ಬೆಟ್ಟದಷ್ಟಿರೋ ಸಾಲ ಕರಗುತ್ತಿಲ್ಲವೇ?ಈ 5 ಸೂತ್ರಗಳು ಬದುಕು ಬದಲಿಸಬಲ್ಲವು!

ಮಿತಿ ಮೀರಿ ಸಾಲ ಮಾಡಿದರೆ ಬದುಕು ಬರ್ಬಾದು ಆಗುತ್ತದೆ.ಸಾಲ ಮಾಡುವುದು ತಪ್ಪಲ್ಲ.ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸದೆ ಜೀವನವೇ ನರಕವಾಗಿ ಬಿಡುತ್ತದೆ.ಸಾಲ ಕೊಟ್ಟವರು ಮನೆ ಬಾಗಿಲಿಗೆ ಬಂದು ನಿಲ್ಲುತ್ತರೆ.ಸಾಲ ಮಾಡಿದ ದುಡ್ಡು ಕೈ ಹಿಡಿದರೆ ಲಕ್ ಒಂದು ವೇಳೆ ಕೈ ಕೊಟ್ಟರೆ ಅಷ್ಟೇ ಶಾಕ್. ಬಹುತೇಕ ಜನರ ಬಾಳಲ್ಲಿ ಆಗುವುದು ಇದೆ.ಈ ಕೆಲವು ಸೂತ್ರವನ್ನು ಪಾಲನೆ ಮಾಡಿದರೆ ಸಾಲದಿಂದ ಮುಕ್ತಿಯನ್ನು ಪಡೆಯಬಹುದು. ಮಾಡುವಂತಹ ಕೆಲಸದಲ್ಲಿ ಭಗವಂತನ ಕೃಪಾಕಟಾಕ್ಷ ಇದ್ದಾರೆ ಆಗ ಮಾತ್ರ ಸರ್ವ ಸಂಕಷ್ಟ ದೂರ ಆಗುವುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಸಾಲದಿಂದ ಕಷ್ಟ ಅನುಭವಿಸುವವರಿಗೆ ಆಂಜನೇಯನೇ ದಿಕ್ಕು.ಸಾಲದಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಭೂಮಿ ವಿಷಯದಲ್ಲಿ ಸಿಲುಕಿಕೊಂಡಿದ್ದಾರೆ ಪ್ರತಿ ಶನಿವಾರ ಅಥವಾ ಮಂಗಳವಾರ ಆಂಜನೇಯನನ್ನು ಭಕ್ತಿ ಬಾವದಿಂದ ಪೂಜೆ ಮಾಡಿ.ಎರಡು ದಿನ ಆಂಜನೇಯನಿಗೆ ಹಳದಿ ಸಿಂಧೂರ ಇಟ್ಟು ಹನುಮಾನ್ ಚಾಲೀಸಾವನ್ನು ಪಟಿಸಿದರೆ ಸಾಲದಿಂದ ನಿಧಾನವಾಗಿ ಮುಕ್ತಿಯನ್ನು ಹೋದಲಿದ್ದೀರಿ.

2,ಮಂಗಳವಾರದ ದಿಂದ ಶಿವನ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಹಾಲು ಮತ್ತು ನೀರಿನಿಂದ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು.ಭಗವಂತನ ಮುಂದೆ ನಿಂತು ಓಂ ಋಣಮುಕ್ತಶ್ವರ ಮಹಾದೇವಯಾ ನಮಃ ಕನಿಷ್ಠ 108 ಬಾರಿ ಆದರೂ ಜಪಿಸಬೇಕು.ಜೊತೆಗೆ ಸೋಮವಾರ ಪ್ರದೋಷ ಪೂಜೆಗಳು ಶಿವನಿಗೆ ಅತ್ಯಂತ ಪ್ರಿಯ ಮತ್ತು ಪರಿಣಾಮಕರಿ ಹೌದು.

3,ಬುಧವಾರದ ದಿನ ಗೋವುಗಳಿಗೆ ಒಂದೂವರೆ ಹೆಸರು ಕಾಳನ್ನು ಬೇಯಿಸಿ ಅದಕ್ಕೆ ತುಪ್ಪವನ್ನು ಸಕ್ಕರೆಯನ್ನು ಬೆರೆಸಿ ಗೋಮಾತೆಗೆ ತಿನ್ನಿಸಬೇಕು.ಇದರಿಂದ ಶೀಘ್ರವಾಗಿ ಸಾಲದಿಂದ ಮುಕ್ತಿಯನ್ನು ಪಡೆಯಬಹುದು.4, ಪ್ರತಿಯೊಬ್ಬರ ಮನೆ ಈಶನ್ಯ ಮೂಲೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಈ ಮೂಲೆಯಲ್ಲಿ ದೂಳು ಇದ್ದಷ್ಟು ಸಾಲ ಎನ್ನುವುದು ನಿಮ್ಮ ಕೈ ಬಿಟ್ಟು ದೂರ ಹೋಗುವುದಿಲ್ಲ.ಹೀಗಾಗಿ ಈಶನ್ಯ ದಿಕ್ಕಿಗೆ ಎಲ್ಲಾರು ಕಾಳಜಿ ವಹಿಸುವುದು.5,ನಿತ್ಯವು ಮೀನುಗಳಿಗೆ ಆಹಾರವನ್ನು ನೀಡುವುದು ಪಕ್ಷಿ ಪ್ರಾಣಿಗಳಿಗೆ ಕಾಳನ್ನು ತಿನ್ನಿಸುವುದರಿಂದ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.ಈ ಎಲ್ಲಾವನ್ನು ಅನುಸರಿಸಿದರೆ ಸಾಲ ದೂರ ಆಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.

ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment