ಸಲಾಡ್ ತಿನ್ನುವವರಿಗೆ ಕಾದಿದೆ ಇಲ್ಲೊಂದು ಶಾಕಿಂಗ್ ಸುದ್ದಿ!

ಸಾಮಾನ್ಯವಾಗಿ ಸಲಾಡ್ ಆರೋಗ್ಯಕರ ಆಹಾರ ಎಂದು ಎಲ್ಲರೂ ಅದನ್ನು ಸೇವಿಸುತ್ತಾರೆ ಆದರೆ ಕೆಲವರು ಆಹಾರವನ್ನು ಬಿಟ್ಟು ಸಲಾಡ್ ತಿನ್ನುತ್ತಾರೆ.ಇನ್ನು ಸಾಮಾನ್ಯವಾಗಿ ನಮ್ಮ ದೇಹಕ್ಕೆ ಸಮತೋಲನವಾದ ಆಹಾರ ಬೇಕು ಎಂಬುದು ನಮ್ಮೆಲ್ಲರಿಗೂ ತಿಳಿದಿದೆ ಆದರೂ ಕೂಡ ಕೆಲವರು ಸಲಾಡ್ ತಿನ್ನುವ ಬಗ್ಗೆ ಹೆಚ್ಚು ಒಲವನ್ನು ತೋರುತ್ತಾರೆ.ಅಂಥವರಿಗಾಗಿ ಸಲಾಡ್ ಬಗ್ಗೆ ಒಂದಷ್ಟು ಮಾಹಿತಿಯನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸಲಾಡ್ ತಿನ್ನುವ ಪ್ರತಿಯೊಬ್ಬರು ತಿಳಿದುಕೊಂಡಿರಬೇಕಾದ ವಿಷಯವೆಂದರೆ ಸಲಾಡ್ ತಿನ್ನುವಾಗ ತರಕಾರಿಗಳಲ್ಲಿ ಹಣ್ಣನ್ನು ಮಿಕ್ಸ್ ಮಾಡಿ ಸೇವಿಸಬಾರದು ಮತ್ತು ಅದೇ ರೀತಿ ತರಕಾರಿಗಳನ್ನು ಸೊಪ್ಪಿನ ಜೊತೆಗೆ ಮಿಕ್ಸ್ ಮಾಡಿ ಸೇವನೆ ಮಾಡಬಾರದುಏಕೆಂದರೆ ನಮ್ಮ ದೇಹದಲ್ಲಿ ಹಣ್ಣುಗಳ ಕೆಲಸ, ತರಕಾರಿಗಳ ಕೆಲಸ ಮತ್ತು ಸೊಪ್ಪಿನ ಕೆಲಸ ಬೇರೆ ಬೇರೆಯದ್ದಾಗಿರುತ್ತದೆ.ವಾತ ದೋಷವನ್ನು ಉತ್ಪತ್ತಿ ಮಾಡುವಂತಹ ಆಹಾರಗಳನ್ನು ಸೇವಿಸುವುದರಿಂದ ಪ್ರಾಣ ಸಿಗುತ್ತದೆ.

ವಾಯುವಿನ ಸಾರ ಪ್ರಾಣ.ಪಿತ್ತ ದೋಷವನ್ನು ಉತ್ಪತ್ತಿ ಮಾಡುವಂತಹ ಆಹಾರಗಳನ್ನು ಸೇವಿಸುವುದರಿಂದ ತೇಜಸ್ಸು ದೊರೆಯುತ್ತದೆ.ಕಫ ದೋಷವನ್ನು ಉತ್ಪತ್ತಿ ಮಾಡುವಂತಹ ಆಹಾರಗಳನ್ನು ಸೇವಿಸುವುದರಿಂದ ಓಜಸ್ ದೊರೆಯುತ್ತದೆ ಅಂದರೆ ಬುದ್ಧಿಶಕ್ತಿ ಜ್ಞಾನ ,ಮಿದುಳಿಗೆ ಸಂಬಂಧಪಟ್ಟಂತಹ ಶಕ್ತಿ ವೃದ್ಧಿಸುತ್ತದೆ.ವಾಯುವಿನ ಸಾರಾ ಪ್ರಾಣ, ಪಿತ್ತದ ಸಾರಾ ತೇಜಸ್, ಕಫದ ಸಾರ ಓಜಸ್.ಬೇಳೆಕಾಳುಗಳನ್ನು ತಿನ್ನುವುದರಿಂದ ಪ್ರಾಣ ಶಕ್ತಿ ದೊರೆಯುತ್ತದೆ.ತರಕಾರಿಗಳನ್ನು ಆಹಾರಕ್ರಮದಲ್ಲಿ ಬಳಸುವುದರಿಂದ ತೇಜಸ್ ದೊರೆಯುತ್ತದೆ.

ಹಣ್ಣುಗಳನ್ನು ಸೇವಿಸುವುದರಿಂದ ಓಜಸ್ ವೃದ್ಧಿಯಾಗುತ್ತದೆ.ಮನುಷ್ಯ ಆರೋಗ್ಯವಾಗಿರಲು ಅವರ ದೇಹ ಪ್ರಕೃತಿಯ ಆಧಾರದ ಮೇಲೆ ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ತ್ರಿದೋಷಗಳ ಅನುಸಾರವಾಗಿ ಸಲಾಡ್ ಗಳನ್ನು ಸೇವನೆ ಮಾಡಬೇಕು.ಹಸಿಯಾಗಿ ತಿನ್ನುವ ತರಕಾರಿಗಳು ಮತ್ತು ಬೇಯಿಸಿದ ತರಕಾರಿಗಳು ಬೇರೆ ಬೇರೆಯಾಗಿರುತ್ತದೆ.ಉದಾಹರಣೆಗೆ ಸೌತೆಕಾಯಿ, ಮೂಲಂಗಿ, ಕ್ಯಾರೆಟ್, ಬೀಟ್ ರೂಟ್ ಇತ್ಯಾದಿ ಗೆಡ್ಡೆ ಗೆಣಸುಗಳನ್ನು ಹಸಿಯಾಗಿ ಸೇವಿಸಬಹುದಾಗಿದೆ.ಹಸಿಯಾದ ಕೆಲವು ತರಕಾರಿಗಳನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಾಯಿತುರಿ,ಸ್ವಲ್ಪ ಏಲಕ್ಕಿ ಪುಡಿ,ಜೀರಿಗೆ ಪುಡಿ, ಮಸಾಲೆ ಪುಡಿ ಹಾಗೂ ರುಚಿಗೆ ತಕ್ಕಷ್ಟು ಸೈಂಧವ ಲವಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸಂಜೆ ಸಮಯದಲ್ಲಿ ಸೇವಿಸಬೇಕು ಅಥವಾ ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಸೇವಿಸಬೇಕು ಇದರಿಂದ ತೇಜಸ್ ದೊರೆಯುತ್ತದೆ ಅಂದರೆ ಮುಖದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ಹಣ್ಣು ಮತ್ತು ತರಕಾರಿಗಳನ್ನು ಮಿಕ್ಸ್ ಮಾಡಿಕೊಂಡು ಸೇವಿಸಬಾರದು ಏಕೆಂದರೆ ತರಕಾರಿಗಳು ಜೀರ್ಣವಾಗಲು 1ಗಂಟೆ ತೆಗೆದುಕೊಂಡರೆ ಹಣ್ಣುಗಳು ಜೀರ್ಣವಾಗಲು ಅರ್ಧ ಗಂಟೆ ಸಾಕು ಹಾಗೂ ಬೇಳೆ ಕಾಳುಗಳು ಜೀರ್ಣವಾಗಲು 3 ಗಂಟೆ ಸಮಯ ಬೇಕು ಹಾಗಾಗಿ ಹಣ್ಣು,ತರಕಾರಿ ಮತ್ತು ಸೊಪ್ಪುಗಳನ್ನು ಒಟ್ಟಿಗೆ ಸೇವಿಸಬಾರದು.ಇಲ್ಲಿ ತಿಳಿಸಿರುವ ವಿಷಯವು ತ್ರಿದೋಷ ಗಳ ಅನುಸಾರವಾಗಿರುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment