ನಿಮ್ಮ ಕೋರಿಕೆಗಳನ್ನು ನೆರವೇರಿಸುವ ಬ್ರಹ್ಮಕಮಲ!

ಬ್ರಹ್ಮ ಕಮಲ ಇದರ ಹೆಸರನ್ನು ಹಲವಾರು ಬಾರಿ ಪುರಾಣಗಳಲ್ಲಿ, ಟಿವಿಗಳಲ್ಲಿ ಮತ್ತು ಪೇಪರ್ ಗಳಲ್ಲಿ ನಾವು ನೀವೆಲ್ಲರೂ ಕೇಳಿರಬಹುದು.ಇದರ ಜನ್ಮ ರಹಸ್ಯವೇನು ಮತ್ತು ಈ ಹೂವಿನ ವಿಶೇಷತೆಗಳೇನು ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಪುರಾಣಗಳಲ್ಲಿ ಪ್ರಸ್ತಾವಿಸಿದ ಈ ಬ್ರಹ್ಮ ಕಮಲವು ವಾಸ್ತವದಲ್ಲಿ ಶ್ವೇತ ಕಮಲವೆಂದು ಪೌರಾಣಿಕರು ಕರೆಯುತ್ತಿದ್ದರು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ದೈವದತ್ತವಾದ ಈ ಹೂವನ್ನು ನಿಜವಾಗಲೂ ನಮ್ಮ ಭೂಮಂಡಲದಲ್ಲಿ ಇದೆ ಆದರೆ ಪುರಾಣಗಳಲ್ಲಿ ಹೇಳಿದಂತಹ ಬ್ರಹ್ಮ ಕಮಲಕ್ಕೂಇಲ್ಲಿ ತಿಳಿಸಲಾಗಿರುವ ಬ್ರಹ್ಮಕಮಲಕ್ಕೂ ಸ್ವಲ್ಪ ವ್ಯತ್ಯಾಸಗಳಿರುತ್ತವೆ.ಹಿಂದೂ ಮತ ಪುರಾಣಗಳಲ್ಲಿ ಈ ಹೂವನ್ನು ಶ್ವೇತ ಕಮಲವೆಂದು ವರ್ಣಿಸಿದ್ದರೂ ಸಹ ಈ ಹೂವು ವಾಸ್ತವದಲ್ಲಿ ರಾತ್ರಿ ಸಮಯದಲ್ಲಿ ಅರಳುವ ಕಾಕ್ಟಿ ಜಾತಿಗೆ ಸೇರಿದ ಹೂವು ಇದಾಗಿರುತ್ತದೆ. ಈ ಹೂವಿನ ವೈಜ್ಞಾನಿಕ ಹೆಸರು SAUSSUREA OBVALLATA.ಬ್ರಹ್ಮಕಮಲವನ್ನು ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಈಗಲೂ ಸಹ ಕಾಣಬಹುದು ಎಂದು ಹೇಳುತ್ತಾರೆ.ಹಿಮಾಲಯದ ಅರಣ್ಯ ಪ್ರದೇಶಗಳಲ್ಲಿ ಬೆಳೆಯುವಂತಹ ಈ ಹೂವಿನ ಹಿಂದೆ ಅನೇಕ ಕಥೆಗಳು ಪ್ರಚಾರದಲ್ಲಿವೆ.ಅದರಲ್ಲಿ ಕೆಲವು ಪುರಾಣ ಕಥೆಗಳ ಇಲ್ಲಿ ತಿಳಿಯೋಣ ಬನ್ನಿ.

ಬ್ರಹ್ಮ ಕಮಲವು ಬ್ರಹ್ಮನನ್ನು ನೆನಪಿಸುತ್ತದೆ.ಸೃಷ್ಟಿಕರ್ತನಾದ ಬ್ರಹ್ಮ ದೇವರು ಕಮಲದ ಹೂವಿನ ಮೇಲೆ ಕುಳಿತಿರುವ ಚಿತ್ರಗಳನ್ನು ನಾವು ಕಾಣಬಹುದಾಗಿದೆ ಆದ್ದರಿಂದಲೇ ಬ್ರಹ್ಮದೇವರ ರನ್ನು ಕಮಲಹಾಸನ ಎಂದೂ ಸಹ ಕರೆಯಲಾಗುತ್ತದೆ.
ಇನ್ನು ಸಾಮಾನ್ಯವಾಗಿ ಗಮನಿಸಿರಬಹುದು ಬ್ರಹ್ಮದೇವರ ಕೈಯಲ್ಲಿಯೂ ಸಹ 1 ಕಮಲದ ಹೂವು ಇರುತ್ತದೆ.ಬ್ರಹ್ಮದೇವರ ಮತ್ತೊಂದು ಹೆಸರು ಕಂಜ.

ಬ್ರಹ್ಮ ಶ್ರೀ ಮಹಾ ವಿಷ್ಣುವಿನ ನಾಭಿಯ ಒಳಗಡೆಯಿಂದ ಬಂದ ಕಮಲದೊಳಗೆ ಜನಿಸಿದ್ದಾರೆ ಎಂದು ಪುರಾಣಗಳು ಹೇಳುತ್ತವೆ.ಇನ್ನೂ ಕೆಲವು ಪುರಾಣಗಳ ಪ್ರಕಾರ ಬ್ರಹ್ಮ ದೇವರು ಬ್ರಹ್ಮಕಮಲ ಅಥವಾ ಶ್ವೇತ ಕಮಲ ದಿಂದ ಉದ್ಭವಿಸಿದ್ದಾರೆ ಎಂದು ಹೇಳುತ್ತದೆ.ಈ ಪುರಾಣದ ಪ್ರಕಾರ ಬ್ರಹ್ಮಕಮಲವು ಬ್ರಹ್ಮ ದೇವರನ್ನು ಸೃಷ್ಟಿಸಿದೆ ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.ಗಣೇಶನನ್ನು ಪಾರ್ವತಿದೇವಿಯು ಅರಿಷಿಣದಿಂದ ಸೃಷ್ಟಿಸಿ ತಾನು ಸ್ನಾನ ಮಾಡುವವರೆಗೂ ಕೈಲಾಸದೊಳಗೆ ಯಾರೂ ಬಾರದಂತೆ ಕಾವಲಿರಲು ಹೇಳುತ್ತಾರೆ ಆದರೆ ಅಲ್ಲಿಗೆ ಬಂದ ಶಿವನನ್ನು ಗಣೇಶ ತಡೆದು ನಿಲ್ಲಿಸುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ನಂತರ ಮಾತಿನ ಚಕಮತಿ ನಡೆದು ಇಬ್ಬರ ನಡುವೆ ಯುದ್ಧ ಶುರುವಾಗಿ ಕೊನೆಗೆ ಪರಮೇಶ್ವರ ತನ್ನ ತ್ರಿಶೂಲದಿಂದ ಗಣೇಶನ ಶಿರಸ್ಸನ್ನು ಕತ್ತರಿಸುತ್ತಾರೆ.ನಂತರ ಪಾರ್ವತಿ ದೇವಿಯ ಕಣ್ಣೀರನ್ನು ನೋಡಿ ಮರುಗಿದ ಶಿವ ಗಜೇಂದ್ರ ಎನ್ನುವ ಆನೆಯ ತಲೆಯನ್ನು ತಂದು ಗಣೇಶನಿಗೆ ಇಟ್ಟು ಪುನಹ ಬದುಕಿಸುವ ಕಥೆ ಬಗ್ಗೆ ನಮ್ಮೆಲ್ಲರಿಗೂ ತಿಳಿದಿದೆ ಆದರೆ ಪರಮೇಶ್ವರ ಗಣೇಶನನ್ನು ಪುನಃ ಬದುಕಿಸುವಾಗ ಬ್ರಹ್ಮ ಕಮಲ ದಿಂದ ನೀರನ್ನು ವಿನಾಯಕನ ಮೇಲೆ ಸುರಿಸುವ ಮೂಲಕ ಗಣೇಶನಿಗೆ ಪುನಃ ಪ್ರಾಣವನು ನೀಡಲಾಯಿತು ಎಂದು ಪುರಾಣಗಳು ಹೇಳುತ್ತವೆ.ಆ ಕಥೆಯ ಪ್ರಕಾರವು ಈ ಹೂವಿಗೆ ಪ್ರಾಣ ಕೊಡುವ ಶಕ್ತಿ ಇದೆ ಎಂದು ನಾವು ತಿಳಿದುಕೊಳ್ಳಬಹುದು.

ಆಧುನಿಕ ವಿಜ್ಞಾನ ಶಾಸ್ತ್ರದ ರೂಪದಲ್ಲಿ ಪರಿಶೀಲಿಸಿ ನೋಡಿದರೆ ಈ ಹೂವು ಅನೇಕ ವೈದ್ಯಕೀಯ ಗುಣಗಳನ್ನು ಹೊಂದಿದೆ.ಇನ್ನು ಈ ಬ್ರಹ್ಮ ಕಮಲದ ಹೂವನ್ನು ರಾತ್ರಿ ಸಮಯದಲ್ಲಿ ಅರಳಿದಾಗ ಯಾರೇ ನೋಡಿ ತಮ್ಮ ಮನಸ್ಸಿನ ಕೋರಿಕೆಗಳನ್ನು ಕೇಳಿಕೊಂಡರೆ ಅದು ಈಡೇರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.ಇನ್ನೂ ಬ್ರಹ್ಮಕಮಲ ಪು 14 ವರ್ಷಕ್ಕೆ ಒಮ್ಮೆ ಮಾತ್ರ ಅರಳುತ್ತದೆ ಆದರೆ ಅದೇ ರೀತಿಯ ಮತ್ತೊಂದು ಹೂವು ವರ್ಷಕ್ಕೊಮ್ಮೆ ಅರಳುತ್ತದೆ,ಆ ಹೂವನ್ನು ಬ್ರಹ್ಮಕಮಲ ಎಂದು ಜನರು ಗೊಂದಲ ಉಂಟುಮಾಡಿಕೊಳ್ಳುತ್ತಾರೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment