ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಶ್ರೀಮಂತರಾಗುತ್ತಾರೆ!

 • ಸಂಖ್ಯೆ 1 – ರವಿ
 • ಸಂಖ್ಯೆ 2 – ಚಂದ್ರ
 • ಸಂಖ್ಯೆ 3 – ಗುರು
 • ಸಂಖ್ಯೆ 4 – ರಾಹು
 • ಸಂಖ್ಯೆ 5 – ಬುಧ
 • ಸಂಖ್ಯೆ 6 – ಶುಕ್ರ
 • ಸಂಖ್ಯೆ 7- ಕೇತು
 • ಸಂಖ್ಯೆ 8 – ಶನಿ
 • ಸಂಖ್ಯೆ9 – ಮಂಗಳ.
 • ಹುಟ್ಟಿದ ದಿನಾಂಕ 1

ಯುವುದೇ ತಿಂಗಳಲ್ಲಿ ದಿನಾಂಕ 1,10,19,28 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ.ಎಲ್ಲರ ಮಾತಿಗೂ ಬೆಲೆ ಕೊಡುವವರು ಇವರಾಗಿರುತ್ತಾರೆ.ಸುತ್ತಮುತ್ತಲಿನವರನ್ನು ಸಂತೋಷದಿಂದ ಇಡಲು ಪ್ರಯತ್ನಿಸುತ್ತಾರೆ.ಭಾನುವಾರ ಸಕ್ಕರೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನಲು ಹೆಚ್ಚು ಬಯಸುತ್ತಾರೆ.ಇವರಿಗೆ ಸೂರ್ಯ ಅಧಿಪತಿಯಾಗಿರುತ್ತಾನೆಇನ್ನು ಇವರು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದರಿಂದ ಅನೇಕ ತೊಂದರೆಗಳಿಂದ ಮುಕ್ತಿಯನ್ನು ಹೊಂದಬಹುದು.

 • ಹುಟ್ಟಿದ ದಿನಾಂಕ 2

ಯುವುದೇ ತಿಂಗಳಲ್ಲಿ ದಿನಾಂಕ 2,11,20 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಮನಸು ಚಂಚಲದಿಂದ ಕೂಡಿರುತ್ತದೆ ಹಾಗೂ ಹೆಚ್ಚು ಪ್ರಶಾಂತತೆಯನ್ನು ಬಯಸುತ್ತಾರೆ.ಕಠಿಣ ನಿರ್ಧಾರಗಳನ್ನು ಬಹು ಸುಲಭವಾಗಿ ಸರಿಯಾದ ನಿರ್ಧಾರವನ್ನು ತೆಗೆದು ಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.ಇವರಿಗೆ ಚಂದ್ರ ಅಧಿಪತಿಯಾಗಿರುತ್ತಾನೆ.

 • ಹುಟ್ಟಿದ ದಿನಾಂಕ 3

ಯುವುದೇ ತಿಂಗಳಲ್ಲಿ ದಿನಾಂಕ 3,12,21,30 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಧೈರ್ಯವಂತರಾಗಿರುತ್ತಾರೆ.ತಮ್ಮ ಸಂಗಾತಿ ಬಗ್ಗೆ ಹೆಚ್ಚು ಕನಸುಗಳನ್ನು ಹೊಂದಿದವರಾಗಿರುತ್ತಾರೆ.ಇವರಿಗೆ ಗುರು ಅಧಿಪತಿಯಾಗಿರುವುದರಿಂದ ನಾಯಕತ್ವದ ಗುಣ ಹೆಚ್ಚಾಗಿರುತ್ತದೆ.ಹಿರಿಯರಿಗೆ ಗೌರವ ಸೂಚಿಸುವುದು ಇವರ ಸದ್ಗುಣವಾಗಿರುತ್ತದೆ.

 • ಹುಟ್ಟಿದ ದಿನಾಂಕ 4

ಯುವುದೇ ತಿಂಗಳಲ್ಲಿ ದಿನಾಂಕ 4,13,22,31 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಅಲಂಕಾರ ಪ್ರಿಯರಾಗಿರುತ್ತಾರೆ.ಜೀವನ ಸಂಗಾತಿಯ ಬಗ್ಗೆ ಹೆಚ್ಚು ಮಹತ್ವ ನೀಡುತ್ತಾರೆ.ಇವರಿಗೆ ರಾಹು ಅಧಿಪತಿಯಾಗಿರುತ್ತಾನೆ.

 • ಹುಟ್ಟಿದ ದಿನಾಂಕ 5

ಯುವುದೇ ತಿಂಗಳಲ್ಲಿ ದಿನಾಂಕ 5,14,23 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳಲ್ಲಿ ಬುಧ ಗ್ರಹದ ಪ್ರಭಾವ ಹೆಚ್ಚಿರುತ್ತದೆ.ಇವರು ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ.ಇವರ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸುಲಭವಲ್ಲ.ಇವರು ತಮ್ಮ ಜೀವನ ಸಂಗಾತಿಯನ್ನು ಸ್ನೇಹಿತರಂತೆ ಕಾಣುತ್ತಾರೆ.

 • ಹುಟ್ಟಿದ ದಿನಾಂಕ 6

ಯುವುದೇ ತಿಂಗಳಲ್ಲಿ ದಿನಾಂಕ 6, 15,24 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಬಹಳ ಅದೃಷ್ಟವಂತರು ಆದರೆ ಭಾವುಕತೆಯಿಂದ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಹಾಗೂ ಎಲ್ಲರನ್ನು ನಂಬುವ ಗುಣ ಇವರದ್ದಾಗಿರುವುದರಿಂದ ಹೆಚ್ಚು ಮೋಸ ಹೋಗುವವರು ಇವರಾಗಿರುತ್ತಾರೆ.ಇವರಿಗೆ ಶುಕ್ರ ಅಧಿಪತಿಯಾಗಿರುವುದರಿಂದ ಸೌಂದರ್ಯದ ವಿಷಯದಲ್ಲಿ ಇವರನ್ನು ಮೀರಿಸುವವರು ಯಾರು ಇರುವುದಿಲ್ಲ.

 • ಹುಟ್ಟಿದ ದಿನಾಂಕ 7

ಯುವುದೇ ತಿಂಗಳಲ್ಲಿ ದಿನಾಂಕ 7,16,25 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಮೃದು ಸ್ವಭಾವದವರಾಗಿರುತ್ತಾರೆ.ತುಂಬ ಪ್ರೀತಿಯಿಂದ ಇವರ ಜೀವನ ಸಂಗಾತಿಯನ್ನು ನೋಡಿಕೊಳ್ಳಬೇಕು ಎಂಬ ಮಹದಾಸೆ ಇಟ್ಟುಕೊಂಡಿರುತ್ತಾರೆ.

 • ಹುಟ್ಟಿದ ದಿನಾಂಕ 8

ಯುವುದೇ ತಿಂಗಳಲ್ಲಿ ದಿನಾಂಕ 8,17,26 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಮೇಲೆ ಶನಿ ಪ್ರಭಾವ ಹೆಚ್ಚಾಗಿರುತ್ತದೆ ಹಾಗೂ ಮಂದಗತಿಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ.

 • ಹುಟ್ಟಿದ ದಿನಾಂಕ 9

ಯುವುದೇ ತಿಂಗಳಲ್ಲಿ ದಿನಾಂಕ 9,18,27 ರಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಆಂಜನೇಯಸ್ವಾಮಿಯನ್ನು ಹೆಚ್ಚು ಇಷ್ಟಪಡುತ್ತಾರೆ.
ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.ಸಂತೋಷಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಾರೆ.ಧನ್ಯವಾದಗಳು.

Related Post

Leave a Comment