ಬೀರು ಕೆಳಗಡೆ ರಹಸ್ಯವಾಗಿ ಈ ಒಂದು ವಸ್ತುವನ್ನು ಇಟ್ಟರೆ ಬೀರುವಿನಲ್ಲಿ ಖಜಾನೆ ತುಂಬಿ ತುಳುಕುವುದು ಖಚಿತ

ಬೀರುಗಳ ಕೆಳಕ್ಕೆ ಈ ವಸ್ತುಗಳನ್ನು ನೀಡುವುದರಿಂದ ಅನಗತ್ಯ ಆಗುವ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಬೀರುನಲ್ಲಿ ತಾಯಿ ಲಕ್ಷ್ಮೀದೇವಿ ವಾಸಿಸುವ ಸ್ಥಳ ಎಂದು ಹೇಳಲಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಹಲವಾರು ಬೆಲೆ ಬಾಳುವ ವಸ್ತುಗಳನ್ನು ಬೀರಿನಲ್ಲಿ ಇಡುವುದರಿಂದ ಲಕ್ಷ್ಮಿಯ ವಾಸಿಸುವ ಸ್ಥಳ ಎಂದು ಹೇಳಲಾಗುತ್ತದೆ.ಲಕ್ಷ್ಮಿಗೆ ಪ್ರಿಯ ಆಗಿರುವ ಗೊಮತಿ ಚಕ್ರ ಹಾಗೂ ಕಮಲದ ಬೀಜಗಳನ್ನು ಬೀರುವಿನಲ್ಲಿ ಇಡುವುದು ತುಂಬಾ ಒಳ್ಳೆಯದು.

ಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಪಂಚ ಕರ್ಪೂರವನ್ನು ಬಿಳಿ ಅಥವಾ ಕೆಂಪು ವಸ್ತ್ರದಲ್ಲಿ ಇಟ್ಟು ಗಂಟನ್ನು ಕಟ್ಟಿ ಬೀರುವಿನಲ್ಲಿ ಇಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ.ಪನ್ ನೀರನ್ನು ಕೂಡ ಇಡುವುದರಿಂದ ಲಕ್ಷ್ಮಿ ದೇವಿ ಅನುಗ್ರಹ ಸಿಗಲಿದೆ.ಹಣದ ಸಮಸ್ಸೆ ನೀವಾರಿಸಲು ಮಂಗಳವಾರ ಅಥವಾ ಗುರುವಾರ ಈ ಕೆಲಸವನ್ನು ಮಾಡಬೇಕು.

ಒಂದು ಚಿಕ್ಕ ಗಾಜಿನ ಬೌಲ್ ತೆಗೆದುಕೊಂಡು ಸ್ವಲ್ಪ ಕಲ್ಲು ಉಪ್ಪು,ಒಂದು ಬಿಳಿ ಸ್ಪಟಿಕ ಮಣಿಯನ್ನು ಅದರ ಮೇಲೇ ಇಟ್ಟು ಪೂಜೆಯನ್ನು ಮಾಡಿ ಬೀರುವಿನ ಕೆಳಗೆ ಇಡಬೇಕು .ಈ ರೀತಿ ಮಾಡುವುದರಿಂದ ಹಣದ ಸಮಸ್ಸೆ ನಿವಾರಣೆಯಾಗುತ್ತದೆ.ಈ ಉಪ್ಪನ್ನು ತಿಂಗಳಿಗೆ ಒಮ್ಮೆ ಅಮವಾಸೆ ದಿನದಂದು ಬದಲಾಯಿಸಬೇಕು.

ಇನ್ನು ಮಂಗಳವಾರ, ಶುಕ್ರವಾರ, ಗುರವಾರ ದಿನದಂದು ಯಾರು ಇಲ್ಲದ ಸಮಯದಲ್ಲಿ ಒಂದು ಗಾಜಿನ ಬಾಕ್ಸ್ ಗೆ ಕಲ್ಲು ಉಪ್ಪು ಹಾಗೂ 4 ಲವಂಗ ಹಾಕಿ ಕೈಯಲ್ಲಿ ಇಟ್ಟುಕೊಂಡು ಮನೆಯ ತುಂಬಾ ಓಡಾಡಬೇಕು.

ನಂತರ ಬೀರುವಿನ ಕೆಳಗೆ ಇಡುವುದರಿಂದ ಹಣದ ಸಮಸ್ಯೆ ಇರುವುದಿಲ್ಲ ಹಾಗೂ ನೆಗೆಟಿವ್ ಎನರ್ಜಿ ಕಡಿಮೆಯಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment