ಅಡುಗೆ ಮನೆಯಲ್ಲಿ ಈ 3 ಕೆಲಸಗಳನ್ನು ಎಂದಿಗೂ ಮಾಡಬೇಡಿ!ವಾಸ್ತು ಶಾಸ್ತ್ರ

ಶ್ರೀಕೃಷ್ಣ ಹೇಳಿದ ಉಪದೇಶಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಜೀವನಕ್ಕೆ ಸಾಕಷ್ಟು ಸಹಾಯ ಆಗುತ್ತದೆ.ಮನೆಗೆ ದಾರಿದ್ರತೆ ಬರಬಾರದು ಎಂದರೆ ಯಾವ ರೀತಿ ಕೆಲಸವನ್ನು ಮಾಡಬೇಕು ಮಾಡಬಾರದು ಎಂದು ಶ್ರೀಕೃಷ್ಣರು ಹೇಳಿದ್ದಾರೆ.

1,ಆದಷ್ಟು ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು. ಇಲ್ಲವಾದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ.2, ಶ್ರೀ ಕೃಷ್ಣ ಹೇಳಿರುವ ಪ್ರಕಾರ ಸೋಮವಾರ ಮತ್ತು ಶುಕ್ರವಾರ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬಾರದು. ಇದರಿಂದ ನಿಮ್ಮ ಮನೆಯಲ್ಲಿ ಸಾಕಷ್ಟು ನಕರಾತ್ಮಕ ಶಕ್ತಿಗಳು ಬರುತ್ತದೆ ಹಾಗೂ ಕಷ್ಟಗಳು ಕೂಡ ಬರುತ್ತವೆ.

3,ಜಾಸ್ತಿ ಚಾಕು ಚೂರಿಗಳನ್ನು ಯಾವತ್ತಿಗೂ ಇಡಬಾರದು. ನಿಮಗೆ ಎಷ್ಟು ಬೇಕೋ ಅಷ್ಟು ಮಾತ್ರ ಇಡಬೇಕು.ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಚಾಕು ಚೂರಿ ಯನ್ನು ಆದಷ್ಟು ಅವಾಯ್ಡ್ ಮಾಡಿ.4, ಅಡುಗೆಮನೆಯಲ್ಲಿ ಹಳೆಯ ಪಾತ್ರೆಗಳನ್ನು ಮುರಿದುಹೋದ ಪಾತ್ರಗಳನ್ನು ಯಾವತ್ತಿಗೂ ಕೂಡ ಇಟ್ಟುಕೊಳ್ಳಬೇಡಿ.

5, ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗುವಾಗ ಚಪ್ಪಲಿಯನ್ನು ಹಾಕಿಕೊಂಡು ಹೋಗಬಾರದು.ಇದರಿಂದ ನೀವು ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.6, ಅಡುಗೆ ಮಾಡುವ ಸಂದರ್ಭದಲ್ಲಿ ಯಾವತ್ತಿಗೂ ಕೂಡ ಪದೇಪದೇ ರುಚಿಯನ್ನು ನೋಡಬಾರದು.7, ಮುಖ್ಯವಾಗಿ ಅಡುಗೆಮನೆಯಲ್ಲಿ ಜೇನುತುಪ್ಪದ ಬಾಟಲ್ ಅನ್ನು ಇಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಮನೆಗೆ ತುಂಬಾ ಒಳ್ಳೆಯದಾಗುತ್ತದೆ.

Related Post

Leave a Comment