ಈ ರಾಶಿಯವರು ಹಣ ಗಳಿಸುತ್ತಾರೆ!ಈ ರಾಶಿಯವರು ಹಣ ಕಳೆದುಕೊಳ್ಳುತ್ತಾರೆ!

ಮನುಷ್ಯನ ಸ್ವಭಾವವನ್ನು ನಿಯಂತ್ರಿಸುವುದು ಅವನ ರಾಶಿ, ನಕ್ಷತ್ರಗಳು.ಹಣವನ್ನು ಗಳಿಸುವುದು ಮತ್ತು ಕಳೆದುಕೊಳ್ಳುವುದರಲ್ಲು ಅವರ ರಾಶಿ ನಕ್ಷತ್ರಗಳು ಪ್ರಭಾವ ಬಿರುತ್ತವೆ ಅಂತ ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಸಾಮಾನ್ಯವಾಗಿ ಅಗ್ನಿ ತತ್ವ ರಾಶಿಯವರು ಹಣ ವ್ಯಯ ಮಾಡುವುದರಲ್ಲಿ ಯಾವಾಗಲೂ ಮುಂದೆ ಇರುತ್ತಾರೆ.ಆ ಅಗ್ನಿ ರಾಶಿಯವರು ಯಾವುವು ಎಂದರೆ ಮೇಷ ಸಿಂಹ ಮತ್ತು ಧನಸ್ಸು ರಾಶಿಗಳು ಅಗ್ನಿತತ್ವ ರಾಶಿಗಳಾಗಿವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಅಗ್ನಿ ತತ್ವ ರಾಶಿಯವರು ಹಣ ವ್ಯಯ ಮಾಡುವುದರಲ್ಲಿ ನಿಸಿಮರು. ಆಗಂತ ಯೋಚಿಸದೆ ಖರ್ಚು ಮಾಡುವರೆಲ್ಲ ಯೋಜನೆ ಹಾಕಿಕೊಂಡು ಹಣವನ್ನು ಎಲ್ಲಿ, ಹೇಗೆ, ಎಷ್ಟು ಹೂಡಿಕೆ ಮಾಡಿದರೆ ಲಾಭ ಬರುತ್ತದೆ ಅಂತ ವಿಚಾರ ಗಮನದಲ್ಲಿ ಇಟ್ಟುಕೊಂಡು ಅದರಂತೆ ನಡೆಯುತ್ತಾರೆ.ಹಣ ನಿರ್ವಹಣೆಯಲ್ಲಿ ಹೆಚ್ಚು ಕೌಶಲ್ಯವನ್ನು ಹೊಂದಿರುತ್ತಾರೆ ಈ ಅಗ್ನಿ ತತ್ವ ರಾಶಿಯವರು.

ಇನ್ನು ಪೃಥ್ವಿ ತತ್ವ ರಾಶಿಯವರಿಗೆ ಹಣ ಕೂಡಿ ಇಡುವಂತಹ ಸ್ವಭಾವ ಇರುತ್ತದೆ. ವೃಷಭ,ಕನ್ಯಾ ಮತ್ತು ಮಕರ ರಾಶಿಯವರು ಪೃಥ್ವಿ ತತ್ವದ ಅಡೀ ಬರುವಂತಹ ರಾಶಿಗಳು. ಈ ರಾಶಿಯವರು ಹಣವನ್ನು ವ್ಯಯ ಮಾಡದೇ ಉಳಿಸುವಂತಹ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಎಲ್ಲಾ ವೆಚ್ಚಗಳಿಗೆ ಕಡಿವಾಣ ಹಾಕಿ ಉಳಿತಾಯವನ್ನು ಮಾಡುತ್ತಾರೆ. ಮುಂದಿನ ಸಮಯದಲ್ಲಿ ಅನುಕೂಲಕ್ಕೆ ಬರುತ್ತದೆ ಅಂತ ಯಾವಾಗಲು ಹಣವನ್ನು ಶೇಖರಣೆ ಮಾಡುತ್ತಿರುತ್ತಾರೆ.

ಇನ್ನು ಜಲತತ್ವ ರಾಶಿಯವರು ಹಣದ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರುತ್ತಾರೆ. ಕಟಕ,ವೃಶ್ಚಿಕ ಮತ್ತು ಮೀನ ರಾಶಿಯವರು ಜಲ ತತ್ವದವರು. ಹಣದ ವಿಚಾರದಲ್ಲಿ ಹೆಚ್ಚು ಜಾಗೃತ ಸ್ವಭಾವವನ್ನು ಇವರು ಹೊಂದಿರುತ್ತಾರೆ. ಈ ವಿಚಾರದಲ್ಲಿ ಆಜಾಗೃತೆಯನ್ನು ಪ್ರವೇಶಿಸುವುದಿಲ್ಲ. ಜಲತತ್ವ ಆದಕಾರಣ ಕಷ್ಟಕಾಲಕ್ಕೆ ಅಂತ ಹಣವನ್ನು ಉಳಿಸುವ ಗುಣ ಕೂಡ ಹೊಂದಿರುತ್ತಾರೆ. ಕಟಕ ರಾಶಿಯವರು ಹಣದ ಬಗ್ಗೆ ಒಮ್ಮೊಮ್ಮೆ ಆಜಾಗ್ರತೆ ತೋರಿಸಿದರು ಸತ್ಯ ಸಂಗತಿ ತಿಳಿದು ಜಾಗ್ರತೆ ವಹಿಸುತ್ತಾರೆ.ಹಠ ಪ್ರವೃತ್ತಿಯನ್ನು ಹೊಂದಿರುವಂತಹ ವೃಶಿಕ ರಾಶಿಯವರು ಹಣವನ್ನು ಗಳಿಸುತ್ತಾರೆ ಮತ್ತು ಕೂಡಿ ಇಡುತ್ತಾರೆ. ಹಣದ ವಿಚಾರದಲ್ಲಿ ಮೀನ ರಾಶಿಯವರು ಅದೃಷ್ಟವಂತರಾಗಿರುತ್ತಾರೆ.

ಇನ್ನು ವಾಯುತತ್ವ ರಾಶಿಯವರು ಮಿಥುನ,ತುಲಾ ಕುಂಭ ರಾಶಿಗಳು ವಾಯು ತತ್ವ ಅಡೀ ಬರುತ್ತವೆ. ಹಣದ ವಿಚಾರದಲ್ಲಿ ಭಾವನೆ ಮತ್ತು ಹಠ ಎರಡು ಗುಣವನ್ನು ಈ ಮೂರು ರಾಶಿಯವರು ಹೊಂದಿರುತ್ತಾರೆ. ಇವರು ತುಂಬಾನೇ ಕಷ್ಟ ಪಟ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಆದರೆ ಅಷ್ಟೇ ಬೇಗ ಆ ಹಣವನ್ನು ವ್ಯಯ ಮಾಡಿ ಕಳೆದುಕೊಳ್ಳುತ್ತಾರೆ ಅಂತ ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment