ಇದನ್ನು ಹಾಕಿ ಮನಿ ಪ್ಲಾಂಟ್ ಬೆಳೆಸಿ ಹಣದ ಹರಿವು ಹೆಚ್ಚಾಗುತ್ತದೆ!

ಮನಿ ಪ್ಲಾಂಟ್ ಗಿಡಗಳನ್ನು ಮನೆಯ ಒಳಗೆ ಮತ್ತು ಮನೆಯ ಹೊರಗೆ ಬೆಳೆಸಬಹುದಾಗಿದೆ.ನೀರಿನಲ್ಲೂ ಮತ್ತು ಮಣ್ಣಿನಲ್ಲೂ ಸಹ ಬೆಳೆಸಬಹುದಾಗಿದೆ.ಇದರಿಂದ ಆರೋಗ್ಯ, ಸಂಪತ್ತು,ನೆಮ್ಮದಿ,ಸಂತೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.ಈ ಮನಿ ಪ್ಲಾಂಟ್ ಗಿಡಗಳನ್ನು ಪ್ರತಿದಿನ ನೋಡುವುದರಿಂದ ಕಣ್ಣಿಗೆ ತಂಪಾಗುತ್ತದೆ.ಮನಿ ಪ್ಲಾಂಟ್ ಗಿಡವು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸಿ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸುತ್ತದೆ ಹಾಗೂ ಇದರಿಂದ ಮನೆಯ ಸದಸ್ಯರ ಮನಸ್ಸು ಸದಾಕಾಲ ಒಳ್ಳೆಯ ಚಿಂತನೆಯನ್ನು ಮಾಡುವಂತೆ ಮಾಡುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಮನಿ ಪ್ಲಾಂಟ್ ಗಿಡವು ಬೆಳೆದಂತೆ ನಮ್ಮ ಮನೆಯ ಸಮೃದ್ಧಿ,ಸಂಪತ್ತು ಸಹ ಬೆಳೆಯುತ್ತದೆ ಎಂದು ನಂಬಲಾಗಿದೆ.ಮನಿ ಪ್ಲಾಂಟ್ ಗಿಡವನ್ನು ಬೆಳೆಸುವುದು ಹೇಗೆ ?ಮನಿಪ್ಲ್ಯಾಂಟ್ ಗಿಡದ ಬೇರನ್ನು ಪಾಟ್ಗಳಲ್ಲಿ ಮಣ್ಣಿನಲ್ಲಿ ನೆಡಬಹುದು.ಮನಿ ಪ್ಲಾಂಟ್ ನೆಡುವ ಪಾಟ್ಗಳಲ್ಲಿ ಕೆಳಗಡೆ ರಂಧ್ರವಿರುವುದು ಉತ್ತಮ ನಂತರ ಆ ಪಾಟ್ ಒಳಗಡೆ 3 ರಿಂದ 4 ಜೆಲ್ಲಿ ಕಲ್ಲು ಅಥವಾ ಇನ್ನಾವುದೇ ಕಲ್ಲುಗಳನ್ನು ಪಾಟ್ನ ತಳದಲ್ಲಿ ಹಾಕಿ ನಂತರ ಮಣ್ಣನ್ನು ಹಾಕುವುದು ಉತ್ತಮ ಏಕೆಂದರೆ ಮಣ್ಣು ಮತ್ತು ನೀರು ಸರಿಯಾಗಿ ಕೂರಲು ಇದು ಸಹಾಯ ಮಾಡುತ್ತದೆ.

