ಮಹಿಳೆಯರ ಈ ರಹಸ್ಯ ತಪ್ಪದೆ ತಿಳಿಯಿರಿ!

ಆಚಾರ್ಯ ಚಾಣಕ್ಯರು ನಮಗೆ ಸ್ತ್ರೀಯರ ಬಗ್ಗೆ ಕೆಲವು ಅತಿ ಮುಖ್ಯವಾದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.ಈ ರಹಸ್ಯಗಳನ್ನು ಯಾವುದೇ ಪುರುಷರು ಅರ್ಥಮಾಡಿಕೊಂಡರೆ ಸ್ತ್ರೀಯರಿಂದ ಮೋಸ ಹೋಗುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ.ಹಾಗಾದರೆ
ಮಹಿಳೆಯರ ಬಗ್ಗೆ ಪುರುಷರು ತಿಳಿದುಕೊಳ್ಳಬೇಕಾಗಿರುವ ಆ ಮುಖ್ಯವಾದ ರಹಸ್ಯಗಳು ಯಾವುವು ಎಂದು ತಿಳಿಯೋಣ ಬನ್ನಿ.

ಅತ್ಯಧಿಕವಾದ ಸಾಹಸ;ಆಚಾರ್ಯ ಚಾಣಕ್ಯ ರ ಪ್ರಕಾರ ಸ್ತ್ರೀಯರಲ್ಲಿ ತುಂಬಾ ಸಾಹಸ ವಿರುತ್ತದೆ,ಇಂತಹ ಸಾಹಸದಿಂದ ಬಹಳ ತೊಂದರೆಗಳನ್ನು ತಂದುಕೊಂಡು ತಮ್ಮ ಕುಟುಂಬದವರು ಮತ್ತು ತಾವು ಅನುಭವಿಸಬೇಕಾದಂತ ಪರಿಸ್ಥಿತಿ ಯನ್ನು ತಂದುಕೊಳ್ಳುತ್ತಾರೆ.ಮಹಿಳೆಯರಿಗೆ ತಮ್ಮ ಸಾಹಸವನ್ನು ಯಾವ ಸ್ಥಳದಲ್ಲಿ ಯಾವ ಸಮಯದಲ್ಲಿ ತೋರಿಸಬೇಕು ಎನ್ನುವುದರ ಬಗ್ಗೆ ಅರಿವಿರುವುದಿಲ್ಲ ಹಾಗಾಗಿ ಇವರು ತೊಂದರೆಗಳನ್ನು ತಂದುಕೊಳ್ಳುತ್ತಾರೆ.

ಸುಳ್ಳು ಮಾತನಾಡುವುದು;ಮಹಿಳೆಯರಲ್ಲಿ ಸುಳ್ಳು ಹೇಳುವ ಮುಖ್ಯವಾದ ಅವಗುಣ ಇರುತ್ತದೆ.ಸಾಮಾನ್ಯವಾಗಿ ನೀವು ಗಮನಿಸಬಹುದು ಬಹುತೇಕ ಮಹಿಳೆಯರು ಪ್ರತಿಯೊಂದು ಮಾತಿಗೂ ಸುಳ್ಳನ್ನು ಪೋಣಿಸುತ್ತಾರೆ ಹಾಗೂ ಇದರಿಂದ ತೊಂದರೆ ಅನುಭವಿಸುತ್ತಾರೆ.ಚಂಚಲತೆ;ಆಚಾರ್ಯ ಚಾಣಕ್ಯ ರ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಚಂಚಲತೆ ಸ್ವಭಾವ ಕಂಡುಬರುತ್ತದೆಯಂತೆ.ಈ ಕಾರಣದಿಂದ ಮಹಿಳೆಯರು ಏಕಚಿತ್ತದಿಂದ ಇರಲು ಸಾಧ್ಯವಾಗುವುದಿಲ್ಲ ಹಾಗಾಗಿ ಅವರ ಮನಸ್ಸು ಒಂದೇ ಕಡೆ ಇರುವುದಿಲ್ಲ ಹಾಗೂ ಇದರಿಂದ ಕೆಲವೊಮ್ಮೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಫಲವಾಗುತ್ತಾರೆ.

ಮಾಯೆಯನ್ನು ರಚಿಸುವುದು;ತಮ್ಮ ಸ್ವಾರ್ಥ ಕ್ಕಾಗಿ ಮಾಯೆಯನ್ನು ರಚಿಸುತ್ತಾರೆ.ಆಚಾರ್ಯ ಚಾಣಕ್ಯ ರ ಪ್ರಕಾರ ಮಹಿಳೆಯರು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು 1 ಮಾಯಾ ಜಾಲವನ್ನು ರಚಿಸುತ್ತಾರೆ.ಈ ಮಾಯಾ ಜಾಲಕ್ಕೆ ಯಾವುದೇ ಪುರುಷರು ಸಿಕ್ಕಿದರೆ ಅಂತವರ ತೊಂದರೆ ಅಲ್ಲಿಂದ ಪ್ರಾರಂಭವಾಗುತ್ತದೆ.ಹೆದರುವುದು;ಸಾಮಾನ್ಯ ವಾಗಿ ಮಹಿಳೆಯರು ಚಿಕ್ಕ ಪುಟ್ಟ ವಿಷಯಗಳಿಗೆ ಕಾರಣವಿಲ್ಲದೆ ಹೆದರಿಕೊಳ್ಳುತ್ತಾರೆ.ಈ ಕಾರಣದಿಂದ ಮಹಿಳೆಯರ ಬಹುತೇಕ ಕೆಲಸಗಳು ಅರ್ಧಕ್ಕೆ ನಿಂತು ಕೊಳ್ಳುತ್ತವೆ.

ಅವಿವೇಕಿತನ ಮೂರ್ಖತನ;ಕೆಲವೊಮ್ಮೆ ಮಹಿಳೆಯರು ತಮಗೆ ಅರಿವಿಲ್ಲದೆ ಕೆಲವು ಮೂರ್ಖತನದ ಕೆಲಸಗಳನ್ನು ತಮ್ಮ ಮೂರ್ಖತನದಿಂದ ಮಾಡುತ್ತಾರೆ.ಇವರು ತಮ್ಮ ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಅವಮಾನ ಆಗುವ ಸಂದರ್ಭ ಎದುರಾಗುತ್ತದೆ.ನಿರ್ದೋಹಿ;ಯಾವುದೇ ಕಾರಣದಿಂದ ಮಹಿಳೆಯರು ನಿರ್ದೋಹಿಯಾಗಿದ್ದರೆ ಮಹಿಳೆಯರು ಕರುಣೆಯನ್ನು ತೋರಿಸುವುದಿಲ್ಲ.ಈ ಕಾರಣದಿಂದ ಬೇರೆಯವರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಹಾಗೂ ಇದರಿಂದ ಆಗುವ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಧನ್ಯವಾದಗಳು.

Related Post

Leave a Comment