ಈ ಪಾತ್ರೆ ಯಾರ ಮನೆಯಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಕಷ್ಟ ಎನ್ನುವುದೇ ಬರುವುದಿಲ್ಲ ಲಕ್ಷ್ಮೀ ಸದಾ ತಾಂಡವವಾಡುತ್ತಿರುತ್ತಾಳೆ!

ಯಾರ ಮನೆಯಲ್ಲಿ ಅಕ್ಷಯಪಾತ್ರೆ ಇರುತ್ತದೆಯೋ ಅಂಥವರ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಪ್ರತೀತಿ ಇದೆ.
ಇನ್ನೂ ಅಕ್ಷಯಪಾತ್ರೆ ಎಂದರೆ ಯಾವುದು ಮತ್ತು ಯಾವ ರೀತಿ ಅದನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ..

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅಕ್ಷಯ ಪಾತ್ರೆ:ಈ ಪಾತ್ರೆಯೂ ಮಹಾಲಕ್ಷ್ಮೀ ದೇವಿಗೆ ಬಹಳ ಪ್ರಿಯವಾದದ್ದು ಹಾಗಾಗಿ ಅಕ್ಷಯಪಾತ್ರೆ ಇರುವ ಕಡೆ ಮಹಾಲಕ್ಷ್ಮಿ ಇರುತ್ತಾಳೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ.ಅಕ್ಷಯ ಪಾತ್ರೆಯನ್ನು ನಾವು ಮನೆಯಲ್ಲಿ ಸಿದ್ಧ ಮಾಡಿಕೊಳ್ಳಬೇಕು.ಅಕ್ಷಯ ಪಾತ್ರೆ ಯನ್ನು ಮಾಡಲು ಬೇಕಾಗುವ ಪದಾರ್ಥಗಳುಶುಕ್ರವಾರದ ದಿನದಂದು 1 ಮುಚ್ಚಲು ಇರುವಂತಹ ಮಣ್ಣಿನ ಪಾತ್ರೆ ಯನ್ನು ಮನೆಗೆ ತೆಗೆದುಕೊಂಡು ಬರಬೇಕು.ಇನ್ನೂ ಈ ಮಣ್ಣಿನ ಪಾತ್ರೆಯ ಮೇಲೆ ಸುಣ್ಣದಿಂದ ಯಾವುದೇ ಗುರುತನ್ನು ಮಾಡಿ ಮನೆಗೆ ತರಬೇಕು ಇದರಿಂದ ದೃಷ್ಟಿ ದೋಷ ಆಗುವುದಿಲ್ಲ.ಈ ಮಣ್ಣಿನ ಪಾತ್ರೆಯಿಂದ ಅಕ್ಷಯಪಾತ್ರೆ ಮಾಡುವ ವಿಧಾನವನ್ನು ತಿಳಿಯೋಣ.

ಈ ಮಣ್ಣಿನ ಪಾತ್ರೆಯನ್ನು ಶುಭ್ರವಾಗಿ ನೀರಿನಲ್ಲಿ ತೊಳೆದು ಅದನ್ನು ಆರಿಸಿದ ನಂತರ

ಅರಿಶಿಣದ ನೀರನ್ನು ತಯಾರಿಸಿಕೊಳ್ಳಬೇಕು.( ಅರಿಶಿಣಕ್ಕೆ ಕರ್ಪೂರ, ಪಚ್ಚಕರ್ಪೂರ, ಜವೇದ್ ಪೌಡರ್ ಮತ್ತು ರೋಸ್ ವಾಟರ್ ಅಥವಾ ಪನ್ನೀರನ್ನು ಅನ್ನು ಮಿಕ್ಸ್ ಮಾಡಿದರೆ ಅರಿಶಿನದ ನೀರು ರೆಡಿಯಾಗುತ್ತದೆ.)ಈ ಪೇಸ್ಟನ್ನು ಮಣ್ಣಿನ ಪಾತ್ರೆಗೆ ಹಚ್ಚಿ ಹಾಗೂ ಅದೇ ರೀತಿ ಕುಂಕುಮಕ್ಕೆ ಕರ್ಪೂರ, ಪಚ್ಚಕರ್ಪೂರ, ಜವೇದ್ ಪೌಡರ್, ರೋಸ್ ವಾಟರ್ ಅಥವಾ ಪನ್ನೀರನ್ನು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಂಡು ಮಣ್ಣಿನ ಪಾತ್ರೆಯ ಹೊರಗಡೆ ಹಚ್ಚಬೇಕು ಜೊತೆಗೆ 5 ಬೊಟ್ಟುಗಳನ್ನು ಇಡಬೇಕು.ಈ ರೀತಿ ಮಾಡಿದ ನಂತರನ ಮಣ್ಣಿನ ಪಾತ್ರೆಯಲ್ಲಿ ಶ್ರೀಂ ಮ ಎಂಬ ಮಂತ್ರವನ್ನು ಬರೆಯಬೇಕು.ನಂತರ ಮಣ್ಣಿನ ಪಾತ್ರೆಯ ಒಳಗಡೆ ಸ್ವಲ್ಪ ಅರಿಶಿಣ, ಸ್ವಲ್ಪ ಕುಂಕುಮ, ಸ್ವಲ್ಪ ಜವೇದ್ ಪೌಡರ್ ಹಾಕಿ ಹಾಗೂ ಅದರ ಮೇಲೆ 1 ಕೆಜಿಯಷ್ಟು ಕಲ್ಲುಪ್ಪನ್ನು ಹಾಕಬೇಕು.

ನಂತರ 1 ಕೆಂಪು ಬಟ್ಟೆಯನ್ನು ತೆಗೆದುಕೊಂಡು ಮಣ್ಣಿನ ಪಾತ್ರೆಯ ಮೇಲ್ಭಾಗವನ್ನು ಮುಚ್ಚಬೇಕು.ಈ ರೀತಿ ಮಾಡುವುದರಿಂದ ಅದು ಅಕ್ಷಯ ಪಾತ್ರೆಯಾಗಿ ಮಾರ್ಪಾಡಾಗುತ್ತದೆ.ಹಾಗೂ ಈ ಪಾತ್ರೆಯನ್ನು ಅಕ್ಷಯಪಾತ್ರೆ ಎನ್ನಲಾಗುತ್ತದೆ.ಅಕ್ಷಯ ಪಾತ್ರೆಯಿಂದ ಆಗುವ ಅನುಕೂಲಗಳೆಂದರೆ ಸಾಲ ಬಾಧೆಯಿಂದ ಮುಕ್ತಿ ದೊರೆಯುತ್ತದೆ,ಮನೆಯಲ್ಲಿನ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ, ಆದಾಯದ ಮೂಲಗಳು ಹೆಚ್ಚಾಗುತ್ತವೆ, ಸಂಪಾದನೆ ಹೆಚ್ಚಾಗುತ್ತದೆಹಾಗೂ ಯಾರ ಮನೆಯಲ್ಲಿ ಈ ರೀತಿ ಅಕ್ಷಯಪಾತ್ರೆ ಇರುತ್ತದೆಯೋ ಅಂಥವರ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ.

ಅಕ್ಷಯ ಪಾತ್ರೆಯನ್ನು ಉಪಯೋಗಿಸುವ ವಿಧಾನ.

ಅಕ್ಷಯ ಪಾತ್ರೆಯಲ್ಲಿ ನೀವು ನಿಮ್ಮ ಸಂಪಾದನೆಯ ಹಣ ಅಂದರೆ ಸಂಬಳ ವನ್ನು ಶುಕ್ರವಾರದ ಸಾಯಂಕಾಲದ ಸಮಯದಲ್ಲಿ ಪೂಜೆ ಮಾಡಿ ಇಟ್ಟು 3 ದಿನಗಳ ನಂತರ ಅಂದರೆ ಮಂಗಳವಾರ ಬ್ಯಾಂಕಿಗೆ ಜಮಾವಣೆ ಮಾಡಿ ಇದರಿಂದ ಬಹಳ ಲಾಭವುಂಟಾಗುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment