ಮನೆಯಲ್ಲಿ ಇಂತಹ ಸಂಕೇತಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ಹೀಗೆ ಸರಿಪಡಿಸಿಕೊಂಡರೆ ಸಂತೋಷ ಸಿರಿ ಸಂಪತ್ತಿನಿಂದ ಬದುಕುತ್ತೀರಿ!

ಭೂಮಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಜಿಯೋಪತಿಕ್ ಸ್ಟ್ರೆಸ್ ಎಂದು ಕರೆಯಲಾಗುತ್ತದೆ.ಇನ್ನೂ ಜಿಯೋ ಪತಿಕ್ ಸ್ಟ್ರೆಸ್ ಮನೆಯಲ್ಲಿ ಇದ್ದರೆ ಕೆಲವು ಅನುಭವಗಳನ್ನು ಮತ್ತು ಸಂಕೇತಗಳನ್ನು ಇದು ನೀಡುತ್ತವೆ.ಸರಿಯಾಗಿ ನಿದ್ರೆ ಬರದಿರುವುದು,
ಕುಟುಂಬದ ಸದಸ್ಯರಿಗೆ ಅನಾರೋಗ್ಯ ಕಾಡುವುದು,ಅನವಶ್ಯಕ ಕಾರಣಗಳಿಂದ ಕಲಹಗಳು,ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ.ಈ ಎಲ್ಲಾ ಸಮಸ್ಯೆಗಳು ಹೊಂದಿದವರ ಮನೆಯಲ್ಲಿ ಜಿಯೋಪತಿಕ್ ಸ್ಟ್ರೆಸ್ ಇದೆ ಎನ್ನಬಹುದಾಗಿದೆ.ಇನ್ನು ಈ ಜಿಯೋಪತಿಕ್ ಸ್ಟ್ರೆಸ್,ಮತ್ತೊಂದು ವಿಧದಲ್ಲಿ ಕಂಡುಕೊಳ್ಳುವ ಬಗೆ ಹೇಗೆ ಎಂದು ನೋಡುವುದಾದರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮನೆಯಲ್ಲಿ ಅನವಶ್ಯಕವಾಗಿ ಜೇನುಹುಳುಗಳು ಓಡಾಡುತ್ತಿದ್ದರೆ ಹಾಗೂ ಮನೆಯ ಹೊರಗೆ ಅಥವಾ ಒಳಗಡೆ ಜೇನು ಹುಳಗಳು ಗೂಡನ್ನು ಕಟ್ಟುತ್ತಿದ್ದರೆ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕಣಜವು ಗೂಡನ್ನು ಕಟ್ಟುತ್ತಿದ್ದರೆ ಜಿಯೋಪತಿಕ್ ಸ್ಟ್ರೆಸ್ ಮನೆಯಲ್ಲಿ
ಇದೆ ಎಂದು ಅರ್ಥವಾಗಿರುತ್ತದೆ.ಇರುವೆಗಳು ಅನವಶ್ಯಕವಾಗಿ ನಮ್ಮ ಮನೆಯಲ್ಲಿ ಓಡಾಡುತ್ತಿದ್ದರೆ ಹಾಗೂ ಇರುವೆಗಳು ಅನವಶ್ಯಕವಾಗಿ ಗೂಡುಗಳನ್ನು ಕಟ್ಟುತ್ತಿದ್ದರೆ ಅಂತವರ ಮನೆಯಲ್ಲಿ ಜಿಯೋಪತಿಕ್ ಸ್ಟ್ರೆಸ್ ಇದೆ ಎಂದು ಅರ್ಥವಾಗಿರುತ್ತದೆ.ಇರುವೆಗಳನ್ನು ಎಷ್ಟೇ ಓಡಿಸಿದರೂ ಮತ್ತೆ ಪುನಃ ಅನವಶ್ಯಕವಾಗಿ ಗೂಡು ಕಟ್ಟಿಕೊಂಡು ಬಂದರೆ ಅದರಲ್ಲೂ ಕೆಂಪು ಇರುವೆಗಳು ಬಂದರೆ ಅಂತವರ ಮನೆಯಲ್ಲಿ ಜಿಯೋಪತಿಕ್ ಸ್ಟ್ರೆಸ್ ಇದೆ ಎಂದು ಅರ್ಥವಾಗಿರುತ್ತದೆ.

ಹೊರಗಡೆಯಿಂದ ಮನೆಯ ಒಳಗೆ ಪ್ರವೇಶಿಸಿದ ನಂತರ ಒಂದು ರೀತಿಯ ಒತ್ತಡ ಹೆಚ್ಚಾಗುವುದು, ಮಾನಸಿಕವಾಗಿ ನೆಮ್ಮದಿ ಇಲ್ಲದಂತಾಗುವುದು ಸಹ ಮನೆಯಲ್ಲಿ ಜಿಯೋಪತಿಕ್ ಸ್ಟ್ರೆಸ್ಇರುವ ಅರ್ಥವಾಗಿರುತ್ತದೆ.ಮನೆಗಳಲ್ಲಿ ಕೆಲವು ಕೋಣೆಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಗಾಳಿ ಬೆಳಕು ಬರದಿದ್ದರೆ ಜಿಯೋಪತಿಕ್ ಸ್ಟ್ರೆಸ್ ಇದೆ ಎಂದು ಅರ್ಥವಾಗಿರುತ್ತದೆ.ಮನೆಯಲ್ಲಿ ತಣ್ಣನೆಯ ಹಸಿಯ ವಾತಾವರಣ ಉಂಟಾಗುತ್ತಿದ್ದರೆ ಅಂತವರ ಮನೆಯಲ್ಲಿ ಜಿಯೋಪತಿಕ್ ಸ್ಟ್ರೆಸ್ ಇದೆ ಎಂದು ಅರ್ಥವಾಗಿರುತ್ತದೆ.

ಈ ಎಲ್ಲಾ ಲಕ್ಷಣಗಳು ಜಿಯೋಪತಿಕ್ ಸ್ಟ್ರೆಸ್ಇದೆ ಎಂದು ಅರ್ಥವಾಗಿರುತ್ತದೆ.ಇನ್ನೂ ಈ ರೀತಿಯ ಜಿಯೋಪತಿಕ್ ಸ್ಟ್ರೆಸ್ ನಿಂದ ಮುಕ್ತಿ ಹೊಂದಲುಪ್ರತಿನಿತ್ಯ ದೇವರಿಗೆ ಪೂಜೆ ಮಾಡಿ ಧೂಪವನ್ನು ಮನೆಯ ತುಂಬಾ ಹಾಕಬೇಕು.ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡುವ ಸಮಯದಲ್ಲಿ ಸಾಂಬ್ರಾಣಿ ಧೂಪವನ್ನು ಮನೆಯ ಪ್ರತಿ ಕೊ ಕೋಣೆಯ ಮೂಲೆಗಳಲ್ಲಿ ಹಾಕಬೇಕು ಇದರಿಂದ ಜಿಯೋಪತಿಕ್ ಸ್ಟ್ರೆಸ್ ಕ್ರಮೇಣವಾಗಿ ಕಡಿಮೆಯಾಗುತ್ತದೆ.ಲೋಳೆರಸವನ್ನು ಮನೆಯೊಳಗೆ ಉಲ್ಟಾ ನೇತುಹಾಕುವುದರಿಂದ ಸಹ ಅಥವಾ ಬೇವಿನ ಕಡ್ಡಿ ಅಥವಾ ಅರಳಿ ಮರದ ಕಡ್ಡಿಗಳನ್ನು ಪೌರ್ಣಮಿ ಅಥವಾ ಅಮವಾಸ್ಯೆ ದಿನಗಳಂದು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನ್ಯವಾದಗಳು.

Related Post

Leave a Comment