ಮಹಿಳೆಯರ ಮುಖದಲ್ಲಿ ಈ ಲಕ್ಷಣಗಳು ಇದ್ದರೆ ಇವರಿಗಿಂತ ಅದೃಷ್ಟ ಯಾರಿಗೂ ಇರುವುದಿಲ್ಲ!

ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯೂ ಲಕ್ಷ್ಮೀ ಪ್ರತಿರೂಪವಾಗಿರುತ್ತಾರೆ ಆದರೆ ಕೆಲವು ಮಹಿಳೆಯರಿಗೆ ಮುಖದಲ್ಲಿ ಕೆಲವು ಲಕ್ಷಣಗಳು ಇರುತ್ತವೆ ಅಂಥವರು ಖಂಡಿತವಾಗಿಯೂ ಲಕ್ಷ್ಮೀ ಸ್ವರೂಪಳಾಗಿರುತ್ತಾರೆ ಹಾಗೂ ಅದೃಷ್ಟವಂತರಾಗಿರುತ್ತಾರೆ.ಸಾಮಾನ್ಯವಾಗಿ ಮಹಿಳೆಯರ ಮುಖವನ್ನು ಗಮನಿಸಿ ಅವರ ಅದೃಷ್ಟ ವನ್ನು ಕಂಡುಹಿಡಿಯಬಹುದಾಗಿದೆ.

ಇನ್ನೂ ಆ ಲಕ್ಷಣಗಳು ಯಾವುವು ಎಂದರೆಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವ ಮಹಿಳೆಗೆ ಅವರ ಹಣೆ ಅಗಲವಾಗಿದ್ದರೆ ಅವರು ಅದೃಷ್ಟವಂತರು ಎಂದು ಹೇಳಬಹುದು
ಹಾಗೂ ಇವರು ರಾಜಯೋಗವನ್ನು ಪಡೆಯುತ್ತಾರೆ.ಯಾವ ಮಹಿಳೆಯರಿಗೆ ಕಣ್ಣಿನ ಮಧ್ಯೆ ಜಾಗವಿರುತ್ತದೆ ಅಂಥವರು ಅದೃಷ್ಟವನ್ನು ಹೊತ್ತು ತಂದಿರುತ್ತಾರೆ.ಯಾವುದೇ ಮಹಿಳೆಯರ ಹುಬ್ಬು ಬಾಣದ ರೀತಿಯಲ್ಲಿ ಅಂದರೆ ಕಮಾನಿನ ರೀತಿಯಲ್ಲಿ ಬಾಗಿದ್ದರೆ ಅವರು ಬಹಳ ಅದೃಷ್ಟವಂತರು ಎನ್ನಬಹುದು.ಕಣ್ಣಿನ ಮೇಲಿರುವ ಹುಬ್ಬುಗಳು 2 ಜೋಡಿಯಾಗಿದ್ದರೆ ಅಂಥವರು ಸಹ ಅದೃಷ್ಟವಂತರು.

ಯಾವುದೇ ಮಹಿಳೆಯರ ಕಣ್ಣುಗಳು ಸ್ವಸ್ತಿಕ್ ಅಥವಾ ತ್ರಿಶೂಲ ಆಕಾರದಲ್ಲಿದ್ದರೆ ಅಂಥವರು ಬಹಳ ರಾಜಯೋಗವನ್ನು ಪಡೆದು ಅದೃಷ್ಟವಂತರಾಗಿರುತ್ತಾರೆ.ದೊಡ್ಡ ಗಾತ್ರದ ಕಣ್ಣು ಮತ್ತು ಕಣ್ಣಿನ ಕೆಳಭಾಗದಲ್ಲಿ ಕಪ್ಪು ರೀತಿಯ ಮಚ್ಚೆ ಹೊಂದಿದವರಿಗೆ ಸಹ ಅದೃಷ್ಟವಿರುತ್ತದೆ ಹಾಗು ಇವರಿಗೆ ವಿಶೇಷವಾದ ಸನ್ಮಾನ ಗೌರವ ಸಿಗುತ್ತದೆ.ಯಾವ ಮಹಿಳೆಯರ ಕಣ್ಣು ಉದ್ದವಾಗಿ ದಪ್ಪವಾಗಿರುತ್ತದೋ ಅಂಥವರು ಅದೃಷ್ಟವಂತರು ಹಾಗೂ ನೋಡಲು ಸುಂದರವಾಗಿ ಕಾಣುತ್ತಾರೆ ಆದರೆ ಇವರಿಗೆ ಅಸೂಯೆ ಜಾಸ್ತಿ ಹಾಗೂ ಪ್ರೀತಿ ಅನುರಾಗದಿಂದ ತಮ್ಮ ಬಾಳಸಂಗಾತಿಯನ್ನು ಪ್ರೀತಿ ಮಾದುವವರಾಗಿರುತ್ತಾರೆ.

ಯಾವ ಮಹಿಳೆಯರಿಗೆ ಕಿರುಬೆರಳು ಮತ್ತು ಉಂಗುರ ಬೆರಳಿನ ಮಧ್ಯೆ ಜಾಗ ಹೆಚ್ಚಾಗಿರುತ್ತದೆಯೋ ಅಂಥವರು ಬಹಳ ಅದೃಷ್ಟವಂತರು.ಯಾವ ಮಹಿಳೆಯರ ಅಂಗೈಯಲ್ಲಿ ತೋರುಬೆರಳಿಗಿಂತ ಉಂಗುರ ಬೆರಳು ಉದ್ದವಾಗಿದ್ದರೆ ಅಥವಾ ಉಂಗುರದ ಬೆರಳ ಗಿಂತ ತೋರುಬೆರಳು ಉದ್ದವಾಗಿದ್ದರೆ ಇವರು ಬಹಳ ಅದೃಷ್ಟವಂತರಾಗಿರುತ್ತಾರೆ ಹಾಗೂ ಜ್ಞಾನವಂತರಾಗಿರುತ್ತಾರೆ.ಈ ಮೇಲೆ ತಿಳಿಸಿರುವ ಎಲ್ಲಾ ಗುಣಲಕ್ಷಣಗಳು ಮಹಿಳೆಯರಲ್ಲಿ ಇದ್ದರೆ ಅವರಂತಹ ಅದೃಷ್ಟವಂತರು ಇನ್ನಾರು ಇರುವುದಿಲ್ಲ ಎಂದು ಹೇಳಬಹುದು.

ಧನ್ಯವಾದಗಳು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment