೆಯನ್ನು ಮಾಡುತ್ತ ಬಂದರೆ ವಿಶೇಷವಾದ ಫಲಿತಾಂಶ ಸಿಗುತ್ತದೆ.2, ಒಂದು ವೇಳೆ ಶೋಕೇಸ್ ನಲ್ಲಿ ಶಿವಲಿಂಗವನ್ನು ಇಡುವುದಾದರೆ ಶಿವನನ್ನು ಆಹ್ವಾನೇ ಮಾಡಬಾರದು. ಒಂದು ವೇಳೆ ಲಿಂಗವನ್ನು ತೆಗೆದುಕೊಂಡು ಬಂದು ಅಭಿಷೇಕ ಮತ್ತು ಪೂಜೆಯನ್ನು ಮಾಡಿದ್ದೀರ ಎಂದರೇ ಅದನ್ನು ಪ್ರತಿದಿನ ಸತತವಾಗಿ ಅಭಿಷೇಕವನ್ನು ಮಾಡುತ್ತ ಬರಬೇಕು.

3, ಮನೆಯಲ್ಲಿ ಇರುವ ಶಿವ ಲಿಂಗಕ್ಕೆ ಬೆಳ್ಳಿಯಿಂದ ಮಾಡಿದ ನಾಗ ಸರ್ಪವನ್ನು ಹಾಕಿ ನಿತ್ಯವೂ ಪೂಜೆಯನ್ನು ಮಾಡಬೇಕು ಮತ್ತು ಅಭಿಷೇಕ ಮಾಡಿದರೆ ಸಕಲ ಸರ್ಪ ದೋಷಗಳು ಕಳೆದು ಹೋಗುತ್ತದೆ.ಜಾತಕ ದೋಷಗಳು ಕಳೆದು ಹೋಗುತ್ತದೆ.4, ಮನೆಯಲ್ಲಿ ಸ್ಪಟಿಕ ಲಿಂಗ ಹಾಗೂ ಪಾದರಸ ಲಿಂಗ ಅತ್ಯಂತ ಶ್ರೇಷ್ಠವಾದ ಲಿಂಗವಾಗಿದೆ.ಸ್ಪಟಿಕ ಲಿಂಗಕ್ಕೆ ಬೆಳ್ಳಿ ನಾಗವನ್ನು ಹಾಕಿ ನಿತ್ಯ ಜಲ ಅಭಿಷೇಕ ಮಾಡಿದರೆ ಮಾನಸಿಕ ಪ್ರಶಾಂತತೆ ಎನ್ನುವುದು ಪ್ರಾಪ್ತಿ ಆಗುತ್ತದೆ. ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ಇಡಿ ಜೀವನಕ್ಕೆ ಪ್ರಾಪ್ತಿ ಆಗುತ್ತದೆ.

5, ನೀವು ಬೇರೆ ಊರಿಗೆ ಹೋಗುವ ಸಂದರ್ಭ ಬಂದರೆ ಒಂದು ಪಾತ್ರೆಯಲ್ಲಿ ಇರಿಸಿ ಹೋಗಬೇಕಾಗುತ್ತದೆ.ಮನೆಯ ಅಕ್ಕಿ ಡಬ್ಬದಲ್ಲಿ ಶಿವ ಲಿಂಗ ಇಟ್ಟು ಮನೆಯಿಂದ ಹೊರಗೆ ಹೋದರೆ. ನೀವು ಬರುವ ತನಕ ಶಿವನಿಗೆ ಅಭಿಷೇಕ ಆದಂತೆ ಅರ್ಥ ಇದು ಆಗಿರುತ್ತದೆ. ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಒಂದು ನಿಯಮವನ್ನು ಪಾಲಿಸಬೇಕು.6, ಮನೆಯಲ್ಲಿ ಮನೆಯ ಯಜಮಾನಿಯ ಬಲಗೈ ಹೆಬ್ಬೆಟ್ಟಿನಷ್ಟು ಶಿವ ಲಿಂಗವನ್ನು ಇಟ್ಟರೆ ಅತ್ಯಂತ ಶುಭ ಯೋಗಗಳು ಪ್ರಾಪ್ತಿ ಆಗುತ್ತಾದೇ.ಸೋಮವಾರ ಬಂದರೆ ಹಾಲಿನಿಂದ ಅಭಿಷೇಕ ಮತ್ತು ಬಿಲ್ವ ಪತ್ರೆಯಿಂದ ಪೂಜೆಯನ್ನು ಸಲ್ಲಿಸಿ. ಜಲಭಿಷೇಕವನ್ನು ಮಾಡಬಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

7,ಪ್ರತಿಯೊಂದು ಶುಭ ಕಾರ್ಯಕ್ಕೂ ಮಹಿಳೆಯರಿಗೆ ಅಹರ್ತೆ ಇದ್ದೆ ಇರುತ್ತಾದೇ.ಅದರೆ ಮನಸ್ಸು ಚಂಚಲತೆಯಿಂದ ಕೂಡಿರಬಾರದು.ಶುದ್ಧ ಮನಸ್ಸಿನಿಂದ ಭಕ್ತಿಯಿಂದ ಯಾರು ಬೇಕಾದರೂ ಕೂಡ ಶಿವ ಪೂಜೆಯನ್ನು ಶಿವನ ಅಭಿಷೇಕವನ್ನು ಮಾಡಬಹುದು.ಹೆಂಗಸರು ಕೂಡ ಶಿವನಿಗೆ ಮನೆಯಲ್ಲಿ ಅಭಿಷೇಕವನ್ನು ಮಾಡಬಹುದು.ಭಕ್ತಿ ಮನಸ್ಸಿನಿಂದ ಯಾವುದೇ ರೀತಿಯಾದ ಗೊಂದಲವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ.ಶಿವನಿಗೆ ಓಂ ನಮಃ ಶಿವಯ ಎಂಬ ಮಂತ್ರವನ್ನು ಹೇಳುತ್ತಾ ಶಿವ ಅಭಿಷೇಕವನ್ನು ಮಾಡುತ್ತ ಸಂಕಲ್ಪ ಮಾಡಿಕೊಂಡರೆ ಮನೆಯಲ್ಲಿ ಇರುವಂತಹ ಸರ್ವ ರೋಗ ಬಾದೆಗಳು ಕಳೆದು ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ.ಮನೆಯಲ್ಲಿ ಶಾಶ್ವತವಾಗಿ ಶಿವನ ಅನುಗ್ರಹದಿಂದ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತ ಹೋಗುತ್ತದೆ.ಮನೆಯಲ್ಲಿ ನಿಯಮವನ್ನು ಇಟ್ಟು ಶಿವನ ಪೂಜೆಯನ್ನು ಮಾಡಿದರೆ ಸಂಪೂರ್ಣ ಪೂಜಾ ಫಲ ಎನ್ನುವುದು ಪ್ರಾಪ್ತಿ ಆಗುತ್ತಾದೇ.

Related Post

Leave a Comment