ಇನ್ನು ಮಣ್ಣಿನಲ್ಲಿ ತೆಂಗಿನ ನಾರನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಮಣ್ಣಿನೊಳಗೆ ಮಿಕ್ಸ್ ಮಾಡುವುದು ಒಳ್ಳೆಯದು
ಇದರಿಂದ ಗಿಡಕ್ಕೆ ಇದು ಗೊಬ್ಬರದಂತೆ ಕೆಲಸ ಮಾಡುತ್ತದೆಹಾಗೂ ಇದರಿಂದ ಮಣಿ ಪ್ಲಾಂಟ್ ಚೆನ್ನಾಗಿ ಪೋಷಕಾಂಶದಿಂದ ಬೆಳೆಯುತ್ತದೆ.ಈಗ ಮೇಲೆ ಸ್ವಲ್ಪ ನೀರನ್ನು ಹಾಕಿ ಒಂದು ನಿಮಿಷ ಹಾಗೇ ಬಿಡಿ ಏಕೆಂದರೆ ಹಾಕಿರುವ ನೀರು ಮಣ್ಣಿನಲ್ಲಿ ಸೇರಿಕೊಳ್ಳಬೇಕು

ಈಗ ಮನಿ ಪ್ಲಾಂಟ್ ಗಿಡದ ಬೇರನ್ನು ಆ ಪಾಟ್ ಒಳಗಡೆ ಇಡಬೇಕು.ದಿನದಲ್ಲಿ ಒಮ್ಮೆ ನೀರು ಹಾಕಿ ಕೆಲವು ದಿನಗಳ ನಂತರ ಪ್ರತಿ ದಿನ 2 ಬಾರಿ ನೀರು ಹಾಕಿ.ಮನಿ ಪ್ಲಾಂಟ್ ಗಿಡವು ಸಮೃದ್ಧವಾಗಿ ಆರೋಗ್ಯಕರವಾಗಿ ಬೆಳೆಯಲು ಒಂದು ಉಪಾಯ.ಒಂದು ಅಗಲವಾದ ಬೌಲ್ಗೆ ನೀರನ್ನು ಹಾಕಿ ಅದರೊಳಗೆ ಅಲೋವೆರಾವನ್ನು ತೆಗೆದುಕೊಂಡು ಚಿಕ್ಕ ಚಿಕ್ಕದಾಗಿ ಕಟ್ ಮಾಡಿಕೊಂಡು ಹಾಕಿ 2 ಗಂಟೆಯವರೆಗೂ ಹಾಗೇ ಬಿಡಿ ನಂತರ ಈ ನೀರು ಮತ್ತು ಆಲೋವೆರಾ ಮಿಶ್ರಿತ ನೀರನ್ನು ಮನಿ ಪ್ಲಾಂಟ್ ಗಿಡಗಳಿಗೆ ಸ್ಪ್ರೇ
ಮಾಡಿ ಇದರಿಂದ ಗಿಡದ ಎಲೆಗಳು ಹಸಿರಾಗಿರುತ್ತದೆ ಮತ್ತು ಹೊಳೆಯುತ್ತ ಇರುತ್ತದೆ.ಮತ್ತು ಗಿಡಕ್ಕೆ ಸ್ವಲ್ಪ ನೀರು ಹಾಲು ಸಹ ಹಾಕಿ
ಇದರಿಂದ ಸಹ ಗಿಡವು ಸಮೃದ್ಧವಾಗಿ ಬೆಳೆಯುತ್ತದೆ.

ಯೂರಿಯಾ ಗೊಬ್ಬರವನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಬಳಸೋದು ಉತ್ತಮ ಇಲ್ಲವಾದಲ್ಲಿ ಉಷ್ಣಾಂಶ ಹೆಚ್ಚಿ ಗಿಡವು ಒಣಗಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.ಇನ್ನು ಇದು ವಾಸ್ತುವಿಗೆ ಸಂಬಂಧ ಪಟ್ಟ ಗಿಡವಾಗಿರುವುದರಿಂದ ಇದನ್ನು ಸಾಧ್ಯವಾದಷ್ಟು ಆಗ್ನೇಯ ದಿಕ್ಕಿನಲ್ಲಿ ಅಥವಾ ಮನೆಯ ಅಗ್ನಿ ಮೂಲೆಯಲ್ಲಿ ಅಂದರೆ ದಕ್ಷಿಣಕ್ಕೂ ಪೂರ್ವಕ್ಕೂ ಮಧ್ಯ ಭಾಗದಲ್ಲಿ ಬೆಳೆಸಬೇಕು ಎಂದು ಹೇಳುತ್ತಾರೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment