ಬ್ರಹ್ಮ ಮುಹೂರ್ತದ ಪೂರ್ತಿ ಸತ್ಯವನ್ನು ತಿಳಿಯಿರಿ, ಅಂದುಕೊಂಡ ಹಾಗೆ ಆಗುತ್ತದೆ!

ಯಾರು ರೋಗ ದಿಂದ ದೀರ್ಘವಾದ ಆಯುಷ್ಯನ್ನು ಪಡೆಯಲು ಇಷ್ಟಪಡುತ್ತಾರೋ ಇಂತಹ ಜನರು ಬ್ರಹ್ಮ ಮುಹೂರ್ತದಲ್ಲಿ ಖಂಡಿತ ಎದ್ದೇಳಾಬೇಕಾಗುತ್ತದೆ. ಸೂರ್ಯೋದಯದ 96 ನಿಮಿಷ ಮುನ್ನ ಇರುವ ಸಮಯವನ್ನು ಸರಿಯಾಗಿ ಬಳಸಿಕೊಂಡರೆ ನಿಮ್ಮ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತದೆ. ನೀವು ನಿಮ್ಮ ಕನಸುಗಳನ್ನು ತುಂಬಾ ಸುಲಭವಾಗಿ ಗಳಿಸುವಿರಿ ಮತ್ತು ಅದರ ಬಗ್ಗೆ ನಿಮಗೆ ಊಹಿಸಲು ಸಾಧ್ಯವಾಗುವುದಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬ್ರಹ್ಮ ಮುಹೂರ್ತದಲ್ಲಿ ಮಾಡಿದ ಯಾವುದೇ ಕೆಲಸ ಆಗಲಿ ಅದೇ ರೀತಿಯಲ್ಲಿ ವಿಕಾಸಗೊಳ್ಳುತ್ತದೆ.ಬ್ರಹ್ಮ ಮುಹೂರ್ತದ ಹಿಂದೂ ಗ್ರಂಥಗಳನ್ನು ನಮ್ಮ ವೇದ ಪುರಾಣದಲ್ಲಿ ತುಂಬಾನೇ ಮಹತ್ವವನ್ನು ನೀಡಲಾಗಿದೆ. ಮುಹೂರ್ತದಲ್ಲಿ ಎದ್ದು ಮೆಡಿಟೇಶನ್ ಮತ್ತು ವೇದಗಳ ಜ್ಞಾನವನ್ನು ಪಡೆಯಬೇಕು.ಇದು ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮದಲ್ಲೂ ಇದರ ಬಗ್ಗೆ ಇದೆ.ಈ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಏನು ಆಗುತ್ತದೆ ಎಂಬುದನ್ನು ತಿಳಿಯಲು ಇದನ್ನು ಪೂರ್ತಿಯಾಗಿ ಓದಿ.

1,ಲಾ ಆಫ್ ಅಟ್ರಾಕ್ಷನ್:ನೀವು ಹೇಗೆ ಯೋಚಿಸುವಿರೋ ಹಾಗೆ ಯೂನಿವರ್ಸ್ ನಿಮಗೆ ಬದಲಾಗಲು ಅವಕಾಶ ನೀಡುತ್ತದೆ.ದಿನದ ಸಮಯದಲ್ಲಿ ಎಲ್ಲರು ಎದ್ದಿರುತ್ತಾರೆ. ಆ ಸಮಯದಲ್ಲಿ ಎಲ್ಲರ ಮೆದುಳು ಯುನಿವರ್ಸ್ ಗೆ ಕನೆಕ್ಟ್ ಆಗಿ ಇರುತ್ತದೆ.ಈ ಸಮಯದಲ್ಲಿ ಏನಾದರೂ ಇಂಪಾರ್ಟೆಂಟ್ ಥಾಟ್ಸ್ ಅನ್ನು ನೀವು ಯೂನಿವರ್ಸ್ ಗೆ ಕಳಿಸಿದರೆ ನಿಜ ಆಗಲು ಜೀವನದಲ್ಲೂ ತುಂಬಾ ಸಮಯ ಬೇಕಾಗುತ್ತದೆ. ಆದರೆ ಬ್ರಹ್ಮ ಮುಹೂರ್ತದಲ್ಲಿ ಎಲ್ಲರು ಮಲಗಿರುತ್ತಾರೆ ಆಗ ಯೂನಿವರ್ಸ್ ಫ್ರಿಕ್ವೆನ್ಸಿ ತುಂಬಾ ಕಡಿಮೆಯಾಗಿರುತ್ತದೆ ಮತ್ತು ಆ ಸಮಯದಲ್ಲಿ ಯೋಚಿಸಿದ ಯಾವುದೇ ಥಾಟ್ಸ್ ನಿಜ ಜೀವನದಲ್ಲೂ ನೆನೆಸಿದಾಗಲೂ ಚಾನ್ಸೆಸ್ ತುಂಬಾ ಜಾಸ್ತಿ ಇರುತ್ತದೆ.ಅದಕ್ಕಾಗಿ ಮುಂಜಾನೆ ಎದ್ದು ಪ್ರಾಥನೆ ಮಾಡುತ್ತಾರೆ ಯಾಕೇಂದರೆ ಇಚ್ಚಾ ಪೂರ್ತಿ ಆಗಲಿ ಅಂತ.

ಮುಖ್ಯವಾಗಿ ಸೂರ್ಯದಯಾ ಆಗುವ ಮೊದಲು ಎದ್ದು ನೀವು ಆಗಬೇಕಾಗಿರುವ ಕೆಲಸದ ಮೊದಲು ಮಾಡಬೇಕು. ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣುಗಳ ಮುಂದೆ ಜೀವನ ಬದಲಾಗುವುದನ್ನು ನೀವು ಕಾಣುವಿರಿ.

2, ವಿಶ್ವ ಶಕ್ತಿ:ಹಿಂದೂ ಪುರಾತನದ ಪ್ರಕಾರ ನಮ್ಮ ರಾತ್ರಿಗಳು ನಾಲ್ಕು ಭಾಗಗಳಿವೆ. ಸೂರ್ಯ 6 ಗಂಟೆಗೆ ಮುಳುಗುತ್ತಾನೆ ಅಂದರೆ 6 ಪಿಎಂ ರಿಂದ 9ಪಿಎಂ ರ ತನಕ ರುದ್ರಕಾಲ.ಈ ಸಮಯದಲ್ಲಿ ಯಾವತ್ತಿಗೂ ಮಲಗಬಾರದು.9ಪಿಎಂ ರಿಂದ 12ಪಿಎಂ ಗಂಟೆಯವರೆಗೂ ರಾಕ್ಷಸ ಸಮಯವಾಗಿರುತ್ತದೆ. ಈ ಸಮಯದಲ್ಲಿ ಯಾವತ್ತಿಗೂ ಎಚ್ಚರ ಆಗಿರಬಾರದು.12ಎಮ್ ಯಿಂದ 3ಎಮ್ ವರೆಗೂ ಗಂಧರ್ವ ಕಾಲವಾಗಿದೆ. ಇಲ್ಲಿ ನಿಮ್ಮ ನಿದ್ರೆ ಗಾಢವಾಗಿರುತ್ತದೆ ಮತ್ತು 3ಎಮ್ ಯಿಂದ 6 ಗಂಟೆ ಮನೋಹರ ಕಾಲವಾಗಿದೆ.ಈ ಸಮಯದಲ್ಲಿ ಹಾಸಿಗೆ ಬಿಟ್ಟು ಎದ್ದೇಳಬೇಕಾಗುತ್ತದೆ.ಮಲಗಿರುವಾಗ ಶರೀರದಲ್ಲಿ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕಾಸ್ಮಿಕ್ ಎನರ್ಜಿ ಪ್ರವೇಶ ಮಾಡುತ್ತದೆ. ಅದು ಮಾರನೇ ದಿನ ನೀವು ಫ್ರೆಶ್ ಆಗಿ ಎದ್ದೇಳಲಿ ಅಂತ. ಆದರೆ ಮೆಡಿಟೇಶನ್ ಮೂಲಕ ಬ್ರಹ್ಮಾಂಡ ಅಧಿಕ ಪ್ರಮಾಣದ ಕಾಸ್ಮಿಕ್ ಎನರ್ಜಿ ನೀಡುತ್ತದೆ. ಸಾಧು ಮುನಿಗಳು ಕಾಸ್ಮಿಕ್ ಎನರ್ಜಿ ಪಡೆಯಲು ಬ್ರಹ್ಮ ಮುಹೂರ್ತದಲ್ಲಿ ಮೆಡಿಟೇಶನ್ ಮಾಡುತ್ತಾರೆ.ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರು ಒಳ್ಳೆಯ ಫಲಿತಾಂಶ ಸಿಗುತ್ತದೆ.

3, ಸರ್ಕಾಡಿಯನ್ ರಿದಮ್:ನೀವು ಮತ್ತು ಯೂನಿವರ್ಸ್ ಒಂದಾನೊಂದು ಕನೆಕ್ಟ್ ಆಗಿರುತ್ತದೆ.ನಮ್ಮ ಭೂಮಿ ಸೂರ್ಯನ ನಾಲ್ಕು ಕಡೆಯಿಂದ ಸುತ್ತುತ್ತದೆ. ಆಗ ಮುಂಜಾನೆ ಸಮಯದಲ್ಲಿ ಬೀಳುವ ಸೂರ್ಯನ ಮೊದಲ ಕಿರಣ ಬಿದ್ದಾಗ ಸೂರ್ಯನ ಚಾರ್ಜ್ ಪಾರ್ಟಿಕಲ್ ಗಳಿಂದ ಭೂಮಿಯ ಮೇಲೆ ತುಂಬಾನೇ ಪವರ್ ಫುಲ್ ಮ್ಯಾಗ್ನೆಟಿಕ್ ಫೀಲ್ಡ್ ಜನರೇಟ್ ಮಾಡುತ್ತದೆ. ಇದರ ಜೊತೆ ನಿಮ್ಮ ದೇಹ ಮತ್ತು ಮೆದುಳಿನಲ್ಲಿ ಕೆಮಿಕಲ್ ರಿಯಾಕ್ಷನ್ ಪ್ರಾರಂಭವಾಗುತ್ತದೆ. ಮುಂಜಾನೆ ಏಳುವುದರಿಂದ ಮನಸ್ಸು ಶಾಂತಿ ಮತ್ತು ಸ್ಟೇಬಲ್ ಆಗಿರುತ್ತದೆ. ಈ ಸಮಯದಲ್ಲಿ ಕಾನ್ಸಂಟ್ರೇಷನ್ ಫೋಕಸ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

4, ಪುರೆಸ್ಟ್ ಎನ್ವರ್ಣಮೆಂಟ್:ಬ್ರಹ್ಮ ಮುಹೂರ್ತದ ಸಮಯದಲ್ಲಿ ಅಕ್ಕ ಪಕ್ಕದ ಪರಿಸರವು ಎಲ್ಲಕ್ಕಿಂತ ಶುದ್ಧವಾಗಿರುತ್ತದೆ. ಮುಂಜಾನೆ ಸಮಯದಲ್ಲಿ 41% ಆಕ್ಸಿಜನ್ ಮತ್ತು 4% ಕಾರ್ಬನ್ ಡೈಯಾಕ್ಸೈಡ್ ಇರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5, ಮಿನಿಮಂ ನೊಯಿಸ್ ಪೊಲ್ಯೂಷನ್:ಅಕ್ಕ-ಪಕ್ಕದಲ್ಲಿ ವೇಗವಾದ ಧ್ವನಿಗಳು ದೇಹದಲ್ಲಿ ಬ್ಲಡ್ ಪ್ರಶರ್ ಅನ್ನು ವೇಗವಾಗಿಸುತ್ತದೆ. ಇದರಿಂದ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ ಮತ್ತು ಸರಿಯಾಗಿ ಕಾನ್ಸಂಟ್ರೇಟ್ ಮಾಡುವುದಿಲ್ಲ.ಈಗಾಗಿ ಮುಂಜಾನೆ ಸಮಯದಲ್ಲಿ ಪರಿಸರವೂ ತುಂಬಾನೇ ಶಾಂತವಾಗಿರುತ್ತದೆ. ಆ ಸಮಯದಲ್ಲಿ ನೀವು ಏನೇ ಕೆಲಸ ಮಾಡಿದರು ತುಂಬಾ ಕಡಿಮೆ ಸಮಯದಲ್ಲಿ ಅಚೀವ್ ಮಾಡಬಹುದು.

6, ಎನರ್ಜಿ ಸೇವಿಂಗ್:5 ಸೆನ್ಸ್ ಗಳ ಮೂಲಕ ಯಾವ ಎನರ್ಜಿ ವೇಸ್ಟ್ ಆಗುತ್ತದೆಯೋ ಅದನ್ನು ಉಳಿಸುವುದಾಗಿದೆ.ಮುಂಜಾನೆ ಎದ್ದು ಆ ಸಮಯದಲ್ಲಿ ನಿಮಗೆ ಬೇಕಾದ ಕೆಲಸಗಳನ್ನು ಮಾಡಬೇಕು.ಏನೇ ಆಗಲಿ ಇನ್ನು ಮುಂದೆ ಮುಂಜಾನೆ 4 ಗಂಟೆ ಏಳುವುದಕ್ಕೆ ಪ್ರಯತ್ನ ಮಾಡಿದರೆ ದಿನವಿಡೀ ತುಂಬಾ ಫ್ರೆಶ್ ಆಗಿ ಇರುವಿರಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment