ಭಯಂಕರ ಹುಣ್ಣಿಮೆ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವ ಕೃಪೆ…

ನಾಳೆ ಭಯಂಕರವಾದಂತಹ ಹುಣ್ಣಿಮೆ. ಈ ವರ್ಷದ ಮೊದಲನೇಯಾ ಹುಣ್ಣಿಮೆ ಆಗಿದ್ದು ತುಂಬಾನೇ ಭಯಾನಕವಾಗಿದೆ. ಹಾಗಾಗಿ ಈ ನಾಲ್ಕು ರಾಶಿಯವರಿಗೂ ಕೂಡ ಶನಿದೇವರ ಸಂಪೂರ್ಣ ಕೃಪಾಕಟಾಕ್ಷ ಸಿಗುತ್ತದೆ. ಹಾಗಾದರೆ ನಾಳೆ ಭಯಂಕರ ಹುಣ್ಣಿಮೆಯಂದು ಶನಿ ದೇವರ ಕೃಪೆಗೆ ಪಾತ್ರರಾಗಲಿರುವ ಆ ರಾಶಿಗಳು ಯಾವುದು ಎಂದು ತಿಳಿಯೋಣ ಬನ್ನಿ.ಈ 4 ರಾಶಿಯವರಿಗೆ ನಾಳೆಯಿಂದ ಶನಿದೇವರ ಸಂಪೂರ್ಣ ಅನುಗ್ರಹವನ್ನು ನೀಡುತ್ತಾರೆ ಮತ್ತು ಸಿರಿ ಸಂಪತ್ತು ಮನೆಯಲ್ಲಿ ತುಂಬಿ ತುಳುಕುತ್ತದೆ ಹಾಗೂ ಈ ರಾಶಿಯವರು ಇಷ್ಟು ದಿನ ಅನುಭವಿಸಿದಂತಹ ಎಲ್ಲಾ ಆರ್ಥಿಕ ಸಮಸ್ಸೆಗಳು ನಾಳೆಯಿಂದ ಸಂಪೂರ್ಣವಾಗಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುತ್ತದೆ.

ಯಾವುದೇ ರೀತಿಯ ಸಮಸ್ಯೆಗಳು ಭಿನ್ನಾಭಿಪ್ರಾಯಗಳು ಕುಟುಂಬದಲ್ಲಿ ಸಂಭವಿಸುವುದಿಲ್ಲ.ಎಂತಹದ ಕಷ್ಟದ ಪರಿಸ್ಥಿತಿ ಇದ್ದರೂ ಹೆದರದೆ ಈ ನಾಲ್ಕು ರಾಶಿಯವರು ಮುನ್ನಡೆಯುತ್ತಿದ್ದಾರೆ. ಈ ನಾಲ್ಕು ರಾಶಿಯವರ ಜೀವನವು ಮುಂಬರುವ ದಿನಗಳಲ್ಲಿ ಸುಖಮಯವಾಗಿ ಸಾಗುತ್ತದೆ. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ ಸಮಸ್ಯೆಗಳನ್ನು ಎದುರಿಸುತ್ತ ಇರುತ್ತಾರೆ ಈ ರಾಶಿಯವರು.ಹಾಗಾಗಿ ನಾಳೆಯಿಂದ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ.

ಮನೆಯಲ್ಲಿ ನೆಮ್ಮದಿಯ ಜೀವನವನ್ನು ಈ ರಾಶಿಯವರು ಸಾಗಿಸುತ್ತಾರೆ.ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಮುಂಬರುವ ದಿನಗಳಲ್ಲಿ ಕಾಡುವುದಿಲ್ಲ. ಸಾಲಬಾಧೆಯಿಂದ ಇವರಿಗೆ ಸಮಸ್ಸೆ ಆಗುವುದಿಲ್ಲ. ಈ ರಾಶಿಯವರಿಗೆ ಹೆಚ್ಚು ಅದೃಷ್ಟವನ್ನು ಪಡೆಯುತ್ತಿದ್ದಾರೆ. ಈ ರಾಶಿಯವರು ಮಾಡುವಂತಹ ಎಲ್ಲಾ ರೀತಿಯ ಒಳ್ಳೆಯ ಕೆಲಸದಲ್ಲಿ ಹೆಚ್ಚು ಲಾಭವನ್ನು ಘನತೆ ಗೌರವವನ್ನು ಗಳಿಸಿಕೊಳ್ಳುತ್ತಾರೆ. ಈ ರಾಶಿಯವರಿಗೆ ರಾಜಯೋಗ ದೊರೆಯುತ್ತದೆ. ಈ ರಾಶಿಯವರು ಮೃದು ಸ್ವಭಾವದವರು ಆಗಿರುತ್ತಾರೆ. ಒಳ್ಳೆಯ ಮನಸ್ಸು ಇವರದ್ದು ಆಗಿರುತ್ತದೆ.

ಇವರು ನೆರೆಹೊರೆಯರ ಪ್ರೀತಿಯನ್ನು ಗಳಿಸುವುದರಲ್ಲಿ ಒಂದು ಕೈ ಮೇಲು ಎಂದು ಹೇಳಬಹುದು. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.ಅಶಾಂತಿಯ ವಾತಾವರಣ ಮೂಡುತ್ತದೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತಿದ್ದಾರೆ ಅದರಿಂದ ನೀವು ಮುಕ್ತಿಯನ್ನು ಹೊಂದುತ್ತೀರಿ. ಶನಿದೇವರಿಗೆ ವಿಶೇಷವಾದ ಪೂಜೆಯನ್ನು ಮಾಡಿಸಬೇಕು.ಇದರಿಂದಾಗಿ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗುತ್ತದೆ. ಇಷ್ಟೆಲ್ಲಾ ಲಾಭವನ್ನು ನಾಳೆ ವರ್ಷದ ಮೊದಲ ಭಯಂಕರ ಹುಣ್ಣಿಮೆಯಂದು ಪಡೆಯಲಿರುವ ಆ ರಾಶಿಗಳು ಯಾವುದೆಂದರೆ ಮೇಷ ರಾಶಿ, ಕನ್ಯಾ ರಾಶಿ, ಮಕರ ರಾಶಿ ಮತ್ತು ಮೀನ ರಾಶಿ.

Related Post

Leave a Comment