ಹಸ್ತ ರೇಖೆಯ ಮೂಲಕ ನಿಮ್ಮ ಇಷ್ಟ ದೇವರು ಯಾರು ಎಂದು ತಿಳಿಯಿರಿ!

ಹಸ್ತದ ರೇಖೆಯ ಮೂಲಕ ನಿಮ್ಮ ಇಷ್ಟ ದೇವತೆ ಯಾರು ಎಂದು ತಿಳಿದುಕೊಳ್ಳಬಹುದು ಹಾಗೂ ಹೀಗೆ ಇಷ್ಟ ದೇವತೆಯನ್ನು ತಿಳಿದುಕೊಂಡು ಅವರ ಪೂಜೆಯನ್ನು ಮಾಡುವುದರಿಂದ ನಿಮ್ಮ ಸಕಲ ಇಷ್ಟಾರ್ಥಗಳು ನೆರವೇರಲಿವೆ.ಭಾರತದ ಸನಾತನ ಧಾರ್ಮಿಕ ಪರಂಪರೆಗಳಲ್ಲಿ ದೇವತೆಗಳಿಗೆ ಮುಖ್ಯ ಸ್ಥಾನವನ್ನು ನೀಡಲಾಗಿದೆ.ದೇವತೆಗಳ ಸಂಖ್ಯೆ 36 ಕೋಟಿ ಎನ್ನಲಾಗಿದೆ.ಪ್ರತಿಯೊಬ್ಬ ದೇವರ ಅಪಾರ ಶಕ್ತಿಯ ಬಗ್ಗೆ ನಮ್ಮ ಶಾಸ್ತ್ರಗಳಲ್ಲಿ ವರ್ಣಿಸಲಾಗಿದೆ.ಇನ್ನೂ ನಾವು ನಮ್ಮ ಇಷ್ಟ ದೇವರನ್ನು ಕಂಡುಕೊಂಡರೆ ನಮ್ಮ ಜೀವನದ ಅನೇಕ ಸಮಸ್ಯೆಗಳಿಂದ ಪಾರಾಗಬಹುದು.ನಮ್ಮ ಹಸ್ತ ರೇಖೆಯ ಪ್ರಕಾರ ನಮ್ಮ ಇಷ್ಟ ದೇವರು ಯಾರು ಎಂದು ತಿಳಿದುಕೊಂಡು ಅವರ ಬಳಿ ನಮ್ಮ ಬೇಡಿಕೆಯನ್ನು ಹೇಳಿಕೊಂಡು ಪ್ರಾರ್ಥಿಸಿಕೊಂಡರರೆ ಅದರ ಫಲ ಬಹುಬೇಗ ದೊರೆಯುತ್ತದೆ ಎನ್ನಲಾಗಿದೆ.

ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ನಮ್ಮ ಹಸ್ತದಲ್ಲಿರುವ ರೇಖೆ ಗಳನ್ನು ನೋಡಿ ನಮ್ಮ ಜೀವನದ ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು ಅದರಲ್ಲಿ ಒಂದಾದ ಇಷ್ಟ ದೇವರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶನಿಯ ಬೆರಳು ಅಂದರೆ ಎಲ್ಲಕ್ಕಿಂತ ಉದ್ದವಾದ ಬೆರಳಾದ ಮಧ್ಯದ ಬೆರಳು.:ಈ ಬೆರಳು ನೇರವಾಗಿದ್ದು ಶನಿಗ್ರಹ ಮಧ್ಯದಲ್ಲಿದ್ದರೆ ಇಂತಹ ವ್ಯಕ್ತಿಗಳು ಶನಿ ದೇವರ ಆರಾಧನೆ ಮಾಡಬೇಕು.ಪ್ರತಿ ದಿನ ಶನಿ ಮಂತ್ರವನ್ನು 108 ಬಾರಿ ಪಠಿಸಬೇಕು ಇದರಿಂದ ಜೀವನದಲ್ಲಿ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.

ಹೃದಯ ರೇಖೆ:ಹೃದಯ ರೇಖೆ ಯಲ್ಲಿ ಬಿರುಕು ಮೂಡಿದ್ದರೆ ಅಂದರೆ ಹೃದಯ ರೇಖೆಯನ್ನು ಬೇರ್ಯಾವುದೇ ರೇಖೆ ಸ್ಪರ್ಶಿಸಿದರೆ ಇಂತಹ ವ್ಯಕ್ತಿಗಳು ತಾಯಿ ದುರ್ಗಾ ಮಾತೆಯನ್ನು ಆರಾಧಿಸಬೇಕು ಸಾಧ್ಯವಾದರೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದುರ್ಗಾ ದೇವಿಯ ದೇವಸ್ಥಾನಕ್ಕೆ ಹೋಗಿ ಬರುವುದು ಬಹಳ ಒಳ್ಳೆಯದು.ಅಂಗೈಯಲ್ಲಿರುವ ಹೃದಯದ ರೇಖೆಯು ತ್ರಿಶೂಲದ ಆಕಾರದಲ್ಲಿದ್ದರೆ ಶಿವನ ಆರಾಧನೆಯನ್ನು ಮಾಡಬೇಕು.ಜೊತೆಗೆ ಹನುಮನ ಆರಾಧನೆ ಯನ್ನು ಸಹ ನೀವು ಮಾಡಬಹುದು.

ಹೃದಯ ರೇಖೆಯ ಅಂತ್ಯದಲ್ಲಿ ಅಂದರೆ ಗುರು ಪರ್ವತದಲ್ಲಿ ಯಾವುದೇ ರೇಖೆ ಹಾದು ಹೋಗುತ್ತಿದ್ದರೆ ಇಂಥವರು ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಬೇಕು ಇದರಿಂದ ಶಕ್ತಿ ಪ್ರಾಪ್ತಿಯಾಗುತ್ತದೆ.ಹೃದಯ ರೇಖೆ ಅಥವಾ ಮಸ್ತಿಷ್ಕ ರೇಖಾ ಒಂದೇ ರೀತಿಯಲ್ಲಿದ್ದರೆ,ಮಸ್ತಿಷ್ಕ ರೇಖೆಯು ಮಂಗಳ ರೇಖೆಯ ಮೇಲೆ ಸಾಗುತ್ತಿದ್ದರೆ ಭಗವಂತ ಶ್ರೀ ಕೃಷ್ಣ ನನ್ನು ಆರಾಧಿಸಬೇಕು.ಶ್ರೀ ಕೃಷ್ಣ ನ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಬೇಕು ಇದರಿಂದ ನಿಮ್ಮ ಮನಸ್ಸಿನ ಸಕಲ ಆಸೆಗಳು ಈಡೇರುತ್ತವೆ.ಭಾಗ್ಯರೇಖೆ ಏನಾದರೂ ವಿಭಜನೆಯಾಗಿದ್ದರೆ ಅಥವಾ ಯಾವುದೇ ರೀತಿಯ ದೋಷಗಳು ಕಂಡು ಬಂದರೆ ಅಂಥವರು ತಾಯಿ ಲಕ್ಷ್ಮೀದೇವಿ ಆರಾಧನೆಯನ್ನು ಮಾಡಬೇಕು.

ಲಕ್ಷ್ಮೀ ಮಂತ್ರ “ಓಂ ಶ್ರೀ ಹ್ರೀಂ ಶ್ರೀ ಕಮಲೆ ಕಮಲಾಲಯೇ ಪ್ರಸೀಧ- ಪ್ರಸೀಧ ಶ್ರೀಂ ಹ್ರೀಂ ಶ್ರೀಂ ಸಿದ್ಧಾಯ ಲಕ್ಷ್ಮೀಯೇ ನಮಃ”ಈ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಬೇಕು.ಇದರಿಂದ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಆಗುತ್ತದೆ.ಅಂಗೈಯಲ್ಲಿ ಭಾಗ್ಯರೇಖೆ ಉತ್ತಮವಾಗಿದ್ದು ಜೀವನ ರೇಖೆ ದುಂಡಾಕಾರದಲ್ಲಿ ಇದ್ದರೆ ಜೊತೆಗೆ ಹೃದಯ ರೇಖೆ ಸುಂದರವಾಗಿದ್ದರೆ ಅಂಥವರು ಶ್ರೀರಾಮನ ಆರಾಧನೆಯನ್ನು ಮಾಡಬೇಕು.ಪ್ರತಿದಿನ ಜೈ ಶ್ರೀರಾಮ್ ಎಂದು ಜಪಿಸಿ.

ಸೂರ್ಯ ರೇಖೆ:ಅಂಗೈಯಲ್ಲಿರುವ ಸೂರ್ಯ ರೇಖೆ ದುರ್ಬಲವಾಗಿದ್ದು ಅಂದರೆ ನೋಡಲು ಸ್ಪಷ್ಟವಾಗಿ ಕಾಣದಿದ್ದರೆ , ವಿದ್ಯಾಭ್ಯಾಸದಲ್ಲಿ ತಡೆ ಕಾಣುತ್ತಿದ್ದರೆ ಅವರಿಗೆ ಪೂರ್ಣವಾಗಿ ಯಶಸ್ಸು ಸಿಗುತ್ತಿರುವುದಿಲ್ಲ ಜೊತೆಗೆ ಮಸ್ತಿಷ್ಕ ರೇಖೆಯು ಸರಿಯಾಗಿಲ್ಲದಿದ್ದರೆ ಇಂಥವರು ಸೂರ್ಯದೇವನ ಆರಾಧನೆ ಜೊತೆಗೆ ಸರಸ್ವತಿ ದೇವಿಯ ಆರಾಧನೆಯನ್ನು ಮಾಡಬೇಕು.

ಜೀವನ ರೇಖೆ ಮತ್ತು ಭಾಗ್ಯರೇಖೆ ಈ 2 ರೇಖೆಯನ್ನು ಬೇರಾವುದಾದರೂ ರೇಕೆ ಕತ್ತರಿಸುತ್ತಿದ್ದರೆ ಇದರ ಅರ್ಥ ಜಾತಕ ದಲ್ಲಿ ವಿಧವಾದ ತೊಂದರೆಗಳಿರುತ್ತವೆ ಎಂದು ಅರ್ಥೈಸಿಕೊಳ್ಳಬೇಕು.ಇಂಥವರು ತಾಯಿ ಲಕ್ಷ್ಮೀ ದೇವಿಯ ಆರಾಧನೆಯನ್ನು ಮಾಡಬೇಕು.ಹಸ್ತದಲ್ಲಿ ಎಲ್ಲಾ ರೇಖೆಯು ಸಾಮಾನ್ಯವಾಗಿದ್ದರೆ ಮತ್ತು ಜೀವನ ರೇಖೆ ಮುರಿದು ಹೋಗಿದ್ದರೆ ಅಂಥವರು ಶಿವನ ಆರಾಧನೆಯನ್ನು ಮಾಡಬೇಕು ಹಾಗೂ ಪ್ರತಿ ಸೋಮವಾರ ಶಿವನ ದೇವಾಲಯಕ್ಕೆ ಹೋಗಿ ಬನ್ನಿ.

ನಿಮ್ಮ ಇಷ್ಟ ದೇವರು ಯಾವುದು ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನ್ಯವಾದಗಳು.

Related Post

Leave a Comment